ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: America

ಮೊಬೈಲ್, ಡೆಸ್ಕ್‌ಟಾಪ್‌ಗಳಲ್ಲಿ ವಾಟ್ಸ್ಆ್ಯಪ್ ಬಳಸಬೇಡಿ: ಸಂಸತ್ ಸದಸ್ಯರು, ಸಿಬ್ಬಂದಿಗೆ ಅಮೆರಿಕ ಸೂಚನೆ

ವಾಷಿಂಗ್ಟನ್: ಸರ್ಕಾರ ನೀಡಿರುವಂತಹ ಮೊಬೈಲ್ ಗಳಲ್ಲಿ ವಾಟ್ಸ್ಆ್ಯಪ್ ಬಳಕೆ ಮಾಡುವಂತಿಲ್ಲ ಎಂದು ಅಮೆರಿಕವು ತನ್ನ ಸಂಸತ್ ಸದಸ್ಯರಿಗೆ ಆದೇಶ ನೀಡಿದೆ. ಸೈಬರ್ ಭದ್ರತೆಗೆ ಸಂಬಂಧಿಸಿದ ಕಳವಳಗಳ ಹಿನ್ನೆಲೆಯಲ್ಲಿ ...

Read moreDetails

ಇಸ್ರೇಲ್-ಇರಾನ್ ಕದನ ವಿರಾಮ ಜಾರಿಯಲ್ಲಿದೆ: “ಉಲ್ಲಂಘಿಸಬೇಡಿ” ಎಂದು ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್: 12 ದಿನಗಳ ಕಾಲ ನಡೆದ ಇಸ್ರೇಲ್ ಮತ್ತು ಇರಾನ್ ಸಂಘರ್ಷ ಅಂತೂ ಕೊನೆಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಮತ್ತು ಇರಾನ್ ನಡುವೆ ...

Read moreDetails

ಅಮೆರಿಕ ದಾಳಿಗೂ ಮುನ್ನವೇ 400 ಕೆ.ಜಿ. ಶುದ್ಧ ಯುರೇನಿಯಂ ಸ್ಥಳಾಂತರ ಮಾಡಿತ್ತೇ ಇರಾನ್?

ಟೆಹ್ರಾನ್: ಇರಾನ್-ಇಸ್ರೇಲ್ ನಡುವಿನ ಭಾರೀ ಸಂಘರ್ಷದ ಮಧ್ಯೆಯೇ ಅಮೆರಿಕವೂ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಮೊದಲೇ ಊಹಿಸಿದ್ದ ಇರಾನ್ ಚಾಣಾಕ್ಷ ನಡೆಯಿಟ್ಟಿತ್ತೇ ಎಂಬ ಚರ್ಚೆ ...

Read moreDetails

ಇರಾನ್ ಕೆಣಕಿ ಆಪತ್ತಿಗೆ ಆಹ್ವಾನ ನೀಡ್ತಾ ಅಮೆರಿಕ?: ವಿಶ್ವದ ಹಿರಿಯಣ್ಣನಿಗೆ ಕಾದಿದೆಯಾ ಮಹಾ ಪ್ರಮಾದ?

ಭಯೋತ್ಪಾದನೆ ಎನ್ನುವುದು ಅಮೆರಿಕದ ಪಾಪದ ಕೂಸು ಎಂಬ ಮಾತಿದೆ. ತಾನೇ ಸಾಕಿದ ಗಿಣಿ ತನ್ನನ್ನೇ ಹದ್ದಾಗಿ ಕುಕ್ಕಿದ ಕತೆ ಅಮೆರಿಕ ವಿಚಾರದಲ್ಲೂ ಸತ್ಯವಾಗಿದ್ದೂ ಇದೆ. ತಾನೇ ಸಾಕಿ ...

Read moreDetails

ಇರಾನ್ ಸುಂದರಿಯ ತಲಾಶ್ ನಡೆಸುತ್ತಿರುವ ಇರಾನ್? ಆ ಸುಂದರಿ ಯಾರು?

ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ಮತ್ತೊಮ್ಮೆ ತನ್ನ ಯುದ್ಧ ರಣತಂತ್ರದಿಂದ ಜಗತ್ತಿನ ಗಮನ ಸೆಳೆದಿದೆ. ಇವತ್ತು ಅಮೆರಿಕದ ಬಿ-2 ಯುದ್ಧ ವಿಮಾನಗಳು ಇರಾನಿನ ಅಣ್ವಸ್ತ್ರ ತಾಣಗಳನ್ನು ...

