Paris Olympicsಗೆ ದಿನಗಣನೆ ಆರಂಭವಾಗಿದ್ದು, ಜುಲೈ 26 ರಿಂದ ಕಾದಾಟ ಶುರುವಾಗಲಿದೆ.
ಈ ಬಾರಿ ಬರೋಬ್ಬರಿ 117 ಭಾರತೀಯ ಆಟಗಾರರು ಪದಕ ಬೇಟೆ ನಡೆಸಲಿದ್ದಾರೆ. ಈ ಪೈಕಿ 47 ಮಹಿಳಾ ಮತ್ತು 70 ಪುರುಷ ಕ್ರೀಡಾಪಟುಗಳಿದ್ದಾರೆ. ಜುಲೈ 25ರಿಂದಲೇ ಭಾರತೀಯ ಅಭಿಯಾನ ಆರಂಭವಾಗಲಿದೆ. ಬಿಲ್ಲುಗಾರಿಕೆಗೆ ಗುರಿ ಇಡುವ ಮೂಲಕ ಭಾರತ ಪದಕ ಬೇಟೆ ಆರಂಭಿಸಲಿದೆ. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಕೆಲ ಪಂದ್ಯಗಳು ನಡೆಯಲಿದ್ದು, ಭಾರತ ಆರ್ಚರಿ ತಂಡ ಜುಲೈ 25 ರಂದು ಅಭಿಯಾನ ಆರಂಭಿಸಲಿದೆ.
ಇನ್ನುಳಿದಂತೆ
25 ಜುಲೈ
• ಬಿಲ್ಲುಗಾರಿಕೆ – (ಶ್ರೇಯಾಂಕದ ಸುತ್ತು) ಮಧ್ಯಾಹ್ನ 1:00 PM ನಂತರ
26 ಜುಲೈ
• ಉದ್ಘಾಟನಾ ಸಮಾರಂಭ
27 ಜುಲೈ
• ಬ್ಯಾಡ್ಮಿಂಟನ್ – (ಗುಂಪು ಹಂತ) ಮಧ್ಯಾಹ್ನ 12:50 PM
• ರೋಯಿಂಗ್ – 12:30 PM
• ಶೂಟಿಂಗ್ – 12:30 PM
• ಬಾಕ್ಸಿಂಗ್ – (R32) 7:00 PM
• ಹಾಕಿ- (IND vs NZ) 9:00 PM
• ಟೇಬಲ್ ಟೆನ್ನಿಸ್ – 6:30 PM
• ಟೆನಿಸ್ – (R1) 3:30 PM
28 ಜುಲೈ
• ಬಿಲ್ಲುಗಾರಿಕೆ – 1: 00 PM
• ಬ್ಯಾಡ್ಮಿಂಟನ್ – 12:00 PM
• ಬಾಕ್ಸಿಂಗ್ – (R32) 2:46 PM
• ರೋಯಿಂಗ್ – 1:06 PM
• ಶೂಟಿಂಗ್ – 1:06 PM
• ಈಜು – 2:30 PM
• ಟೇಬಲ್ ಟೆನ್ನಿಸ್ – (R64) 1:30 PM
• ಟೆನ್ನಿಸ್ – (R1) 3:30 PM
29 ಜುಲೈ
• ಬಿಲ್ಲುಗಾರಿಕೆ – 1:00 PM
• ಬ್ಯಾಡ್ಮಿಂಟನ್ – 1:40 PM
• ಹಾಕಿ – (IND vs ARG) 4:15 PM
• ರೋಯಿಂಗ್ – 1:00 PM
• ಶೂಟಿಂಗ್ – 12:45 PM
• ಟೇಬಲ್ ಟೆನ್ನಿಸ್ – (R32) 1:30 PM
30 ಜುಲೈ
• ಈಜು – 12:52 AM
• ಬಿಲ್ಲುಗಾರಿಕೆ – 3:30 PM
• ಬ್ಯಾಡ್ಮಿಂಟನ್ – 12:00 PM
• ಬಾಕ್ಸಿಂಗ್ – 2:30 PM
• ಕುದುರೆ ಸವಾರಿ – 2:30 PM
• ಹಾಕಿ – (IND vs IRE) 4:45 PM
• ರೋಯಿಂಗ್ – 1:40 PM
• ಶೂಟಿಂಗ್ – 1:00 PM
• ಟೇಬಲ್ ಟೆನ್ನಿಸ್ – (R32) 1:00 PM
• ಟೆನ್ನಿಸ್ – (R2) 3:30 PM
31 ಜುಲೈ
• ಬಿಲ್ಲುಗಾರಿಕೆ – 3:30 PM
• ಬ್ಯಾಡ್ಮಿಂಟನ್ – 12:50 PM
• ಬಾಕ್ಸಿಂಗ್ – (R16) 13:02 PM
• ಕುದುರೆ ಸವಾರಿ – 1:30 PM
• ರೋಯಿಂಗ್ – 1:24 PM
• ಶೂಟಿಂಗ್ – 1:24 PM
• ಟೇಬಲ್ ಟೆನ್ನಿಸ್ – (R32) 1:30 PM
• ಟೆನ್ನಿಸ್ – (3R) 3:30 PM
1 ಆಗಸ್ಟ್
• ಬಿಲ್ಲುಗಾರಿಕೆ – 1:00 PM
• ಅಥ್ಲೆಟಿಕ್ಸ್ – 11 PM
• ಬ್ಯಾಡ್ಮಿಂಟನ್ – 12:00 PM
• ಬಾಕ್ಸಿಂಗ್ – 14:30 PM
• ಗಾಲ್ಫ್ – 12:30 PM
• ಹಾಕಿ – (IND vs BEL) 1:30 PM
• ರೋಯಿಂಗ್ – 1:20 PM
• ನೌಕಾಯಾನ – 3:30 PM
• ಶೂಟಿಂಗ್ – 1:00 PM
• ಟೇಬಲ್ ಟೆನ್ನಿಸ್ – 1:30 PM
• ಟೆನಿಸ್ – 3:30 PM
2 ಆಗಸ್ಟ್
• ಬಿಲ್ಲುಗಾರಿಕೆ – 3:00 PM
• ಅಥ್ಲೆಟಿಕ್ಸ್ – 9:40 PM
• ಬ್ಯಾಡ್ಮಿಂಟನ್ – (ಸೆಮಿ-ಫೈನಲ್) 12:00 PM
• ಬಾಕ್ಸಿಂಗ್ – 7:00 PM
• ಗಾಲ್ಫ್ – 12:30 PM
• ಹಾಕಿ – (IND vs AUS) 4:45 PM
• ಜೂಡೋ – 1:30 PM
• ರೋಯಿಂಗ್ – 1:00 PM
• ನೌಕಾಯಾನ – 3:30 PM
• ಶೂಟಿಂಗ್ – 12:30 ನಂತರ
• ಟೇಬಲ್ ಟೆನ್ನಿಸ್ – (ಸೆಮಿ-ಫೈನಲ್) 1:30 PM
• ಟೆನ್ನಿಸ್ (ಪದಕದ ಪಂದ್ಯಗಳು) – 3:30 PM
3 ಆಗಸ್ಟ್
• ಬಿಲ್ಲುಗಾರಿಕೆ – (ಪದಕದ ಪಂದ್ಯಗಳು) 1:00 PM
• ಅಥ್ಲೆಟಿಕ್ಸ್ – (ಶಾಟ್ ಪುಟ್ ಫೈನಲ್) 11:05 PM
• ಬ್ಯಾಡ್ಮಿಂಟನ್ – (ಪದಕದ ಪಂದ್ಯಗಳು) 12:00 PM
• ಬಾಕ್ಸಿಂಗ್ – 7:32 PM
• ಗಾಲ್ಫ್ – 12:30 PM
• ರೋಯಿಂಗ್ – (ಮೆಡಲ್ ಪಂದ್ಯಗಳು) 1:12 PM
• ನೌಕಾಯಾನ – 3:30 PM
• ಶೂಟಿಂಗ್ – (ಪದಕದ ಪಂದ್ಯಗಳು) 1:00 PM
• ಟೇಬಲ್ ಟೆನ್ನಿಸ್ – (ಪದಕದ ಪಂದ್ಯಗಳು) 5:00 PM
• ಟೆನ್ನಿಸ್ – (ಪದಕ ಪಂದ್ಯಗಳು) TBD
4 ಆಗಸ್ಟ್
• ಬಿಲ್ಲುಗಾರಿಕೆ – (ಪದಕದ ಪಂದ್ಯಗಳು) 1:00 PM
• ಅಥ್ಲೆಟಿಕ್ಸ್ – 1:35 PM
• ಬ್ಯಾಡ್ಮಿಂಟನ್ – (ಪದಕದ ಪಂದ್ಯಗಳು) 12:00 PM
• ಬಾಕ್ಸಿಂಗ್ – (QF/SF) 2:30 PM
• ಕುದುರೆ ಸವಾರಿ – (Final) 1:30 PM
• ಗಾಲ್ಫ್ – (ಪದಕದ ಪಂದ್ಯಗಳು) 12:30 PM
