ಬಂಗಾಳದಲ್ಲಿ ‘ಬಾಬರಿ ಮಸೀದಿ’ ಮಾದರಿ ನಿರ್ಮಾಣಕ್ಕೆ ಚಾಲನೆ : ಸೌದಿ ಧರ್ಮಗುರುಗಳ ಭೇಟಿ, 40 ಸಾವಿರ ಮಂದಿಗೆ ಬಿರಿಯಾನಿ
ಮುರ್ಷಿದಾಬಾದ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ 'ಬಾಬರಿ ಮಸೀದಿ' ಮಾದರಿಯ ಮಸೀದಿ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ತೃಣಮೂಲ ಕಾಂಗ್ರೆಸ್‌ನಿಂದ (ಟಿಎಂಸಿ) ಅಮಾನತುಗೊಂಡಿರುವ ...
Read moreDetails













