ಇತ್ತಿಚಿನ ದಿನಗಳಲ್ಲಿ ಎಲ್ಲವನ್ನು ಕೂಡ ಮೊಬೈಲ್ನಲ್ಲೇ ಮಾಡುತ್ತಾರೆ. ಶಾಪಿಂಗ್ ನಿಂದ ಹಿಡಿದು, ಪೇಮೆಂಟ್ ವರೆಗೂ ಮೊಬೈಲ್ನಲ್ಲೇ ಮಾಡುತ್ತಾರೆ.
ಅದೇ ರೀತಿ ಇಲ್ಲೊಬ್ಬ ಬೈಕ್ ರೈಡ್ ಮಾಡುತ್ತಾರೆ ಹೆಲ್ಮೆಟ್ ಹಾಕದೆ, ಮೊಬೈಲ್ ಬಳಕೆ ಮಾಡುತ್ತಾ ರೂಲ್ಸ್ ಬ್ರೇಕ್ ಮಾಡಿದ್ದಾನೆ. ಈ ವೀಡಿಯೋ ಸಿಕ್ಕಾಪಟ್ಟೆ ವೈರಲಾಗಿತ್ತು. ವಿಡಿಯೋ ಆಧಾರದಲ್ಲಿ ಆಕ್ಟಿವಾ ಬೈಕ್ ಸವಾರನನ್ನು ಠಾಣೆಗೆ ಕರೆಸಿ ವೈಟ್ ಫೀಲ್ಡ್ ಸಂಚಾರ ಪೊಲೀಸರು ದಂಡ ಹಾಕಿದ್ದಾರೆ.