• ಹಾಕಿ – (QF) 1:30 PM
• ನೌಕಾಯಾನ – 3:30 PM
• ಶೂಟಿಂಗ್ – (Final) 12:30 PM
• ಟೇಬಲ್ ಟೆನ್ನಿಸ್ – (ಪದಕದ ಪಂದ್ಯಗಳು) 5:00 PM
5 ಆಗಸ್ಟ್
• ಅಥ್ಲೆಟಿಕ್ಸ್ – (5k ಫೈನಲ್) 10:34 PM
• ಬ್ಯಾಡ್ಮಿಂಟನ್ – (ಪದಕ ಪಂದ್ಯಗಳು) 1:15 PM
• ನೌಕಾಯಾನ – 3:30 PM
• ಶೂಟಿಂಗ್ – (Final) 1:00 PM
• ಟೇಬಲ್ ಟೆನ್ನಿಸ್ – 1:30 PM
• ಕುಸ್ತಿ – 18:30 PM
6 ಆಗಸ್ಟ್
• ಅಥ್ಲೆಟಿಕ್ಸ್ – (ಲಾಂಗ್ ಜಂಪ್ ಫೈನಲ್) 1:50 PM
• ಬಾಕ್ಸಿಂಗ್ – (ಸೆಮಿ-ಫೈನಲ್) 01:00 PM
• ಹಾಕಿ – (ಸೆಮಿ-ಫೈನಲ್) 5:30 PM
• ನೌಕಾಯಾನ – (ಪದಕ ಪಂದ್ಯಗಳು) 3:30 PM
• ಟೇಬಲ್ ಟೆನ್ನಿಸ್ – 4:00 PM
• ಕುಸ್ತಿ – (ಪದಕದ ಪಂದ್ಯಗಳು) 2:30 PM
7 ಆಗಸ್ಟ್
• ಅಥ್ಲೆಟಿಕ್ಸ್ – (3k ಸ್ಟೀಪಲ್‌ಚೇಸ್ ಫೈನಲ್) 11:00 PM
• ಬಾಕ್ಸಿಂಗ್ – 01:00 PM
• ಗಾಲ್ಫ್ – 12:30 PM
• ನೌಕಾಯಾನ – 11:00 PM
• ಟೇಬಲ್ ಟೆನ್ನಿಸ್ – 1:30 PM
• ವೇಟ್ ಲಿಫ್ಟಿಂಗ್ – (49 ಕೆಜಿ ಫೈನಲ್) 11:00 PM
• ಕುಸ್ತಿ – (ಪದಕದ ಪಂದ್ಯಗಳು) 2:30 PM
8 ಆಗಸ್ಟ್
• ಅಥ್ಲೆಟಿಕ್ಸ್ – (ಜಾವೆಲಿನ್ ಥ್ರೋ ಫೈನಲ್) 1:35 PM
• ಗಾಲ್ಫ್ – 12:30 PM
• ಹಾಕಿ – (ಪದಕದ ಪಂದ್ಯಗಳು) 5:30 PM
• ಟೇಬಲ್ ಟೆನ್ನಿಸ್ – 1:30 PM
• ಕುಸ್ತಿ – 2:30 PM
9 ಆಗಸ್ಟ್
• ಬಾಕ್ಸಿಂಗ್ – (Final) 01:32 PM
• ಅಥ್ಲೆಟಿಕ್ಸ್ – (ಪದಕದ ಪಂದ್ಯಗಳು) 2:10 PM
• ಗಾಲ್ಫ್ – 12:30 PM
• ಹಾಕಿ – (ಪದಕದ ಪಂದ್ಯಗಳು) 2:00 PM
• ಕುಸ್ತಿ – (ಪದಕದ ಪಂದ್ಯಗಳು) 2:30 PM
10 ಆಗಸ್ಟ್
• ಬಾಕ್ಸಿಂಗ್ – (ಪದಕದ ಪಂದ್ಯಗಳು) 01:00 PM
• ಅಥ್ಲೆಟಿಕ್ಸ್ – (ಪದಕದ ಪಂದ್ಯಗಳು) 22:20 PM
• ಗಾಲ್ಫ್ – (ಪದಕದ ಪಂದ್ಯಗಳು) 12:30 PM
• ಟೇಬಲ್ ಟೆನ್ನಿಸ್ – (ಪದಕ ಪಂದ್ಯಗಳು) 1:30 PM
• ಕುಸ್ತಿ – 3:00 PM
11 ಆಗಸ್ಟ್
• ಬಾಕ್ಸಿಂಗ್ – (ಪದಕದ ಪಂದ್ಯಗಳು) 01:00 PM
• ಕುಸ್ತಿ – (ಪದಕದ ಪಂದ್ಯಗಳು) 2:30 PM