ಪ್ರಜ್ವಲ್ ನನ್ನು ಭೇಟಿ ಮಾಡುವುದಿಲ್ಲವೆಂದು ರೇವಣ್ಣ ಹೇಳಿದ್ದೇಕೆ? ಮಗನ ಮೇಲೆ ಅಷ್ಟೊಂದು ಕೋಪವೇಕೆ?
ಮೈಸೂರು: ನಾನು ಈಗ ಪ್ರಜ್ವಲ್ ನನ್ನು (Prajwal Revanna) ಭೇಟಿ ಮಾಡುವುದಿಲ್ಲ ಎಂದು ರೇವಣ್ಣ (HD Revanna) ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸದ್ಯಕ್ಕೆ...
Read moreDetails












