ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ನಟಿ ಜ್ಯೋತಿ ರೈ ಆಗಾಗ ತನ್ನ ಸಾಮಾಜಿಕ ಜಾಲತಾಣದಲ್ಲಿ ತನ್ನ ಮೈಮಾಟ ಶೇರ್ ಮಾಡಿ ಗಮನ ಸೆಳೆಯುತ್ತಾರೆ. ಈ ನಟಿ ಕಿಲ್ಲರ್ ಲುಕ್ ನಲ್ಲಿಯೇ ಮಿಂಚುತ್ತಾರೆ. ಬೋಲ್ಡ್ ಅನಿಸುವಂತಹ ಫೋಟೋಗಳನ್ನು ಶೇರ್ ಮಾಡಿ ಪಡ್ಡೆ ಹುಡುಗರ ದಿಲ್ ಕದ್ದಿದ್ದಾರೆ. ಸದ್ಯಕ್ಕೆ ಜ್ಯೋತಿ ರೈ ಕಿಲ್ಲರ್ ಸಿನಿಮಾದಲ್ಲಿ ಆಕ್ಟ್ ಮಾಡುತ್ತಿದ್ದು, ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದೆ.

ಈಗಾಗಲೇ ಈ ಸಿನಿಮಾದ ಟೀಸರ್ ವೈರಲ್ ಆಗ್ತಾಯಿದೆ. ಈ ನಡುವೆ ಮೇಕಪ್ ರೂಮ್ನಲ್ಲಿ ತೆಗೆದ ಹಾಟ್ ಫೋಟೋ ಶೇರ್ ಮಾಡಿಕೊಂಡಿರುವ ನಟಿ, ಪಡ್ಡೆ ಹುಡುಗರ ಎದೆಗೆ ಕೊಳ್ಳಿ ಇಟ್ಟಿರುವುದಂತೂ ನಿಜ. ಕೇವಲ ಮೂರು ಫೋಟೋ ಶೇರ್ ಮಾಡಿಕೊಂಡು ಇಂಟರ್ನೆಟ್ಟಿಗೆ ಬೆಂಕಿ ಹಚ್ಚಿದ್ದಾರೆ ಈ ನಟಿ.. ಇವ್ರ ಮಾದಕ ಲುಕ್ ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಜ್ಯೋತಿ ರೈ ಲೈಫ್ಟ್ ಸ್ಟೈಲ್ ಹೇಗಿದೆ..?
ಕನ್ನಡ ಕಿರುತೆರೆಯಲ್ಲಿ ಮಿಂಚಿದ ನಟಿ ಜ್ಯೋತಿ ರೈ ತೆಲುಗು ನಿರ್ದೇಶಕ ಪೂರ್ವಜ್ ಜೊತೆಗೆ ಎರಡನೇ ವಿವಾಹವಾಗಿದ್ದಾರೆ. ಇವರು ಸದ್ಯ ಕಿಲ್ಲರ್ ಚಿತ್ರದಲ್ಲಿ ಲೇಡಿ ರೋಬೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಬಿಡುಗಡೆಗೆ ತಯಾರಿದೆ. ಕಿಲ್ಲರ್ ಸಿನಿಮಾ ಅನ್ನು ಪೂರ್ವಾಜ್ ಅವರೇ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಜ್ಯೋತಿ ರೈ ಅವರು ನಟಿಸಿದ್ದಾರೆ. ನಿರ್ಮಾಣವನ್ನು ಜ್ಯೋತಿ ರೈ ಅವರೇ ಮಾಡುತ್ತಿದ್ದಾರೆ. ಹೈದರಾಬಾದ್ ವಿಕ್ರಮಾದ್ ಫಾರೆಸ್ಟ್ ಮುಂತಾದ ಕಡೆ ಶೂಟಿಂಗ್ ಮಾಡಲಾಗಿದ್ದು, ಜ್ಯೋತಿ ಈ ಹಿಂದೆ ತನ್ನ ಪತಿಯ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ನಿಮ್ಮನ್ನು ಪತಿಯಾಗಿ ಪಡೆದ ನಾನೇ ಪುಣ್ಯವಂತೆ. ನಾವು ಭೇಟಿಯಾಗಿ ಒಂದು ವರ್ಷ ಕಳೆದಿದೆ. ಅಂದಿನಿಂದ ಜೀವನ ಬದಲಾಗಿದೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ. ಸಕಾರಾತ್ಮಕ ಆಲೋಚನೆಗಳಿಗೆ ಧನ್ಯವಾದಗಳು ಎಂದು ಜ್ಯೋತಿ ರೈ ಹೇಳಿಕೊಂಡಿದ್ದಾರೆ.