ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ರಕ್ತಪೀಪಾಸುಗಳ ರಕ್ತದೋಕುಳಿ ಆಡಿದ ಭಾರತ: ಆಪರೇಷನ್ ಸಿಂಧೂರಕ್ಕೆ ಜಿಹಾದಿಗಳು ವಿಲವಿಲ

May 7, 2025
Share on WhatsappShare on FacebookShare on Twitter

ಭಾರತದ ಇತಿಹಾಸದಲ್ಲಿ ಮೇ 6ರ ಮಧ್ಯರಾತ್ರಿಯ 1.44ರ ಸಮಯವನ್ನ ಇಂದಿಗು, ಎಂದಿಗು, ಎಂದೆಂದಿಗೂ ಸುವರ್ಣಾಕ್ಷರದಲ್ಲಿ ಬರದಿಡುವಂತಹ ಐತಿಹಾಸಕ ದಿನವಾಗಿದೆ. ಇದು ನಿಜಕ್ಕೂ ಅಂತಿಂಥಾ ಸುಸಂದರ್ಭವಲ್ಲ. ಸಮಸ್ತ ಭಾರತೀಯರು ಇಂದು ದೀಪಾವಳಿ ಆಚರಿಸಬಹುದಾಗಿ, ನಮ್ಮ ಸಹೋದರಿಯರ ಹಣೆಯ ಕುಂಕುವನ್ನು ಅಳಿಸಿದ ಮತಾಂಧ ರಾಕ್ಷಸರ ಹಣೆಗೇ ಭಾರತ ನೇರ ಗುಂಡು ನುಗ್ಗಿಸಿದೆ. ಈ ಮೂಲಕ ಮುಯ್ಯಿಗೆ ಮುಯ್ಯಿ ಅಂತಾ ಘೋಷಿಸಿದೆ.

ಜೈಷ್ ಎ ಮೊಹಮ್ಮದ್ ನ ಸಾಮ್ರಾಜ್ಯ ಉಡೀಸ್
ಪಾಕಿಸ್ಥಾನದ ದಕ್ಷಿಣದ ಪಂಜಾಬ್ ಪ್ರಾಂತದಲ್ಲಿರುವ ಬಹಾವಲ್ಪುರ್ ಭಾರತೀಯ ಸೇನೆಯ ಮೊದಲ ಟಾರ್ಗೆಟ್ ಆಗಿತ್ತು. ಜೈಷ್ ಎ ಮೊಹಮ್ಮದ್ ಇದೇ ಬಹಾವ್ಲಪುರದಲ್ಲಿ ದಶಕಗಳಿಂದ ತನ್ನ ಸಾಮ್ರಾಜ್ಯ ಕಟ್ಟಿ ಮೆರೆಯುತ್ತಾ ಕೂತಿತ್ತು. ಹೀಗಾಗಿ ಆಪರೇಷನ್ ಸಿಂಧೂರದ ಮೊದಲ ಟಾರ್ಗೆಟ್ ಜೈಷ್ ನ ಕೇಂದ್ರ ಸ್ಥಳವನ್ನು ಉಡಾಯಿಸುವುದೇ ಆಗಿತ್ತು. 2001ರ ಸಂಸತ್ ದಾಳಿ, 2019ರ ಪುಲ್ಮಾಮ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನ ಆವಾಸ ಸ್ಥಾನವನ್ನು ಈಗ ಹೇಳ ಹೆಸರಿಲ್ಲದಂತೆ ಮಾಡಲಾಗಿದೆ.

ಸುಟ್ಟು ಬೂದಿಯಾದ ಮುರಿಡ್ಕೆಯ ಲಷ್ಕರ್ ಕ್ಯಾಂಪ್
ಟಾರ್ಗೆಟ್ ಎರಡು ಪಾಕಿಸ್ತಾನದ ಲಾಹೋರನ ಉತ್ತರಕ್ಕಿರುವ ಮುರಿಡ್ಕೆ. ಯೆಸ್ ಈ ಮುರಿಡ್ಕೆ, 2008ರಲ್ಲಿ ನಡೆದ ಮುಂಬೈ ದಾಳಿಕೋರು ಇಲ್ಲೇ ತರಬೇತಿ ಪಡೆದದ್ದು. ಲಷ್ಕರ್ ಎ ತೋಯ್ಬಾ ಸಂಘಟನೆಯ ಕೇಂದ್ರ ಸ್ಥಾನವಾಗಿರುವ ಈ ಮುರಿಡ್ಕೆ ಕ್ಯಾಂಪ್ 200 ಎಕರೆ ವ್ಯಾಪ್ತಿಯಲ್ಲಿ ಹರಡಿದೆ. ವಿಶಾಲವಾದ ಟ್ರೈನಿಂಗ್ ಕ್ಯಾಂಪ್, ಧಾರ್ಮಿಕ ಭಾಷಣಗಳಿಗೆ ಸೆಮಿನಾರ್ ಹಾಲ್, ಅತ್ಯಾಧುನಿಕ ಶಸ್ತ್ರಾಗಳ ಸಂಗ್ರಹಗಾರವೂ ಇಲ್ಲೇ ಇದೆ. ಅಷ್ಟೇ ಅಲ್ಲಾ ಲಷ್ಕರ್ ನ ಪಾಪದ ಕೂಸು ಜಮಾತ್ ಉದ್ ದಾವ ಸಂಘಟನೆಯ ಪಾಪ ಕೃತ್ಯಗಳಿಗೂ ಇದೇ ಕೇಂದ್ರ ಸ್ಥಾನ.

ಆತ್ಮಾಹುತಿ ಬಾಂಬ್ ದಾಳಿ ತರಬೇತಿ ಕೇಂದ್ರ ಸರ್ವನಾಶ
ಕೋಟ್ಲಿ…ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಈ ಕ್ಯಾಂಪ್ ನಲ್ಲೇ ಜಿಹಾದಿಗಳ ಆತ್ಮಾಹುತಿ ಬಾಂಬ್ ದಾಳಿಕೋರರ ಸೃಷ್ಟಿಯಾಗೋದು. ಆತ್ಮಾಹುತಿ ಬಾಂಬ್ ದಾಳಿಕೋರರ ತಯಾರಿಗೆ ಬೇಕಾದ ಸಕಲ ವ್ಯವಸ್ಥೆ ಹೊಂದಿದ್ದ ಈ ತಾಣದಲ್ಲಿ 50ಕ್ಕೂ ಹೆಚ್ಚು ತರಬೇತಿ ಪಡೆದ ರಾಕ್ಷಸರಿದ್ರು. ಆದ್ರೆ ನಿನ್ನೆ ರಾತ್ರಿಯ ದಾಳಿಯಲ್ಲಿ ಈ ಕ್ಯಾಂಪ್ ಆಹುತಿಯಾಗಿದೆ.

ಪೂಂಚ್-ರಜೌರಿ ದುಶ್ಕೃತ್ಯಗಳ ಅಡಗುದಾಣ ನಾಮಾವಶೇಷ
ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕದಡುವ ಕಾರ್ಯ ನಡೆಯುತ್ತಿದ್ದದ್ದೇ ಈ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಗುಲ್ಫುರ್ ನಲ್ಲಿ. 2023-24ರಲ್ಲಿ ಸೇನೆಯ ಮೇಲೆ ನಡೆದ ದಾಳಿಗಳ ರಣತಂತ್ರಗಳೆಲ್ಲಾ ಸಿದ್ಧವಾಗಿದ್ದು ಮತ್ತು ಉಗ್ರರಿಗೆ ನೆಲೆ ಒದಗಿಸಿದ್ದ ಗುಲ್ಫುರ್ ನೆಲೆಯನ್ನೂ ಇನ್ನಿಲ್ಲದಂತಾಗಿಸಿದೆ.

ಹಿಜ್ಬುಲ್ ಉಗ್ರರ ಆವಾಸ ಸ್ಥಾನವೇ ಸುಟ್ಟುಬೂದಿ
ಇನ್ನು ಹಿಜ್ಬುಲ್ ಸಂಘಟನೆಯ ಕೇಂದ್ರ ಸ್ಥಾನವಾಗಿದ್ದ ಮೆಹ್ಮೋನಾ ಕ್ಯಾಂಪ್ ಕೂಡಾ ಆಪರೇಷನ್ ಸಿಂಧೂರದ ಟಾರ್ಗೆಟ್ ಆಗಿತ್ತು. ಉಗ್ರರಿಗೆ ಟ್ರೈನಿಂಗ್, ಶಸ್ತ್ರಾಸ್ತ ಪೂರೈಕೆ ಮತ್ತು ಹಣಕಾಸಿನ ನೆಟ್ ವರ್ಕ್ ನ ಕಚೇರಿ ಹೊಂದಿದ್ದ ಈ ತಾಣವನ್ನೂ ಉಡೀಸ್ ಮಾಡಲಾಗಿದೆ.

ಇದರೊಟ್ಟಿಗೆ ಸರ್ಜಿಲ್ ಮತ್ತು ಬರ್ನಾಲ್ ಉಗ್ರ ಕ್ಯಾಂಪ್ ಗಳಿಗೂ ಸಮಾಧಿ ಕಟ್ಟಲಾಗಿದೆ. ಈ ಮೂಲಕ ಭಾರತದ ಗಡಿ ನಿಯಂತ್ರಣ ರೇಖೆ ದಾಟಿ ಕಾಶ್ಮೀರದೊಳಗೆ ನುಗ್ಗಿಸಲು ಬಳಕೆಯಾಗ್ತಿದ್ದ ಎಲ್ಲ ಕ್ಯಾಂಪ್ ಗಳು ಈಗ ಸರ್ವನಾಶವಾಗಿವೆ. ಈ ಮೂಲಕ ಭಾರತದಲ್ಲಿ ಈವರೆಗೂ ರಕ್ತದೋಕುಳಿ ಆಡಿದವರ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಲಾಗಿದೆ.

Tags: bloodthirstyIndiaJihadistsOperation SindhurPakistanterrarist
SendShareTweet
Previous Post

ಆಕ್ರೋಶವಾಗಿ ಸ್ಫೋಟಿಸಿದ ಪ್ರತೀಕಾರದ ಜ್ವಾಲಾಮುಖಿ; ಮನೆಗೆ ನುಗ್ಗಿ ಉಗ್ರರ ರುಂಡ ಚೆಂಡಾಡಿದ ಭಾರತೀಯ ಸೇನೆ!

Next Post

ಅಳಿಸಿದ ಸಿಂಧೂರಕ್ಕೆ ಪ್ರತಿಯಾಗಿ ವೀರವನಿತೆಯರಿಗೆ ರಕ್ತ ತಿಲಕ; ಸೌಭಾಗ್ಯವನ್ನೇ ಕಳೆದುಕೊಂಡವರ ಬಲಿದಾನಕ್ಕೆ ಪಾರ್ವತಿ ಸಿಂಧೂರ

Related Posts

ಪತಿಯ 2ನೇ ಮದುವೆಯಿಂದ ಬೇಸತ್ತ ಪತ್ನಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ!
ದೇಶ

ಪತಿಯ 2ನೇ ಮದುವೆಯಿಂದ ಬೇಸತ್ತ ಪತ್ನಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ!

ವಾಣಿಜ್ಯ ಸಿಲಿಂಡರ್ ದರ 195 ರೂ.ಏರಿಕೆ.. ನಗರವಾರು ವಿವರ ಇಲ್ಲಿದೆ ನೋಡಿ!
ದೇಶ

ವಾಣಿಜ್ಯ ಸಿಲಿಂಡರ್ ದರ 195 ರೂ.ಏರಿಕೆ.. ನಗರವಾರು ವಿವರ ಇಲ್ಲಿದೆ ನೋಡಿ!

ಸೂರ್ಯೋದಯಕ್ಕೂ ಮುನ್ನವೇ ‘ಒರಾಕಲ್’ ಶಾಕ್.. ವಿಶ್ವಾದ್ಯಂತ 30,000 ನೌಕರರ ವಜಾ!
ದೇಶ

ಸೂರ್ಯೋದಯಕ್ಕೂ ಮುನ್ನವೇ ‘ಒರಾಕಲ್’ ಶಾಕ್.. ವಿಶ್ವಾದ್ಯಂತ 30,000 ನೌಕರರ ವಜಾ!

ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆ, ಜೆಟ್ ಇಂಧನ ಹಾಗೂ ಎಲ್‌ಪಿಜಿ ದರದಲ್ಲೂ ಭಾರಿ ಹೆಚ್ಚಳ
ರಾಜ್ಯ

ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆ, ಜೆಟ್ ಇಂಧನ ಹಾಗೂ ಎಲ್‌ಪಿಜಿ ದರದಲ್ಲೂ ಭಾರಿ ಹೆಚ್ಚಳ

ಯುದ್ದದ ನಡುವೆಯೂ ಕಮರ್ಷಿಯಲ್​​ ಸಿಲಿಂಡರ್​​ ದರ ಹೆಚ್ಚಳ.. ಎಷ್ಟು ಗೊತ್ತಾ?
ದೇಶ

ಯುದ್ದದ ನಡುವೆಯೂ ಕಮರ್ಷಿಯಲ್​​ ಸಿಲಿಂಡರ್​​ ದರ ಹೆಚ್ಚಳ.. ಎಷ್ಟು ಗೊತ್ತಾ?

ಸ್ವಿಮಿಂಗ್‌ ಪೂಲ್‌ನಲ್ಲಿ ಮುಳುಗಿ 22 ವರ್ಷದ ಯುವಕ ಸಾವು.. ಶಾಕಿಂಗ್‌ ವಿಡಿಯೋ ವೈರಲ್‌!
ದೇಶ

ಸ್ವಿಮಿಂಗ್‌ ಪೂಲ್‌ನಲ್ಲಿ ಮುಳುಗಿ 22 ವರ್ಷದ ಯುವಕ ಸಾವು.. ಶಾಕಿಂಗ್‌ ವಿಡಿಯೋ ವೈರಲ್‌!

