ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದ್ದು, ನಾಳೆಯಿಂದ ಪಂದ್ಯಗಳು ಆರಂಭವಾಗಲಿವೆ. ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಈ ಆರೂ ತಂಡಗಳಲ್ಲಿ ಮಾಜಿ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.
ಮಾಜಿ ಆಟಗಾರರು ಭಾಗವಹಿಸಲಿರುವ ಟೂರ್ನಿಯೇ ಲೆಜೆಂಡ್ಸ್ ಲೀಗ್. ಈ ಬಾರಿ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಶಿಖರ್ ಧವನ್ ಹಾಗೂ ದಿನೇಶ್ ಕಾರ್ತಿಕ್ ಕೂಡ ಕಣಕ್ಕಿಳಿಯಲಿದ್ದಾರೆ. ಈ ಇಬ್ಬರು ಆಟಗಾರರು ಕಳೆದ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ಐಪಿಎಲ್ಗೆ ಗುಡ್ ಬೈ ಹೇಳುವ ಮೂಲಕ ಲೆಜೆಂಡ್ಸ್ ಲೀಗ್ ನಲ್ಲಿ ಭಾಗವಹಿಸುತ್ತಿದ್ದಾರೆ.
ಅಕ್ಟೋಬರ್ 16 ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 25 ಪಂದ್ಯಗಳು ನಡೆಯಲಿವೆ. ಸದ್ಯ ಈ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಶುಕ್ರವಾರ, ಸೆಪ್ಟೆಂಬರ್ 20 ಕೋನಾರ್ಕ್ ಸೂರ್ಯ ಒಡಿಶಾ vs ಮಣಿಪಾಲ್ ಟೈಗರ್ಸ್ 7:00 PM
ಶನಿವಾರ, ಸೆಪ್ಟೆಂಬರ್ 21 ಇಂಡಿಯಾ ಕ್ಯಾಪಿಟಲ್ಸ್ vs ಟೊಯಮ್ ಹೈದರಾಬಾದ್ 3:00 PM
ಭಾನುವಾರ, ಸೆಪ್ಟೆಂಬರ್ 22 ಟೊಯಮ್ ಹೈದರಾಬಾದ್ vs ಗುಜರಾತ್ ಗ್ರೇಟ್ಸ್ 3:00 PM
ಸೋಮವಾರ, ಸೆಪ್ಟೆಂಬರ್ 23 ಸದರ್ನ್ ಸೂಪರ್ ಸ್ಟಾರ್ಸ್ vs ಗುಜರಾತ್ ಗ್ರೇಟ್ಸ್ 7:00 PM
ಬುಧವಾರ, ಸೆಪ್ಟೆಂಬರ್ 25 ಇಂಡಿಯಾ ಕ್ಯಾಪಿಟಲ್ಸ್ vs ಸದರ್ನ್ ಸೂಪರ್ ಸ್ಟಾರ್ಸ್ 7:00 PM
ಗುರುವಾರ, ಸೆಪ್ಟೆಂಬರ್ 26 ಸದರ್ನ್ ಸೂಪರ್ ಸ್ಟಾರ್ಸ್ vs ಗುಜರಾತ್ ಗ್ರೇಟ್ಸ್ 7:00 PM
ಶುಕ್ರವಾರ, ಸೆಪ್ಟೆಂಬರ್ 27 ಕೋನಾರ್ಕ್ ಸೂರ್ಯ ಒಡಿಶಾ vs ಮಣಿಪಾಲ್ ಟೈಗರ್ಸ್ 7:00 PM
ಶನಿವಾರ, ಸೆಪ್ಟೆಂಬರ್ 28 ಟೊಯಮ್ ಹೈದರಾಬಾದ್ vs ಗುಜರಾತ್ ಗ್ರೇಟ್ಸ್ 3:00 PM
ಭಾನುವಾರ, ಸೆಪ್ಟೆಂಬರ್ 29 ಇಂಡಿಯಾ ಕ್ಯಾಪಿಟಲ್ಸ್ vs ಕೊನಾರ್ಕ್ ಸೂರ್ಯ ಒಡಿಶಾ 7:00 PM
ಸೋಮವಾರ, ಸೆಪ್ಟೆಂಬರ್ 30 ಇಂಡಿಯಾ ಕ್ಯಾಪಿಟಲ್ಸ್ vs ಮಣಿಪಾಲ್ ಟೈಗರ್ಸ್ 7:00 PM
ಮಂಗಳವಾರ, ಅಕ್ಟೋಬರ್ 1 ಮಣಿಪಾಲ್ ಟೈಗರ್ಸ್ vs ಸದರ್ನ್ ಸೂಪರ್ ಸ್ಟಾರ್ಸ್ 7:00 PM
ಬುಧವಾರ, ಅಕ್ಟೋಬರ್ 2 ಕೋನಾರ್ಕ್ ಸೂರ್ಯಸ್ ಒಡಿಶಾ vs ಸದರ್ನ್ ಸೂಪರ್ ಸ್ಟಾರ್ಸ್ 7:00 PM
ಗುರುವಾರ, ಅಕ್ಟೋಬರ್ 3 ಮಣಿಪಾಲ್ ಟೈಗರ್ಸ್ vs ಟೊಯಮ್ ಹೈದರಾಬಾದ್ 7:00 PM
ಶುಕ್ರವಾರ, ಅಕ್ಟೋಬರ್ 4 ಇಂಡಿಯಾ ಕ್ಯಾಪಿಟಲ್ಸ್ vs ಕೊನಾರ್ಕ್ ಸೂರ್ಯ ಒಡಿಶಾ 3:00 PM
ಶನಿವಾರ, ಅಕ್ಟೋಬರ್ 5 ಮಣಿಪಾಲ್ ಟೈಗರ್ಸ್ vs ಗುಜರಾತ್ ಗ್ರೇಟ್ಸ್ 3:00 PM
ಶನಿವಾರ, ಅಕ್ಟೋಬರ್ 5 ಟೊಯಮ್ ಹೈದರಾಬಾದ್ vs ಸದರ್ನ್ ಸೂಪರ್ ಸ್ಟಾರ್ಸ್7:00 PM
ಭಾನುವಾರ, ಅಕ್ಟೋಬರ್ 6 ಕೊನಾರ್ಕ್ ಸೂರ್ಯಸ್ ಒಡಿಶಾ vs ಟೊಯಮ್ ಹೈದರಾಬಾದ್ 7:00 PM
ಸೋಮವಾರ, ಅಕ್ಟೋಬರ್ 7 ಇಂಡಿಯಾ ಕ್ಯಾಪಿಟಲ್ಸ್ vs ಗುಜರಾತ್ ಗ್ರೇಟ್ಸ್ 7:00 PM
ಬುಧವಾರ, ಅಕ್ಟೋಬರ್ 9 ಟೊಯಮ್ ಹೈದರಾಬಾದ್ vs ಸದರ್ನ್ ಸೂಪರ್ ಸ್ಟಾರ್ಸ್ 3:00 PM
ಗುರುವಾರ, ಅಕ್ಟೋಬರ್ 10 ಇಂಡಿಯಾ ಕ್ಯಾಪಿಟಲ್ಸ್ vs ಮಣಿಪಾಲ್ 7:00 PM
ಶುಕ್ರವಾರ, ಅಕ್ಟೋಬರ್ 11 ಕೊನಾರ್ಕ್ ಸೂರ್ಯಸ್ ಒಡಿಶಾ vs ಗುಜರಾತ್ ಗ್ರೇಟ್ಸ್ 7:00 PM
ಶನಿವಾರ, ಅಕ್ಟೋಬರ್ 12 ಕ್ವಾಲಿಫೈಯರ್ 3:00 PM
ಭಾನುವಾರ, ಅಕ್ಟೋಬರ್ 13 ಎಲಿಮಿನೇಟರ್ 3:00 PM
ಸೋಮವಾರ, ಅಕ್ಟೋಬರ್ 14 ಸೆಮಿಫೈನಲ್ ಶ್ರೀನಗರ 7:00 PM
ಬುಧವಾರ, ಅಕ್ಟೋಬರ್ 16 ಲೆಜೆಂಡ್ಸ್ ಲೀಗ್ ಕ್ರಿಕೆಟ್ 2024 ಫೈನಲ್ 7:00 PM
ನಾಳೆಯಿಂದ ಆರಂಭವಾಗಲಿರುವ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.