ಒಟಿಟಿಗೆ ಲಗ್ಗೆ ಇಟ್ಟ ಸಲ್ಮಾನ್ ಖಾನ್ ಫ್ಲಾಪ್ ಮೂವಿ..
ಬಾಲಿವುಡ್ ಬಾದ್ ಷಾ ಅಂತಾನೇ ಪ್ರಖ್ಯಾತಿ ಹೊಂದಿರುವ ನಟ ಸಲ್ಮಾನ್ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ, ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಅಂದ್ರೆ ಸಾಕು ಕಥೆ ಎಂತದ್ದೇ ...
Read moreDetailsಬಾಲಿವುಡ್ ಬಾದ್ ಷಾ ಅಂತಾನೇ ಪ್ರಖ್ಯಾತಿ ಹೊಂದಿರುವ ನಟ ಸಲ್ಮಾನ್ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ, ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಅಂದ್ರೆ ಸಾಕು ಕಥೆ ಎಂತದ್ದೇ ...
Read moreDetailsಬಾಲಿವುಡ್ ತಾರೆ ಮುಕುಲ್ ದೇವ್ ವಿಧಿವಶರಾಗಿದ್ದಾರೆ. 54 ವರ್ಷದ ಮುಕುಲ್ ದೇವ್ ಸನ್ ಆಫ್ ಸರ್ದಾರ್, ರಾಜ್ ಕುಮಾರ್, ಜೈಹೋ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಂಬೈನಲ್ಲಿ ...
Read moreDetailsಜೂನಿಯರ್ ಎನ್ ಟಿಆರ್ ಅಭಿಮಾನಿಗಳ ಪಾಲಿಗಿಂದು ನಿಜಕ್ಕೂ ದೀಪಾವಳಿಯೇ ಸರಿ. 41ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಎನ್ ಟಿಆರ್ ಗೆ ವಾರ್ 2 ಚಿತ್ರತಂಡ ಭರ್ಜರಿ ಗಿಫ್ಟ್ ...
Read moreDetailsಬಾಲಿವುಡ್ ಸಿಕಂದರ್ ಸಿನಿಮಾ ಸೋಲಿನ ನಂತರ ಸಲ್ಮಾನ್ ಖಾನ್ ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್ ಮಿಂಚಲಿದ್ದಾರೆ ಎಂದು ...
Read moreDetailsಒಂದೇ ಒಂದು ಸೂಪರ್ ಹಿಟ್ ನೀಡಲು ಸಲ್ಮಾನ್ ಖಾನ್ ಕಳೆದೊಂದು ದಶಕದಿಂದ ನಿರಂತರವಾಗಿ ಎದುರು ನೋಡುತ್ತಿದ್ದಾರೆ. ಬಜರಂಗಿ ಭಾಯಿಜಾನ್ ಸಿನಿಮಾ ಬಳಿಕ ಇವತ್ತಿಗೂ ಸಲ್ಮಾನ್ ಪಾಲಿಗೆ ಒಂದೊಳ್ಳೇ ...
Read moreDetailsಕನ್ನಡತಿ ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ಇದೀಗ ಹೊಸ ದಾಖಲೆ ಬರೆದಿದ್ದಾರೆ. ಪ್ರಭಾಸ್ ನಟನೆಯ ಮುಂದಿನ ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ಮಿಂಚಲಿದ್ದಾರೆ. ಈ ...
Read moreDetailsಸರ್ಕಾರದ ವಿರುದ್ಧ ಧ್ವನಿ ಎತ್ತುವ ಧೈರ್ಯ ನಮ್ಮ ಸಿನಿ ತಾರೆಯರಲ್ಲಿಲ್ಲ ಅಂತಾ ಖ್ಯಾತ ಬಾಲಿವುಡ್ ಚಿತ್ರಬರಹಗಾರ, ಸಾಹಿತಿ ಜಾವೆದ್ ಅಖ್ತರ್ ಹೊಸ ವಿವಾದ ಸೃಷ್ಟಿಸಿದ್ದಾರೆ.ಭಾರತದ ಸಿನಿ ತಾರೆಯರಲ್ಲಿ ...
Read moreDetailsಸಮಸ್ತ ಬಾಲಿವುಡ್ ಈಗ ಆಪರೇಷನ್ ಸಿಂಧೂರ್ ಹಿಂದೆ ಬಿದ್ದಿದೆ. ಭಾರತೀಯ ಸೇನೆ ಇತಿಹಾಸದ ಅತ್ಯಂತ ರಣರೋಚಕ ಕಾರ್ಯಾಚರಣೆಯನ್ನು ತೆರೆ ಮೇಲೆ ತೋರಿಸಲು ನಾ ಮುಂದು ತಾ ಮುಂದು ...
Read moreDetailsಫ್ಯಾಷನ್ ಜಗತ್ತಿನ ಅತಿದೊಡ್ಡ ಕಾರ್ಯಕ್ರಮ ಮೆಟ್ ಗಾಲಾದಲ್ಲಿ ಬಾಲಿವುಡ್ ತಾರೆಯರು ಮಿಂಚಿದ್ದಾರೆ. ಅದರಲ್ಲೂ ಏಳು ತಿಂಗಳ ಗರ್ಭಿಣಿ ನಟಿ ಕಿಯಾರ ಅಡ್ವಾಣಿ ತಮ್ಮ ಬೇಬಿ ಬಂಪ್ ನೊಟ್ಟಿಗೆ ...
Read moreDetailsಕನ್ನಡದ ಹಾಡು ಹಾಡುವಂತೆ ಕೋರಿದ್ದಕ್ಕೆ ಕನ್ನಡಿಗರನ್ನು ಪಹಲ್ಗಾಮ್ ಉಗ್ರರಿಗೆ ಹೋಲಿಸಿದ ತಪ್ಪಿಗೆ ಈಗ ಗಾಯಕ ಸೋನು ನಿಗಮ್ ಬೆಲೆ ತೆತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಾಡುವ ಅವಕಾಶವನ್ನು ನಿಷೇಧಿಸಿ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.