Next Post
ಅಳಿಸಿದ ಸಿಂಧೂರಕ್ಕೆ ಪ್ರತಿಯಾಗಿ ವೀರವನಿತೆಯರಿಗೆ ರಕ್ತ ತಿಲಕ; ಸೌಭಾಗ್ಯವನ್ನೇ ಕಳೆದುಕೊಂಡವರ ಬಲಿದಾನಕ್ಕೆ ಪಾರ್ವತಿ ಸಿಂಧೂರ

ಅಳಿಸಿದ ಸಿಂಧೂರಕ್ಕೆ ಪ್ರತಿಯಾಗಿ ವೀರವನಿತೆಯರಿಗೆ ರಕ್ತ ತಿಲಕ; ಸೌಭಾಗ್ಯವನ್ನೇ ಕಳೆದುಕೊಂಡವರ ಬಲಿದಾನಕ್ಕೆ ಪಾರ್ವತಿ ಸಿಂಧೂರ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಫಿಟ್ ಆಗಿದ್ದರೂ ಮಯಾಂಕ್ ಯಾದವ್‌ಗೆ ಸಿಗದ ಸ್ಥಾನ.. ಲಕ್ನೋ ವಿಚಿತ್ರ ನಿರ್ಧಾರ!

ಫಿಟ್ ಆಗಿದ್ದರೂ ಮಯಾಂಕ್ ಯಾದವ್‌ಗೆ ಸಿಗದ ಸ್ಥಾನ.. ಲಕ್ನೋ ವಿಚಿತ್ರ ನಿರ್ಧಾರ!

ಬೆಂಗಳೂರಿನಲ್ಲಿರುವ K-RIDE ಸಂಸ್ಥೆಯಲ್ಲಿ ಡೈರೆಕ್ಟರ್ ಹುದ್ದೆಯ ನೇಮಕಾತಿ.. ಹೀಗೆ ಅರ್ಜಿ ಸಲ್ಲಿಸಿ

ಬೆಂಗಳೂರಿನಲ್ಲಿರುವ K-RIDE ಸಂಸ್ಥೆಯಲ್ಲಿ ಡೈರೆಕ್ಟರ್ ಹುದ್ದೆಯ ನೇಮಕಾತಿ.. ಹೀಗೆ ಅರ್ಜಿ ಸಲ್ಲಿಸಿ

ಮುಂದುವರಿದ ಗ್ಯಾಸ್‌ ಅಭಾವ.. ಮೈಸೂರಲ್ಲೂ ಶುರುವಾಯ್ತು LPG ಕೊರತೆ!

ಮುಂದುವರಿದ ಗ್ಯಾಸ್‌ ಅಭಾವ.. ಮೈಸೂರಲ್ಲೂ ಶುರುವಾಯ್ತು LPG ಕೊರತೆ!

ಯುಪಿಐ ಪಾವತಿ ಈಗ ಇನ್ನಷ್ಟು ಸುರಕ್ಷಿತ.. ಏನಿದು ಎರಡು ಹಂತದ ವೆರಿಫಿಕೇಷನ್?

ಯುಪಿಐ ಪಾವತಿ ಈಗ ಇನ್ನಷ್ಟು ಸುರಕ್ಷಿತ.. ಏನಿದು ಎರಡು ಹಂತದ ವೆರಿಫಿಕೇಷನ್?

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಫಿಟ್ ಆಗಿದ್ದರೂ ಮಯಾಂಕ್ ಯಾದವ್‌ಗೆ ಸಿಗದ ಸ್ಥಾನ.. ಲಕ್ನೋ ವಿಚಿತ್ರ ನಿರ್ಧಾರ!

ಫಿಟ್ ಆಗಿದ್ದರೂ ಮಯಾಂಕ್ ಯಾದವ್‌ಗೆ ಸಿಗದ ಸ್ಥಾನ.. ಲಕ್ನೋ ವಿಚಿತ್ರ ನಿರ್ಧಾರ!

ಬೆಂಗಳೂರಿನಲ್ಲಿರುವ K-RIDE ಸಂಸ್ಥೆಯಲ್ಲಿ ಡೈರೆಕ್ಟರ್ ಹುದ್ದೆಯ ನೇಮಕಾತಿ.. ಹೀಗೆ ಅರ್ಜಿ ಸಲ್ಲಿಸಿ

ಬೆಂಗಳೂರಿನಲ್ಲಿರುವ K-RIDE ಸಂಸ್ಥೆಯಲ್ಲಿ ಡೈರೆಕ್ಟರ್ ಹುದ್ದೆಯ ನೇಮಕಾತಿ.. ಹೀಗೆ ಅರ್ಜಿ ಸಲ್ಲಿಸಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat