ಬಂಗಾರದ ಬೆಲೆ ನಿಜಕ್ಕೂ ಬೆಚ್ಚಿ ಬೀಳಿಸ್ತಿರೋದು ಯಾಕೆ? ಮಧ್ಯಮ ವರ್ಗಕ್ಕೆ ಗಗನ ಕುಸುಮವಾ ಹಳದಿ ಲೋಹ?
ಬಂಗಾರ. ಈ ಮೂರಕ್ಷರದ ಪದ ಶೀಘ್ರವೇ ಕೇವಲ ಬಾಯಿ ಮಾತಿಗಷ್ಟೇ ಚಿನ್ನ, ರನ್ನ ಅನ್ನುವಂತಾಗಿಸುತ್ತಾ ಅನ್ನೋ ಗುಮಾನಿ ಮೂಡಿಸ್ತಿದೆ. ವಿಶ್ವದಲ್ಲೇ ಹಳದಿ ಲೋಹದ ದರ ಏರಿಕೆ ರಾಕೆಟ್ ...
Read moreDetailsಬಂಗಾರ. ಈ ಮೂರಕ್ಷರದ ಪದ ಶೀಘ್ರವೇ ಕೇವಲ ಬಾಯಿ ಮಾತಿಗಷ್ಟೇ ಚಿನ್ನ, ರನ್ನ ಅನ್ನುವಂತಾಗಿಸುತ್ತಾ ಅನ್ನೋ ಗುಮಾನಿ ಮೂಡಿಸ್ತಿದೆ. ವಿಶ್ವದಲ್ಲೇ ಹಳದಿ ಲೋಹದ ದರ ಏರಿಕೆ ರಾಕೆಟ್ ...
Read moreDetailsವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಶೇಕಡಾ 245 ವರೆಗಿನ ದೊಡ್ಡ ಮಟ್ಟದ ತೆರಿಗೆಯನ್ನು ವಿಧಿಸಿದೆ. ಈ ಕ್ರಮವು ವಿಶ್ವದ ಎರಡು ...
Read moreDetailsಬೆಂಗಳೂರು: ಸೋಶಿಯಲ್ ಮೀಡಿಯಾ ಕೆಲವರಿಗೆ ಕಹಿ ಅನುಭವ ನೀಡಬಹುದು, ಆದರೆ ಇನ್ನಷ್ಟು ಮಂದಿಗೆ ಇದು ಜೀವನದ ದಾರಿಯನ್ನೇ ಬದಲಾಯಿಸಿದೆ. ಇಲ್ಲಿ ಪರಿಚಯವಾದ ಸಂಬಂಧಗಳು ಕೆಲವೊಮ್ಮೆ ಮೋಸಕ್ಕೆ ಕಾರಣವಾಗಬಹುದು, ...
Read moreDetailsವಾಷಿಂಗ್ಟನ್: ಐಷಾರಾಮಿ ವೇಶ್ಯಾಗೃಹ ಹಗರಣಕ್ಕೆ(Luxury Brothel Scandal) ಸಂಬಂಧಿಸಿ ಗ್ರೇಡಿಯಂಟ್(Gradiant) ಎಂಬ ಸ್ವಚ್ಛ ನೀರಿಗೆ ಸಂಬಂಧಿಸಿದ ಸ್ಟಾರ್ಟ್ಅಪ್‌ನ ಭಾರತೀಯ ಮೂಲದ ಸಿಇಒ ಅನುರಾಗ್ ಬಾಜಪೇಯಿ ಅವರನ್ನು ಅಮೆರಿಕದಲ್ಲಿ ...
Read moreDetailsವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಶೆಲ್ ಒಬಾಮಾ(Michelle Obama) ಅವರು ತಮ್ಮ ದಾಂಪತ್ಯದ(Divorce Rumours) ಕುರಿತು ಹಲವು ತಿಂಗಳುಗಳಿಂದ ನಡೆಯುತ್ತಿರುವ ವದಂತಿಗಳಿಗೆ ...
Read moreDetailsಅಮೆರಿಕ ಮತ್ತು ಚೀನಾ ಮಧ್ಯೆ ಸುಂಕ ಸಮರ ಈಗ ತಾರಕ್ಕೇರಿದೆ. ಟ್ರಂಪ್ ಎಚ್ಚರಿಕೆಗೆ ಜಗ್ಗದ ಬೀಜಿಂಗ್ ಆಡಳಿತ ವಿರುದ್ಧವೀಗ ಗದಾ ಪ್ರಹಾರವನ್ನೇ ಮಾಡಲಾಗಿದೆ. ಅಮೆರಿಕ ಉತ್ಪನ್ನಗಳ ಮೇಲೆ ...
Read moreDetailsವಾಷಿಂಗ್ಟನ್: ಅಧಿಕಾರಕ್ಕೇರಿದ ದಿನದಿಂದಲೂ ಜಗತ್ತಿನ ಎಲ್ಲ ದೇಶಗಳಿಗೂ ನಿರಂತರವಾಗಿ ಶಾಕ್ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನೂ ...
Read moreDetailsಮುಂಬೈ: ಅಮೆರಿಕ ಅಧ್ಯಕ್ಷರ ಒಂದೇ ಒಂದು ನಿರ್ಧಾರ ವಿಶ್ವದ ಕೋಟ್ಯಾನು ಕೋಟಿ ಸಂಪತ್ತನ್ನೇ ಕರಗಿಸಿ ಬಿಟ್ಟಿದೆ. ಮಿತ್ರ ರಾಷ್ಟ್ರಗಳ ವಿರುದ್ಧ ಸುಂಕ ಸಮರ ಸಾರಿರುವ ಟ್ರಂಪ್ ರ ...
Read moreDetailsಮುಂಬೈ: ಅಮೆರಿಕ ಅಧ್ಯಕ್ಷರ ಸುಂಕ ಸಮರವು ಉದ್ಯಮ ದೈತ್ಯ ಆಪಲ್ ಗೂ ತಟ್ಟಿದೆ. ಶೀಘ್ರವೇ ವಿದೇಶಗಳಿಂದ ಆಮದಾಗುವ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದೊಂದು ...
Read moreDetailsಮುಂಬೈ: ಅಮೆರಿಕ ಅಧ್ಯಕ್ಷರ ನೂತನ ಸುಂಕ ನೀತಿ ವಿಶ್ವ ಷೇರುಪೇಟೆಯಲ್ಲಿ ರಕ್ತಪಾತಕ್ಕೆ ಕಾರಣವಾಗಿದೆ. ಭಾರತ ಸೇರಿದಂತೆ ಜಗತ್ತಿನ ಹಲವು ಷೇರು ಮಾರುಕಟ್ಟೆಯಲ್ಲಿಂದು ಸೂಚ್ಯಂಕ ಪಾತಾಳಕ್ಕೆ ಕುಸಿಯಿತು. ಅದರಲ್ಲಿಯೂ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.