Read moreDetails

ಇರಾನ್ ಸರ್ವನಾಶಕ್ಕೆ ಮುನ್ನುಡಿ ಬರೆದ ಅಮೆರಿಕ: ಯುದ್ಧರಂಗಕ್ಕೆ ಜಗತ್ತಿನ ಅತ್ಯಂತ ದುಬಾರಿ ಫೈಟರ್ ಜೆಟ್

ಇಂದು, ನಾಳೆ ಅಂತಿದ್ದ ಆ ಗಳಿಗೆ ಕಡೆಗೂ ಬಂದೇ ಬಿಟ್ಟಿದೆ. ಅಮೆರಿಕದ ಕಾದು ನೋಡುವ ತಾಳ್ಮೆಯೂ ಅಂತ್ಯವಾಗಿದೆ. ಕಟ್ಟಕಡೆಯ ವಾರ್ನಿಂಗೂ ಜಗ್ಗದ ಇರಾನ್ ಸರ್ವೋಚ್ಛ ನಾಯಕ ಖಮೇನಿ ...

Read moreDetails

ಮೂರನೇ ವಿಶ್ವ ಯುದ್ಧ ಆರಂಭವಾಗಿಬಿಡ್ತಾ? ಅಮೆರಿಕ ರಂಗಪ್ರವೇಶದ ಹಿಂದಿನ ಅಸಲಿ ಕಹಾನಿ ಏನು?

ಜಗತ್ತು ಈಗಾಗಲೇ ಎರಡು ಜಾಗತಿಕ ಸಮರಕ್ಕೆ ಸಾಕ್ಷಿಯಾಗಿದೆ. ಹಿರೋಶಿಮಾ-ನಾಗಾಸಾಕಿ ಅಮೆರಿಕದ ಅಣ್ವಸ್ತ್ರಕ್ಕೆ ಬೆಂದು ಹೋಗಿದ್ದು ಇಂದಿಗೆ ಕರಾಳ ಇತಿಹಾಸ. ಆದರೀಗ ಮತ್ತೊಮ್ಮೆ ಜಗತ್ತು ವಿಶ್ವಯುದ್ಧದ ತೆಕ್ಕೆಗೆ ಜಾರುತ್ತಿದೆ. ...

Read moreDetails

ತೈಲ ಸರಬರಾಜು ಜಲಸಂಧಿಯನ್ನೇ ಬಂದ್ ಮಾಡಿದ ಇರಾನ್

ರಣರಂಗಕ್ಕೆ ಅಮೆರಿಕ ಪ್ರವೇಶಿಸುತ್ತಿದ್ದಂತೆ ಇರಾನ್ ಕೂಡ ತನ್ನ ಪ್ರಹಾರವನ್ನು ಆರಂಭಿಸಿದೆ. ಇಸ್ರೇಲ್ ಗೆ ಬೆನ್ನೆಲುಬಾಗಿ ಅಮೆರಿಕ ಯುದ್ಧ ಭೂಮಿಗಿಳಿದರೆ ದೊಡ್ಡ ಬೆಲೆತೆರಬೇಕಾದೀತು ಅಂತಾ ಖಮೇನಿ ವಾರ್ನಿಂಗ್ ಮಾಡಿದ್ದರು. ...

Read moreDetails

ಇರಾನ್ ಮೇಲಿನ ದಾಳಿಯ ಸುಳಿವು ನೀಡಿತ್ತಾ ಪಿಜ್ಜಾ?

ಇರಾನ್ ಮೇಲೆ ಯುದ್ಧ ಘೋಷ ಮೊಳಗಿಸಿರುವ ಅಮೆರಿಕ ಇನ್ನಿಲ್ಲದಂತೆ ಬಂಕರ್ ಬ್ಲಸ್ಟರ್ ಬಾಂಬ್ ಗಳನ್ನು ಸ್ಫೋಟಿಸಿದೆ. ಹಾಗಂತಾ ಅಮೆರಿಕದ ಈ ದಾಳಿಯ ಸುಳಿವು ನೀಡಿತ್ತಾ ಪಿಜ್ಜಾ. ಅರೆ ...

Read moreDetails

ಬಿ-2 ಸ್ಟೆಲ್ತ್ ಬಾಂಬರ್, ಬಂಕರ್ ಬ್ಲಾಸ್ಟರ್ ಬಳಸಿ ಇರಾನ್ ಮೇಲೆ ಅಮೆರಿಕ ದಾಳಿ: ಮಧ್ಯಪ್ರಾಚ್ಯದಲ್ಲಿ ಸಂಚಲನ

ವಾಷಿಂಗ್ಟನ್: ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಈಗ ಅಮೆರಿಕ ಎಂಟ್ರಿಯಾಗಿದೆ. ಇರಾನ್‌ನ ಮೂರು ಪರಮಾಣು ಸೌಲಭ್ಯಗಳಾದ ಫೋರ್ಡೊ, ಇಸ್ಫಾಹಾನ್ ಮತ್ತು ನತಾಂಜ್‌ಗಳ ಮೇಲೆ ಭಾನುವಾರ ರಾತ್ರೋರಾತ್ರಿ ಅಮೆರಿಕ ದಾಳಿ ನಡೆಸಿದೆ. ...

Read moreDetails
Page 7 of 25 1 6 7 8 25
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist