ತುಳುನಾಡಿನ ದೈವಕ್ಕೆ ರಣವೀರ್ ಅಪಮಾನ ಪ್ರಕರಣ | ಕೇಸ್ ರದ್ದಿಗೆ ಸಲ್ಲಿಸಿದ್ದ ಅರ್ಜಿ ಮಾ.9ಕ್ಕೆ ಮುಂದೂಡಿಕೆ
ತುಳುನಾಡಿನ ದೈವಕ್ಕೆ ಹೆಣ್ಣು ದೈವ ಅಂತ ಅಪಮಾನ ಮಾಡಿ, ವಿವಾದ ಸೃಷ್ಟಿಸಿದ್ದ ರಣವೀರ್ ಸಿಂಗ್ ಕೇಸ್ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ವಿಚಾರಣೆ ಮಾ.9ಕ್ಕೆ ಮುಂದೂಡಿದೆ. ...
Read moreDetails












