ಪಹಲ್ಗಾಮ್ ನಲ್ಲಿ ನಡೆದ ನರಮೇಧ ಹತ್ಯಾಕಾಂಡದ ಬಳಿಕ, ಪಾಕ್ ವಿರುದ್ಧ ಸಿಡಿದೆದ್ದಿರುವ ಭಾರತಕ್ಕೆ, ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಿಲುವೊಂದನ್ನು ಸೂಚಿಸಿದ್ದಾರೆ.
ಪಾಕ್ ವಿರುದ್ಧ ಕಠಿಣ ಕ್ರಮ ಆಗಬೇಕು. ಅವರ ಸೈನ್ಯವನ್ನು ನಾವು ಹಿಂಮೆಟ್ಟಿಸಬೇಕು. ನಿರ್ಧಾರ ನಿಮ್ಮದು. ನೀವು ಯಾವ ಕ್ರಮವನ್ನು ಬೇಕಾದರೂ ತೆಗೆದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಭಾರತದ ಸೈನಿಕರಿಗೆ ಮಾಹಿತಿ ನೀಡಿದ್ದಾರೆ.


















