ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಮಸ್ಕ್ ವಿರುದ್ಧ ಕೆರಳಿದ ಟ್ರಂಪ್: “ನೀವು ಅಂಗಡಿ ಮುಚ್ಚಿ ಪರಾರಿಯಾಗಬೇಕಾಗುತ್ತದೆ” ಎಂದ ಅಧ್ಯಕ್ಷ

July 1, 2025
Share on WhatsappShare on FacebookShare on Twitter

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ನಡುವೆ ತೆರಿಗೆ ಮಸೂದೆಯ ಕುರಿತ ವಾಕ್ಸಮರ ತಾರಕಕ್ಕೇರಿದೆ. “ಬಿಗ್ ಬ್ಯೂಟಿಫುಲ್ ಬಿಲ್” ಎಂದು ಕರೆಯಲಾಗುವ ಟ್ರಂಪ್ ಅವರ ಮಹತ್ವಾಕಾಂಕ್ಷಿ ತೆರಿಗೆ ವಿಧೇಯಕವನ್ನು ಖಂಡಿಸಿ ಟ್ರಂಪ್ ಅವರನ್ನು ಎಲಾನ್ ಮಸ್ಕ್ ಮತ್ತೆ ಟೀಕಿಸಿದ ಬೆನ್ನಲ್ಲೇ, ಕೆರಳಿರುವ ಟ್ರಂಪ್ ಮಸ್ಕ್‌ ಅನ್ನು “ಇತಿಹಾಸದಲ್ಲೇ ಅತಿ ಹೆಚ್ಚು ಸಹಾಯಧನ ಪಡೆದ ವ್ಯಕ್ತಿ” ಎಂದಿದ್ದಾರೆ. ನಾವು ಕೊಟ್ಟಿರುವ ಆರ್ಥಿಕ ನೆರವು ಇಲ್ಲದಿರುತ್ತಿದ್ದರೆ ಮಸ್ಕ್ ತಮ್ಮ ವ್ಯವಹಾರ, ಅಂಗಡಿಗಳನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಮರಳಬೇಕಾಗುತ್ತದೆ ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಟೆಸ್ಲಾ ಸಿಇಒ ನೇತೃತ್ವದ ವೆಚ್ಚ ಕಡಿತ ವಿಭಾಗವಾದ ಡಿಒಜಿಇ (DOGE), ಮಸ್ಕ್ ಅವರ ಸರ್ಕಾರಿ ಸಹಾಯಧನಗಳು ಮತ್ತು ಒಪ್ಪಂದಗಳನ್ನು ಮರುಪರಿಶೀಲಿಸಬೇಕು ಎಂದು ಟ್ರಂಪ್ ಸೂಚಿಸಿದ್ದಾರೆ. “ಎಲಾನ್ ಇತಿಹಾಸದಲ್ಲೇ ಅತಿ ಹೆಚ್ಚು ಸಹಾಯಧನ ಪಡೆದ ವ್ಯಕ್ತಿಯಾಗಿದ್ದು, ಅದಿಲ್ಲದಿದ್ದರೆ ಅವರು ಬಹುಶಃ ತನ್ನ ವ್ಯವಹಾರವನ್ನು ಮುಚ್ಚಿ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಬೇಕಾಗಬಹುದು,” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.

ಇವಿ ಆದೇಶವೇ ವಿವಾದದ ಕೇಂದ್ರಬಿಂದು
ಟ್ರಂಪ್ ಮತ್ತು ಮಸ್ಕ್ ನಡುವಿನ ಈ ದ್ವೇಷದ ಕೇಂದ್ರಬಿಂದು, ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ನೀಡಲಾಗುವ $7,500 ಗ್ರಾಹಕ ತೆರಿಗೆ ಕ್ರೆಡಿಟ್ ಕೊನೆಗೊಳಿಸುವ ಈ ಮಸೂದೆಗೆ ಸಂಬಂಧಿಸಿದೆ. ಇದು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ದುಬಾರಿಯಾಗಿಸಲಿದ್ದು, ಟೆಸ್ಲಾ ಸಿಇಒ ಇದನ್ನು ವಿರೋಧಿಸಿದ್ದಾರೆ. ಇನ್ನೊಂದೆಡೆ, ತಾನು ಯಾವಾಗಲೂ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುವ ಆದೇಶವನ್ನು ವಿರೋಧಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಜೋ ಬೈಡನ್-ಯುಗದ ಈ ನೀತಿಯನ್ನು ಟ್ರಂಪ್ “ಹಾಸ್ಯಾಸ್ಪದ” ಎಂದು ಕರೆದಿದ್ದು, ಇದು ತಮ್ಮ ಚುನಾವಣಾ ಪ್ರಚಾರದ ಪ್ರಮುಖ ಭಾಗವಾಗಿತ್ತು ಎಂದೂ ಹೇಳಿದ್ದಾರೆ.

“ನಾನು ಅಧ್ಯಕ್ಷನಾಗಿ ಅವರಿಗೆ (ಮಸ್ಕ್) ಬೆಂಬಲ ನೀಡುವ ಬಹಳ ಹಿಂದೆಯೇ, ನಾನು ಇವಿ ಆದೇಶದ ವಿರುದ್ಧವಾಗಿದ್ದೇನೆಂದು ಎಲಾನ್ ಮಸ್ಕ್‌ಗೆ ತಿಳಿದಿತ್ತು. ಎಲೆಕ್ಟ್ರಿಕ್ ಕಾರುಗಳು ಚೆನ್ನಾಗಿವೆ. ಹಾಗಂತ ಪ್ರತಿಯೊಬ್ಬರೂ ಕಡ್ಡಾಯವಾಗಿ ವಿದ್ಯುತ್ ಚಾಲಿತ ವಾಹವನ್ನೇ ಹೊಂದುವಂತೆ ಹೇರಿಕೆ ಮಾಡುವುದು ಸರಿಯಲ್ಲ,” ಎಂದೂ ಟ್ರಂಪ್ ವಾದಿಸಿದ್ದಾರೆ.
ಒಂದು ಕಾಲದಲ್ಲಿ ಟ್ರಂಪ್‌ಗೆ ಆಪ್ತರಾಗಿದ್ದ ಮಸ್ಕ್, ಕಳೆದ ಒಂದು ತಿಂಗಳಿಂದ $4 ಟ್ರಿಲಿಯನ್ ಖರ್ಚು ಮತ್ತು ತೆರಿಗೆ ಮಸೂದೆಯ ಕುರಿತು ಅಧ್ಯಕ್ಷರೊಂದಿಗೆ ಬಹಿರಂಗ ಜಗಳಕ್ಕಿಳಿದಿದ್ದಾರೆ. ಈಗ ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಈ ಮಸೂದೆ ಸೆನೆಟ್‌ನಲ್ಲಿ ಅನುಮೋದನೆಗೊಂಡರೆ ಅಮೆರಿಕದಲ್ಲಿ ಹೊಸ ಪಕ್ಷವನ್ನು ಪ್ರಾರಂಭಿಸುವುದಾಗಿಯೂ ಮಸ್ಕ್ ಬೆದರಿಕೆ ಹಾಕಿದ್ದಾರೆ.

ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾದ ಮಸ್ಕ್, ಈ ಮಸೂದೆಯಿಂದ ರಾಷ್ಟ್ರೀಯ ಸಾಲದ ಮೊತ್ತಕ್ಕೆ 3 ಲಕ್ಷಕೋಟಿ ಡಾಲರ್ ನಷ್ಟು ಸೇರ್ಪಡೆಯಾಗಲಿದೆ. ಇದು ದೇಶವನ್ನು ದಿವಾಳಿಯಾಗಿಸಲಿದೆ ಎಂದು ಹೇಳಿದ್ದಾರೆ. ಇದನ್ನು “ಸಾಲದ ಗುಲಾಮಗಿರಿ ಮಸೂದೆ” ಎಂದು ಕರೆದಿರುವ ಮಸ್ಕ್, “ಈ ಮಸೂದೆಯ ಹುಚ್ಚು ಖರ್ಚುವೆಚ್ಚದೊಂದಿಗೆ, ದಾಖಲೆಯ 5 ಟ್ರಿಲಿಯನ್ ಡಾಲರ್‌ಗಳಷ್ಟು ಸಾಲದ ಮಿತಿಯನ್ನು ಹೆಚ್ಚಿಸುತ್ತದೆ. ಇದರಿಂದ ನಾವು ಏಕ-ಪಕ್ಷದ ದೇಶದಲ್ಲಿ ಜೀವಿಸುತ್ತೇವೆ ಎಂಬುದು ಸ್ಪಷ್ಟವಾಗಿದೆ – ಪಿಗ್ಗಿ ಪಿಗ್ ಪಕ್ಷ!! ಜನರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಹೊಸ ರಾಜಕೀಯ ಪಕ್ಷಕ್ಕೆ ಇದು ಸುಸಮಯ,” ಎಂದು ಟ್ವೀಟ್ ಮಾಡಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಮಸೂದೆಯ ವಿಮರ್ಶಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಮಸ್ಕ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. “ದೇಶವನ್ನು ಅಕ್ರಮ ವಲಸೆಯಿಂದ ತುಂಬುವುದು ಮತ್ತು ನಂತರ ಆ ವಲಸಿಗರಿಗೆ ಉದಾರವಾದ ಪ್ರಯೋಜನಗಳನ್ನು ನೀಡುವುದರಿಂದ ನಮ್ಮ ದೇಶ ದಿವಾಳಿಯಾಗುತ್ತದೆಯೇ ಹೊರತು ಹೊಸ ಮಸೂದೆಯಿಂದಲ್ಲ. ‘ದಿ ಒನ್ ಬಿಗ್ ಬ್ಯೂಟಿಫುಲ್ ಬಿಲ್’ ಎಲ್ಲ ಸಮಸ್ಯೆಯನ್ನು ನಿವಾರಿಸುತ್ತದೆ. ಆದ್ದರಿಂದ ಅದು ಅಂಗೀಕಾರ ಆಗಲೇಬೇಕು,” ಎಂದು ಟ್ವೀಟ್ ಮಾಡಿದ್ದಾರೆ.

Tags: AmericaDOGEDonald trumpElon MuskTesla
SendShareTweet
Previous Post

ಭಾರತದಿಂದಲೂ ಅಗ್ನಿ-5 ‘ಬಂಕರ್-ಬಸ್ಟರ್’ ಕ್ಷಿಪಣಿ ಅಭಿವೃದ್ಧಿ: ಭೂಗತ ಭದ್ರಕೋಟೆಗಳನ್ನೂ ಭೇದಿಸುವ ಸಾಮರ್ಥ್ಯ!

Next Post

ಮನುಷ್ಯ 200 ವರ್ಷ ಬದುಕಬಹುದಂತೆ: ಶೆಫಾಲಿ ಜರಿವಾಲಾ ಸಾವಿನ ಬೆನ್ನಲ್ಲೇ ಬಾಬಾ ರಾಮ್‌ದೇವ್ ಹೇಳಿಕೆ

Related Posts

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ!
ವಿದೇಶ

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ!

ಪರ್ಲ್ ಹಾರ್ಬರ್ ದಾಳಿ ವೇಳೆ ನೀವೇಕೆ ಮಾಹಿತಿ ನೀಡಿರಲಿಲ್ಲ? ಟ್ರಂಪ್ ಪ್ರಶ್ನೆಯಿಂದ ಜಪಾನ್ ಪ್ರಧಾನಿಗೆ ಮುಜುಗರ!
ವಿದೇಶ

ಪರ್ಲ್ ಹಾರ್ಬರ್ ದಾಳಿ ವೇಳೆ ನೀವೇಕೆ ಮಾಹಿತಿ ನೀಡಿರಲಿಲ್ಲ? ಟ್ರಂಪ್ ಪ್ರಶ್ನೆಯಿಂದ ಜಪಾನ್ ಪ್ರಧಾನಿಗೆ ಮುಜುಗರ!

ಇರಾನ್‌ನಲ್ಲಿ ಕುಸ್ತಿ ಪಟು ಸೇರಿ ಮೂವರು ಪ್ರತಿಭಟನಾಕಾರರಿಗೆ ಸಾರ್ವಜನಿಕ ಗಲ್ಲು!
ವಿದೇಶ

ಇರಾನ್‌ನಲ್ಲಿ ಕುಸ್ತಿ ಪಟು ಸೇರಿ ಮೂವರು ಪ್ರತಿಭಟನಾಕಾರರಿಗೆ ಸಾರ್ವಜನಿಕ ಗಲ್ಲು!

ಲಂಡನ್‌ ರೋಡಲ್ಲಿ ಪಾನ್ ಉಗಿದಿದ್ದಕ್ಕೆ ಇಬ್ಬರು ಭಾರತೀಯರಿಗೆ ಭಾರೀ ದಂಡ!
ವಿದೇಶ

ಲಂಡನ್‌ ರೋಡಲ್ಲಿ ಪಾನ್ ಉಗಿದಿದ್ದಕ್ಕೆ ಇಬ್ಬರು ಭಾರತೀಯರಿಗೆ ಭಾರೀ ದಂಡ!

ಇಸ್ರೇಲ್ ಸ್ನೇಹದ ನಡುವೆಯೂ ಇರಾನ್‌ಗೆ ಭಾರತದ ನೆರವಿನ ಹಸ್ತ.. ಇದು ರಾಜತಾಂತ್ರಿಕ ಚದುರಂಗದಾಟ!
ವಿದೇಶ

ಇಸ್ರೇಲ್ ಸ್ನೇಹದ ನಡುವೆಯೂ ಇರಾನ್‌ಗೆ ಭಾರತದ ನೆರವಿನ ಹಸ್ತ.. ಇದು ರಾಜತಾಂತ್ರಿಕ ಚದುರಂಗದಾಟ!

ಕತಾರ್ ಮೇಲೆ ಮತ್ತೆ ಕೈ ಇಟ್ಟರೆ ಇಡೀ ಗ್ಯಾಸ್ ಫೀಲ್ಡ್ ಉಡಾಯಿಸುತ್ತೇವೆ : ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ
ವಿದೇಶ

ಕತಾರ್ ಮೇಲೆ ಮತ್ತೆ ಕೈ ಇಟ್ಟರೆ ಇಡೀ ಗ್ಯಾಸ್ ಫೀಲ್ಡ್ ಉಡಾಯಿಸುತ್ತೇವೆ : ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

Next Post
ಮನುಷ್ಯ 200 ವರ್ಷ ಬದುಕಬಹುದಂತೆ: ಶೆಫಾಲಿ ಜರಿವಾಲಾ ಸಾವಿನ ಬೆನ್ನಲ್ಲೇ ಬಾಬಾ ರಾಮ್‌ದೇವ್ ಹೇಳಿಕೆ

ಮನುಷ್ಯ 200 ವರ್ಷ ಬದುಕಬಹುದಂತೆ: ಶೆಫಾಲಿ ಜರಿವಾಲಾ ಸಾವಿನ ಬೆನ್ನಲ್ಲೇ ಬಾಬಾ ರಾಮ್‌ದೇವ್ ಹೇಳಿಕೆ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪ್ರತಿ ಸ್ಮಾರ್ಟ್‌ಫೋನ್‌ನಲ್ಲೂ ‘ಆಧಾರ್ ಆ್ಯಪ್’ ಕಡ್ಡಾಯಕ್ಕೆ ಕೇಂದ್ರ ಚಿಂತನೆ.. ಆಪಲ್, ಸ್ಯಾಮ್‌ಸಂಗ್ ತೀವ್ರ ವಿರೋಧ!

ಪ್ರತಿ ಸ್ಮಾರ್ಟ್‌ಫೋನ್‌ನಲ್ಲೂ ‘ಆಧಾರ್ ಆ್ಯಪ್’ ಕಡ್ಡಾಯಕ್ಕೆ ಕೇಂದ್ರ ಚಿಂತನೆ.. ಆಪಲ್, ಸ್ಯಾಮ್‌ಸಂಗ್ ತೀವ್ರ ವಿರೋಧ!

ಕೊಹ್ಲಿ ಬಗ್ಗೆ ಯಾರಿಗೂ ಗೊತ್ತಿರದ ಕಥೆ ಬಿಚ್ಚಿಟ್ಟ ಸ್ಯಾಮ್ ಬಿಲ್ಲಿಂಗ್ಸ್

ಕೊಹ್ಲಿ ಬಗ್ಗೆ ಯಾರಿಗೂ ಗೊತ್ತಿರದ ಕಥೆ ಬಿಚ್ಚಿಟ್ಟ ಸ್ಯಾಮ್ ಬಿಲ್ಲಿಂಗ್ಸ್

TVS ಆರ್ಬಿಟರ್ ವಿ1 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಮುನ್ನ ತಿಳಿಯಲೇಬೇಕಾದ 5 ಪ್ರಮುಖ ಅಂಶಗಳು!

TVS ಆರ್ಬಿಟರ್ ವಿ1 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಮುನ್ನ ತಿಳಿಯಲೇಬೇಕಾದ 5 ಪ್ರಮುಖ ಅಂಶಗಳು!

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ!

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಪ್ರತಿ ಸ್ಮಾರ್ಟ್‌ಫೋನ್‌ನಲ್ಲೂ ‘ಆಧಾರ್ ಆ್ಯಪ್’ ಕಡ್ಡಾಯಕ್ಕೆ ಕೇಂದ್ರ ಚಿಂತನೆ.. ಆಪಲ್, ಸ್ಯಾಮ್‌ಸಂಗ್ ತೀವ್ರ ವಿರೋಧ!

ಪ್ರತಿ ಸ್ಮಾರ್ಟ್‌ಫೋನ್‌ನಲ್ಲೂ ‘ಆಧಾರ್ ಆ್ಯಪ್’ ಕಡ್ಡಾಯಕ್ಕೆ ಕೇಂದ್ರ ಚಿಂತನೆ.. ಆಪಲ್, ಸ್ಯಾಮ್‌ಸಂಗ್ ತೀವ್ರ ವಿರೋಧ!

ಕೊಹ್ಲಿ ಬಗ್ಗೆ ಯಾರಿಗೂ ಗೊತ್ತಿರದ ಕಥೆ ಬಿಚ್ಚಿಟ್ಟ ಸ್ಯಾಮ್ ಬಿಲ್ಲಿಂಗ್ಸ್

ಕೊಹ್ಲಿ ಬಗ್ಗೆ ಯಾರಿಗೂ ಗೊತ್ತಿರದ ಕಥೆ ಬಿಚ್ಚಿಟ್ಟ ಸ್ಯಾಮ್ ಬಿಲ್ಲಿಂಗ್ಸ್

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat