ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Ahmedabad

ದೆಹಲಿ ಟೆಸ್ಟ್: ಭಾರತ ತಂಡದಲ್ಲಿ ಬದಲಾವಣೆ ಇಲ್ಲ, ನಿತೀಶ್ ಕುಮಾರ್ ರೆಡ್ಡಿಗೆ ಮತ್ತೊಂದು ಅವಕಾಶ

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ...

Read moreDetails

ವಿಶ್ವದ ನಂಬರ್ 1 ಆಲ್‌ರೌಂಡರ್ ಜಡೇಜಾ; ಸ್ಟೋಕ್ಸ್, ಕಮ್ಮಿನ್ಸ್‌ಗಿಂತ ಉತ್ತಮ: ಪಾರ್ಥಿವ್ ಪಟೇಲ್

ನವದೆಹಲಿ: ಭಾರತದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಪ್ರಸ್ತುತ ವಿಶ್ವದ ಅತ್ಯುತ್ತಮ ಆಲ್‌ರೌಂಡರ್ ಆಗಿದ್ದು, ಬೆನ್ ಸ್ಟೋಕ್ಸ್, ಪ್ಯಾಟ್ ಕಮ್ಮಿನ್ಸ್ ಮತ್ತು ಶಕೀಬ್ ಅಲ್ ಹಸನ್‌ ...

Read moreDetails

ಜಡೇಜಾ, ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ವಿಂಡೀಸ್‌|ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ!

ಅಹಮದಾಬಾದ್‌: ಅಹಮದಾಬಾದ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ...

Read moreDetails

ಶಿಳ್ಳೆ ಹೊಡೆದು ಶತಕ ಸಂಭ್ರಮಿಸಲು ಕಾರಣ ತಿಳಿಸಿದ ಕೆ.ಎಲ್. ರಾಹುಲ್

ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಭಾರತದ ಅನುಭವಿ ಆಟಗಾರ ಕೆ.ಎಲ್. ರಾಹುಲ್, ತಮ್ಮ ಎಂದಿನ ಸಂಭ್ರಮಾಚರಣೆಗಿಂತ ಭಿನ್ನವಾಗಿ, ಮೃದುವಾಗಿ ...

Read moreDetails

ಅಹಮದಾಬಾದ್‌ ಟೆಸ್ಟ್‌ನಲ್ಲಿ ಕೆಎಲ್‌ ರಾಹುಲ್‌  ಆರ್ಭಟ.. ಆಕರ್ಷಕ ಶತಕ ಬಾರಿಸಿ ಮಿಂಚಿದ ಕನ್ನಡಿಗ!

ಅಹಮದಾಬಾದ್: ಟೀಮ್‌ ಇಂಡಿಯಾ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪಂದ್ಯದ ಮೇಲೆ ಭಾರತ ತಂಡ ಬಿಗಿ ಹಿಡಿತ ಸಾಧಿಸಿದೆ. ಅದರಲ್ಲೂ ...

Read moreDetails

ಸಾಯಿ ಸುದರ್ಶನ್ ವೈಫಲ್ಯಕ್ಕೆ ಫ್ಯಾನ್ಸ್ ಗರಂ: ‘ಇವರ ಬದಲು ಕರುಣ್ ಆಡಬೇಕಿತ್ತು’ ಎಂದು ಆಕ್ರೋಶ!

ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬೌಲಿಂಗ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ, ಬ್ಯಾಟಿಂಗ್‌ಗೆ ವೇದಿಕೆ ಸಿದ್ಧಪಡಿಸಿತ್ತು. ಆದರೆ, ಈ ಸುವರ್ಣಾವಕಾಶವನ್ನು ಬಳಸಿಕೊಳ್ಳುವಲ್ಲಿ ...

Read moreDetails

ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿ| ಬಲಿಷ್ಠ ಭಾರತ ತಂಡ ಕಣಕ್ಕೆ: ಸಂಭಾವ್ಯ ಆಟಗಾರರ ಲಿಸ್ಟ್ ಇಲ್ಲಿದೆ!

ಅಹಮದಾಬಾದ್ : ಟಿ20 ಏಷ್ಯಾಕಪ್ ಗೆದ್ದ ಬೆನ್ನಲ್ಲೇ ಭಾರತ ತಂಡ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಅಕ್ಟೋಬರ್ 2, ಎಂದರೆ ನಾಳೆಯಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ...

Read moreDetails

ವಿಮಾನ ಪತನದ ಬಗ್ಗೆ ಡಿಕೆಶಿ ಹೇಳಿದ್ದೇನು?

ಅಹಮದಾಬಾದ್ ನಲ್ಲಾಗಿರುವ ದುರಂತ ಜಗತ್ತಿನ ಯಾವ ದೇಶದಲ್ಲೂ ಆಗಬಾರದು. ವಿಮಾನ ಪತನವಾದ ಸ್ಥಳಕ್ಕೆ ಭೇಟಿ ನೀಡಿದ್ದೆ, ಅತ್ಯಂತ ಭಯಾನಕವಾಗಿತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ನಿನ್ನೆ ...

Read moreDetails

ಅಹಮದಾಬಾದ್ ವಿಮಾನ ದುರಂತ: ವಿಮಾನದ ಬಾಲದಲ್ಲಿ ಗಗನಸಖಿಯ ಮೃತದೇಹ ಪತ್ತೆ

ಅಹಮದಾಬಾದ್: ಗುಜರಾತ್‌ನಿಂದ ಹೊರಟಿದ್ದ ಅಹಮದಾಬಾದ್-ಲಂಡನ್ ಏರ್‌ಇಂಡಿಯಾ ವಿಮಾನವು ದುರಂತಕ್ಕೀಡಾಗಿ 2 ದಿನಗಳ ಕಳೆದ ಬಳಿಕ ವಿಮಾನದ ಗಗನಸಖಿಯೊಬ್ಬರ ಮೃತದೇಹ ಪತ್ತೆಯಾಗಿದೆ. ವಿಮಾನದ ಬಾಲದ ಅವಶೇಷದ ಮಧ್ಯೆ ಗಗನಸಖಿಯ ...

Read moreDetails

ವಿಮಾನ ದುರಂತದ ಬಳಿಕ ನಾಪತ್ತೆಯಾದ ತಾಯಿ, 2 ವರ್ಷದ ಪುತ್ರಿಗಾಗಿ ವ್ಯಕ್ತಿಯ ಹುಡುಕಾಟ!

ಅಹಮದಾಬಾದ್: ಎಲ್ಲರೂ ವಿಮಾನ ದುರಂತದಲ್ಲಿ ಮಡಿದವರ ಹಿನ್ನೆಲೆಯ ಬಗ್ಗೆ ಚರ್ಚಿಸುತ್ತಿದ್ದರೆ, ವ್ಯಕ್ತಿಯೊಬ್ಬ ಅವಶೇಷಗಳಡಿಯಲ್ಲಿ ತನ್ನ 2 ವರ್ಷದ ಮಗಳು ಮತ್ತು ವಯಸ್ಸಾದ ತಾಯಿಗಾಗಿ ಹುಡುಕಾಡುತ್ತಿದ್ದ. ಅಮ್ಮ, ಮಗಳು ...

Read moreDetails
Page 1 of 2 1 2
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist