ಬೆಂಗಳೂರು: ಬೆಂಗಳೂರಿನ ತುಳು ಕೂಟದ ಅಧ್ಯಕ್ಷರಾಗಿದ್ದ ಸುಂದರ್ ರಾಜ್ ರೈ ಇಂದು ವಿಧಿವಶರಾಗಿದ್ದಾರೆ.
ದಿ. ಸುಂದರ್ ರಾಜ್ ರೈ ರವರ ಅಂತಿಮ ದರ್ಶನವನ್ನು ಮಹಾಲಕ್ಷ್ಮಿ ಲೇಔಟ್, ಮೆಟ್ರೋ ಶ್ಟೇಷನ್ ಹತ್ತಿರದ ರಾಣಿ ಅಬ್ಬಕ್ಕ ಮೈದಾನದಲ್ಲಿ ಇಂದು ಸಂಜೆ 6-00 ಘಂಟೆಯಿಂದ ರಾತ್ರಿ 9.30ರ ವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.