ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಾಣಿಜ್ಯ-ವ್ಯಾಪಾರ

ತಿಂಗಳಿಗೆ 6 ಸಾವಿರ ರೂ. ಹೂಡಿಕೆಮಾಡಿ; 40 ಲಕ್ಷ ರೂ. ಗಳಿಸಿ

June 13, 2025
Share on WhatsappShare on FacebookShare on Twitter

ಕಾಲ ಬದಲಾದಂತೆಲ್ಲ ಹೂಡಿಕೆಯ ಮಾದರಿಯೂ ಬದಲಾಗಿದೆ. ಬ್ಯಾಂಕ್ ಗಳಲ್ಲಿ ಎಫ್ ಡಿ, ಪೋಸ್ಟ್ ಆಫೀಸ್ ಆರ್ ಡಿಯಂತಹ ಶೇ.7-8ರಷ್ಟು ರಿಟರ್ನ್ಸ್ ಕೊಡುವ ಯೋಜನೆಗಳ ಬದಲಾಗಿ ಜನ ಬೇರೆ ಮಾರ್ಗಗಳಲ್ಲಿ ಹೂಡಿಕೆ ಮಾಡ್ತಿದಾರೆ. ಅದ್ರಲ್ಲೂ, ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ (ಎಸ್ ಐಪಿ)ನಂತಹ ಯೋಜನೆಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಹೀಗೆ ಎಸ್ಐಪಿಯಲ್ಲಿ ತಿಂಗಳಿಗೆ 6 ಸಾವಿರ ರೂಪಾಯಿ ಉಳಿಸಿದರೂ ಸಾಕು, 20 ವರ್ಷಗಳಲ್ಲಿ ಅದು 40 ಲಕ್ಷ ರೂ. ಆಗಲಿದೆ. ಹೇಗಂತೀರಾ? ಈ ಸ್ಟೋರಿ ನೋಡಿ.

ಆಧುನಿಕ ಹೂಡಿಕೆಗೆ ಎಸ್ಐಪಿ ವರದಾನ
ತಿಂಗಳಿಗೆ 6 ಸಾವಿರ ರೂ. ಹೂಡಿಕೆ ಮಾಡಿ ಸಾಕು
20 ವರ್ಷಗಳಲ್ಲಿ ಅದಾಗಲಿದೆ 40 ಲಕ್ಷ ರೂಪಾಯಿ

ಹೌದು, ಎಸ್ಐಪಿಯಲ್ಲಿ ಸ್ವಲ್ಪ ರಿಸ್ಕ್ ಇದ್ದರೂ, ಕಳೆದ ಕೆಲ ವರ್ಷಗಳ ರಿಟರ್ನ್ಸ್ ನೋಡಿದರೆ ಲಾಭ ಖಂಡಿತ ಎಂಬಂತಾಗಿದೆ. ನೀವೊಂದು ವೇಳೆ ತಿಂಗಳಿಗೆ 6 ಸಾವಿರ ರೂ. ಎಸ್ಐಪಿ ಮಾಡಿದರೆ, 20 ವರ್ಷಗಳಲ್ಲಿ ಅದು 40.79 ಲಕ್ಷ ರೂ. ಆಗಲಿದೆ. 20 ವರ್ಷದಲ್ಲಿ ನೀವು 14.40 ಲಕ್ಷ ರೂ. ಹೂಡಿಕೆ ಮಾಡಿರುತ್ತೀರಿ. ಇದಕ್ಕೆ ಶೇ.12ರಷ್ಟು ರಿಟರ್ನ್ಸ್ ಎಂದರೂ ಅದು 40.79 ಲಕ್ಷ ರೂಪಾಯಿ ಆಗಲಿದೆ. ನಾವು ಸ್ವಲ್ಪ ಹಣ ಹೂಡಿಕೆ ಮಾಡಿದರೂ, ಅದು ದೀರ್ಘಾವಧಿ ದೃಷ್ಟಿಯಿಂದ ಹೆಚ್ಚಿನ ರಿಟರ್ನ್ಸ್ ನೀಡುತ್ತದೆ.

ದೀರ್ಘಾವಧಿ ಹೂಡಿಕೆಯೇ ತಜ್ಞರ ಶಿಫಾರಸು
30 ವರ್ಷ ಹೂಡಿಕೆ ಮಾಡಿದರೆ ನೀವು ಕೋಟ್ಯಧೀಶ
ಕಡಿಮೆ ವಯಸ್ಸಲ್ಲೇ ಹೂಡಿಕೆ ಆರಂಭಿಸೋನೇ ಜಾಣ

ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಸುದೀರ್ಘ ಅವಧಿಗೆ ಹೂಡಿಕೆ ಮಾಡುವುದು, ಉದ್ಯೋಗಕ್ಕೆ ಸೇರಿದ ಕೂಡಲೇ ಹೂಡಿಕೆ ಆರಂಭಿಸುವುದು ಜಾಣತನ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ನೀವು ಮಾಸಿಕ 6 ಸಾವಿರ ರೂಪಾಯಿ ಎಸ್ಐಪಿಯನ್ನು 30 ವರ್ಷಗಳವರೆಗೆ ಕಟ್ಟಿದರೆ ನೀವು ಹೂಡಿಕೆ ಮಾಡಿದ 21.6 ಲಕ್ಷ ರೂಪಾಯಿಗೆ, 1.63 ಕೋಟಿ ರೂ. ಲಭಿಸುತ್ತದೆ. ಇದು ದೀರ್ಘಾವಧಿಯ ಹೂಡಿಕೆ ನೀಡುವ ಮಹತ್ವದ ಲಾಭವಾಗಿದೆ.

ಯಾವ ಮಾದರಿಯ ಹೂಡಿಕೆ ಲಾಭದಾಯಕ?
ಯಾವ ಫಂಡ್ ಗಳಲ್ಲಿ ಇನ್ವೆಸ್ಟ್ ಮಾಡಬಹುದು?
ಯಾವಾಗ ಬೇಕಾದರೂ ಹೂಡಿಕೆ ಮಾಡಬಹುದೇ?

ಎಸ್ಐಪಿಯಲ್ಲೇ ಹಲವು ಫಂಡ್ ಗಳಿವೆ. ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್, ಲಾರ್ಜ್ ಕ್ಯಾಪ್ ಫಂಡ್ ಗಳಿವೆ. ಆದರೆ, ದೀರ್ಘಾವಧಿಯ ಹೂಡಿಕೆಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಲಾರ್ಜ್ ಕ್ಯಾಪ್ ಫಂಡ್ ಗಳು ಉತ್ತಮ ಎನ್ನುತ್ತಾರೆ ತಜ್ಞರು. ಲಾರ್ಜ್ ಕ್ಯಾಪ್ ಗಳಲ್ಲಿ ವಿದೇಶಿ ಹೂಡಿಕೆ ಹೆಚ್ಚಿರುವುದರಿಂದ, ಇವುಗಳ ರಿಟರ್ನ್ಸ್ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಮಿಡ್ ಕ್ಯಾಪ್ ಫಂಡ್ ಗಳೂ ಕೂಡ ಉತ್ತಮ ರಿಟರ್ನ್ಸ್ ನೀಡೋದ್ರಲ್ಲಿ ಅನುಮಾನ ಬೇಡ ಅನ್ನೋದು ತಜ್ಞರ ಅಂಬೋಣವಾಗಿದೆ.

ಒಟ್ಟಿನಲ್ಲಿ, ಬದಲಾದ ಕಾಲಘಟ್ಟದಲ್ಲಿ ನಾವು ದುಡಿಯುವ ಜತೆಗೆ, ದುಡಿದ ಹಣವನ್ನೂ ದುಡಿಸುವುದು ಪ್ರಮುಖ ಸಂಗತಿಯಾಗಿದೆ. ಅದರಲ್ಲೂ, ಸಣ್ಣ ವ್ಯಾಪಾರಿಗಳು, ಸಂಬಳದಾರರು ಮಾಸಿಕವಾಗಿ ಇಂತಿಷ್ಟು ಹಣ ಅಂತ ಹಣವನ್ನು ಉಳಿಸಿ, ಅದನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ ಮಾತ್ರ ಹಣಕಾಸು ಗುರಿಗಳನ್ನು ಸಾಧಿಸಬಹುದಾಗಿದೆ.

Disclaimer:
ಮ್ಯೂಚುವಲ್ ಫಂಡ್ ಎಸ್ಐಪಿಗಳು ಹೆಚ್ಚಿನ ರಿಟರ್ನ್ಸ್ ನೀಡಿದರೂ, ಇವು ಮಾರುಕಟ್ಟೆಯ ಏರಿಳಿತಗಳನ್ನು ಅವಲಂಬಿಸಿರುತ್ತವೆ. ನಮ್ಮ ಉದ್ದೇಶ ನಿಮಗೆ ಹೂಡಿಕೆಯ ಮಾಹಿತಿ ನೀಡುವುದಷ್ಟೇ ಆಗಿದೆ. ನಾವು ನಿಮಗೆ ಹೂಡಿಕೆಯ ಶಿಫಾರಸು ಮಾಡುತ್ತಿಲ್ಲ;. ಹಾಗಾಗಿ, ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರ ಸಲಹೆ-ಸೂಚನೆಗಳನ್ನು ಪಡೆಯಬೇಕು.

Tags: depositFDfundPeopleprofitreturns
SendShareTweet
Previous Post

37 ವರ್ಷಗಳ ಬಳಿಕ ಅಹಮದಾಬಾದ್ ನಲ್ಲಿ ಮತ್ತೆ ವಿಮಾನ ಅಪಘಾತ; 1996ರ ಬಳಿಕ ದೇಶದ ಇತಿಹಾಸದಲ್ಲೇ ಘನಘೋರ ವಿಮಾನ ದುರಂತ

Next Post

ಮೋದಿ ಸರ್ಕಾರದ ಯೋಜನೆ;ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಸಾಲ ಫಿಕ್ಸ್

Related Posts

ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆ!
ವಾಣಿಜ್ಯ-ವ್ಯಾಪಾರ

ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆ!

ಟಿವಿಎಸ್ ಮೋಟಾರ್ಸ್‌ನಿಂದ 2026ರ ಅಪಾಚೆ ಆರ್‌ಟಿಆರ್ 160 4V ಬಿಡುಗಡೆ ; ಬೆಲೆ ಎಷ್ಟು?
ವಾಣಿಜ್ಯ-ವ್ಯಾಪಾರ

ಟಿವಿಎಸ್ ಮೋಟಾರ್ಸ್‌ನಿಂದ 2026ರ ಅಪಾಚೆ ಆರ್‌ಟಿಆರ್ 160 4V ಬಿಡುಗಡೆ ; ಬೆಲೆ ಎಷ್ಟು?

ವಿವೋ T5 ಪ್ರೊ ಶೀಘ್ರದಲ್ಲೇ ಭಾರತಕ್ಕೆ ಲಗ್ಗೆ : ಏನಿದೆ ಅದರ ವಿಶೇಷತೆ?
ವಾಣಿಜ್ಯ-ವ್ಯಾಪಾರ

ವಿವೋ T5 ಪ್ರೊ ಶೀಘ್ರದಲ್ಲೇ ಭಾರತಕ್ಕೆ ಲಗ್ಗೆ : ಏನಿದೆ ಅದರ ವಿಶೇಷತೆ?

ಗೆಳೆಯನ ಸಾಲಕ್ಕೆ ನೀವು ಜಾಮೀನುದಾರರಾದರೆ ಏನೆಲ್ಲ ಅಪಾಯ? ಸಹಿ ಮಾಡುವ ಮುನ್ನ ಎಚ್ಚರ!
ವಾಣಿಜ್ಯ-ವ್ಯಾಪಾರ

ಗೆಳೆಯನ ಸಾಲಕ್ಕೆ ನೀವು ಜಾಮೀನುದಾರರಾದರೆ ಏನೆಲ್ಲ ಅಪಾಯ? ಸಹಿ ಮಾಡುವ ಮುನ್ನ ಎಚ್ಚರ!

ಒನ್‌ಪ್ಲಸ್‌ನಿಂದ ಹೊಸ ಸಂಚಲನ : ಭಾರತಕ್ಕೆ ಶೀಘ್ರದಲ್ಲೇ ಲಗ್ಗೆ ಇಡಲಿದೆ ನಾರ್ಡ್ CE 6 ಮತ್ತು CE 6 ಲೈಟ್ ಸರಣಿ!
ವಾಣಿಜ್ಯ-ವ್ಯಾಪಾರ

ಒನ್‌ಪ್ಲಸ್‌ನಿಂದ ಹೊಸ ಸಂಚಲನ : ಭಾರತಕ್ಕೆ ಶೀಘ್ರದಲ್ಲೇ ಲಗ್ಗೆ ಇಡಲಿದೆ ನಾರ್ಡ್ CE 6 ಮತ್ತು CE 6 ಲೈಟ್ ಸರಣಿ!

ಸತತ ಇಳಿಕೆ ಬಳಿಕ ಚಿನ್ನದ ಬೆಲೆ ಭಾರಿ ಏರಿಕೆ : ಇಂದಿನ ಚಿನ್ನ, ಬೆಳ್ಳಿಯ ದರ ಎಷ್ಟು? ಇಲ್ಲಿದೆ ಮಾಹಿತಿ
ವಾಣಿಜ್ಯ-ವ್ಯಾಪಾರ

ಸತತ ಇಳಿಕೆ ಬಳಿಕ ಚಿನ್ನದ ಬೆಲೆ ಭಾರಿ ಏರಿಕೆ : ಇಂದಿನ ಚಿನ್ನ, ಬೆಳ್ಳಿಯ ದರ ಎಷ್ಟು? ಇಲ್ಲಿದೆ ಮಾಹಿತಿ

Next Post
ಮೋದಿ ಸರ್ಕಾರದ ಯೋಜನೆ;ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಸಾಲ ಫಿಕ್ಸ್

ಮೋದಿ ಸರ್ಕಾರದ ಯೋಜನೆ;ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಸಾಲ ಫಿಕ್ಸ್

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

PSL ಭದ್ರತೆಯಲ್ಲಿ ಭಾರೀ ಲೋಪ | ಶಾಹೀನ್, ಸಿಕಂದರ್ ರಾಜಾ ವರ್ತನೆಗೆ ಪಾಕ್‌ ಕ್ರಿಕೆಟ್ ಮಂಡಳಿ ಗರಂ!

PSL ಭದ್ರತೆಯಲ್ಲಿ ಭಾರೀ ಲೋಪ | ಶಾಹೀನ್, ಸಿಕಂದರ್ ರಾಜಾ ವರ್ತನೆಗೆ ಪಾಕ್‌ ಕ್ರಿಕೆಟ್ ಮಂಡಳಿ ಗರಂ!

ಅನ್ನಭಾಗ್ಯ ನೀಡ್ತಿರೋದು ಕೇಂದ್ರ, 2 ರೂ. ಚೀಲ ಕೊಡ್ತಿರೋದು ಮಾತ್ರ ಸಿದ್ದು ಸರ್ಕಾರ : ಆರ್‌.ಅಶೋಕ್

ಅನ್ನಭಾಗ್ಯ ನೀಡ್ತಿರೋದು ಕೇಂದ್ರ, 2 ರೂ. ಚೀಲ ಕೊಡ್ತಿರೋದು ಮಾತ್ರ ಸಿದ್ದು ಸರ್ಕಾರ : ಆರ್‌.ಅಶೋಕ್

ಕಾರು ಲಾರಿಗೆ ಡಿಕ್ಕಿ – ನವವಿವಾಹಿತೆ ಸೇರಿ ಇಬ್ಬರು ದುರ್ಮರಣ.. ಪತಿ ಗಂಭೀರ!

ಕಾರು ಲಾರಿಗೆ ಡಿಕ್ಕಿ – ನವವಿವಾಹಿತೆ ಸೇರಿ ಇಬ್ಬರು ದುರ್ಮರಣ.. ಪತಿ ಗಂಭೀರ!

ಬೌನ್ಸರ್ ಜೊತೆಗಿನ ಸಂಘರ್ಷ – ಇಂಗ್ಲೆಂಡ್ ಕ್ರಿಕೆಟಿಗರಿಗೆ ಎಚ್ಚರಿಕೆಯ ನೋಟಿಸ್!

ಬೌನ್ಸರ್ ಜೊತೆಗಿನ ಸಂಘರ್ಷ – ಇಂಗ್ಲೆಂಡ್ ಕ್ರಿಕೆಟಿಗರಿಗೆ ಎಚ್ಚರಿಕೆಯ ನೋಟಿಸ್!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

PSL ಭದ್ರತೆಯಲ್ಲಿ ಭಾರೀ ಲೋಪ | ಶಾಹೀನ್, ಸಿಕಂದರ್ ರಾಜಾ ವರ್ತನೆಗೆ ಪಾಕ್‌ ಕ್ರಿಕೆಟ್ ಮಂಡಳಿ ಗರಂ!

PSL ಭದ್ರತೆಯಲ್ಲಿ ಭಾರೀ ಲೋಪ | ಶಾಹೀನ್, ಸಿಕಂದರ್ ರಾಜಾ ವರ್ತನೆಗೆ ಪಾಕ್‌ ಕ್ರಿಕೆಟ್ ಮಂಡಳಿ ಗರಂ!

ಅನ್ನಭಾಗ್ಯ ನೀಡ್ತಿರೋದು ಕೇಂದ್ರ, 2 ರೂ. ಚೀಲ ಕೊಡ್ತಿರೋದು ಮಾತ್ರ ಸಿದ್ದು ಸರ್ಕಾರ : ಆರ್‌.ಅಶೋಕ್

ಅನ್ನಭಾಗ್ಯ ನೀಡ್ತಿರೋದು ಕೇಂದ್ರ, 2 ರೂ. ಚೀಲ ಕೊಡ್ತಿರೋದು ಮಾತ್ರ ಸಿದ್ದು ಸರ್ಕಾರ : ಆರ್‌.ಅಶೋಕ್

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat