ಅಸ್ಸಾಂನಲ್ಲಿ ಆನೆ ಹಿಂಡಿಗೆ ಡಿಕ್ಕಿ ಹೊಡೆದ ರೈಲು : 8 ಆನೆಗಳು ದುರ್ಮರಣ, ಹಳಿ ತಪ್ಪಿದ 5 ಬೋಗಿಗಳು
ಗುವಾಹಟಿ: ಅಸ್ಸಾಂನ ಹೋಜೈ ಜಿಲ್ಲೆಯಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಭಾರೀ ರೈಲು ಅಪಘಾತದಲ್ಲಿ ಎಂಟು ಆನೆಗಳು ಮೃತಪಟ್ಟಿವೆ. ಮಿಜೋರಾಂನ ಸೈರಾಂಗ್‌ನಿಂದ ದೆಹಲಿಯ ಆನಂದ ವಿಹಾರ್‌ಗೆ ತೆರಳುತ್ತಿದ್ದ ...
Read moreDetails





















