Sunitha Williams: ಭಾರತೀಯ “ಸಂಸ್ಕೃತಿ”ಯನ್ನೇ ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ ಸುನೀತಾ!
ನವದೆಹಲಿ: ಗಗನಯಾತ್ರಿ ಸುನೀತಾ ವಿಲಿಯಮ್ಸ್(Sunitha Williams) ಅವರು ಹುಟ್ಟಿದ್ದು, ಬೆಳೆದಿದ್ದು ಅಮೆರಿಕದಲ್ಲೇ ಆದರೂ, ಅವರು ತಮ್ಮ ಭಾರತದ ಬೇರುಗಳನ್ನು ಎಂದೂ ಮರೆತಿರಲಿಲ್ಲ. ಬಾಹ್ಯಾಕಾಶದಂತಹ ಮತ್ತೊಂದು ಲೋಕಕ್ಕೆ ಪ್ರತಿ ...
Read moreDetails