ರಸ್ತೆ ದುರಸ್ತಿ ಮಾಡದ ಹಿನ್ನೆಲೆ| ಗ್ರಾಮ ಸೌಧಕ್ಕೆ ಮುಳ್ಳಿನ ಬೇಲಿ : ವಿನೂತನ ಪ್ರತಿಭಟನೆ
ಬಾಗಲಕೋಟೆ: ರಸ್ತೆ ದುರಸ್ತಿ ಕಾಮಗಾರಿ ಮಾಡದ ಹಿನ್ನೆಲೆ, ಗ್ರಾಮಸ್ಥರು ಗ್ರಾಮ ಸೌಧಕ್ಕೆ ಮುಳ್ಳಿನ ಬೇಲಿ ಹಚ್ಚಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದಲ್ಲಿ ನಡೆದಿದೆ. ...
Read moreDetails





















