ಗುಜರಾತ್: ಗುಜರಾತ್‌ನ ವಡೋದರಲ್ಲಿ ಬೈಕ್ ಸವಾರನೊಬ್ಬ ಪ್ರಾಣಾಪಾಯದಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ. ನಂದೇಸಾರಿ ಬ್ರಿಡ್ಜ್ ಮೇಲೆ ಹೋಗ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಸವಾರ ಹಾರಿ ಸೇತುವೆ ಪಕ್ಕಕ್ಕೆ ಬಿದ್ದಿದ್ದಾನೆ. ಆಗ ಆತನ ಶರ್ಟ್ ಬ್ರಿಡ್ಜ್‌ಗೆ ಹೊಂದಿಕೊಂಡಿದ್ದ ಕಂಬವೊಂದಕ್ಕೆ ಸಿಲುಕಿ ನೇತಾಡ್ತಿದ್ದ. ತಕ್ಷಣ ಎಚ್ಚೆತ್ತ ಜನರು ಆತನನ್ನ ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ‘ಹಾಲಿವುಡ್’ನಲ್ಲೂ ಹೊಂಬಾಳೆ ಫಿಲ್ಮ್ಸ್ ಮಿಂಚು..!



















