ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ಮುಗಿದ ಅಧ್ಯಾಯ: ಕನ್ನಡಿಗನ ಶಿರಚ್ಛೇದದ ಬಳಿಕ ಟ್ರಂಪ್ ಗುಡುಗು
ವಾಷಿಂಗ್ಟನ್: ಅಮೆರಿಕದ ಡಲ್ಲಾಸ್‌ನಲ್ಲಿ ಕಳೆದ ವಾರ ಕರ್ನಾಟಕದ ಚಂದ್ರಮೌಳಿ ನಾಗಮಲ್ಲಯ್ಯ ಅವರನ್ನು ಅಕ್ರಮ ಕ್ಯೂಬಾ ವಲಸಿಗನೊಬ್ಬ ಶಿರಚ್ಛೇದ ಮಾಡಿ ಹತ್ಯೆಗೈದ ಘಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ...
Read moreDetails