ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿಶೇಷ ಅಂಕಣ

ಸರ್ವಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ: ರಕ್ಷಣಾ ವಲಯದಲ್ಲಿ ಭಾರತಕ್ಕಿಲ್ಲ ಇನ್ನು ಸರಿಸಾಟಿ

May 13, 2025
Share on WhatsappShare on FacebookShare on Twitter

ಆಪರೇಷನ್ ಸಿಂಧೂರ…ಭಾರತದ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ ಬಲುದೊಡ್ಡ ಕಾರ್ಯಾಚರಣೆ. ಅಮೆರಿಕ, ರಷ್ಯಾ, ಚೀನಾಗಳೊಟ್ಟಿಗೆ ಪೈಪೋಟಿ ನೀಡುವ ತಾಕತ್ತನ್ನ ಈಗ ಭಾರತ ಹೊಂದಿದೆ ಅನ್ನೋದು ಜಗತ್ತಿನ ಮುಂದೆ ಪ್ರತಿಬಿಂಬಿಸಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬ್ರಹ್ಮೋಸ್ ಪಾಕಿಸ್ತಾನವನ್ನು ಧೂಳೀಪಟ ಮಾಡಿದ್ರೆ, ಆಕಾಶ್ ಏರ್ ಡಿಫೆನ್ಸ್ ಸಿಸ್ಟಂ ಬಾನಲ್ಲಿ ಭಾರತದ ಬಾವುಟ ರಾರಾಜಿಸುವಂತೆ ಮಾಡಿದೆ.

ಭಾರತದ ಬತ್ತಳಿಕೆಯಲ್ಲಿದೆ ಮತ್ತೊಂದು ಡೆಡ್ಲಿ ವೆಪನ್

ಬ್ರಹ್ಮೋಸ್, ಆಕಾಶ್ ಹೆಸರು ಕೇಳಿದ್ರೆ ಈಗ ಎದುರಾಳಿಗಳು ಬೆವರಲು ಶುರುಮಾಡ್ತಿದ್ದಾರೆ. ಅಂಥದ್ರಲ್ಲಿ ಭಾರತ ಮತ್ತೊಂದು ಐತಿಹಾಸಿಕ ಅಸ್ತ್ರವನ್ನು ಹೊಂದಿರುವುದೀಗ ಬೆಳಕಿಗೆ ಬಂದಿದೆ. ಅದು ಬೇರ್ಯಾವುದು ಅಲ್ಲ ಅದೇ ಲೇಸರ್ ವೆಪನ್. 30 ಕಿಲೋ ವ್ಯಾಟ್ ಸಾಮರ್ಥ್ಯದ ಈ ಅತ್ಯಾಧುನಿಕ ಲೇಸರ್ ಅಸ್ತ್ರವನ್ನ ಡಿಆರ್ ಡಿಒ ಸಂಶೋಧಿಸಿದೆ. ಅಷ್ಟೇ ಅಲ್ಲಾ ಆಂಧ್ರದ ಕರ್ನೂಲ್ ನಲ್ಲಿ ಇದರ ಪರೀಕ್ಷಾರ್ಥ ಪ್ರಯೋಗ ನಡೆದಿದ್ದು, ಬಲು ದೊಡ್ಡ ಯಶಸ್ಸನ್ನು ಸಾಧಿಸಿದೆ.

ಅಸಲಿಗೆ ಏನಿದು ಲೇಸರ್ ವೆಪನ್ ವಿಶೇಷ

ಲೇಸರ್ ವೆಪನ್, 30 ಕಿಲೋ ವ್ಯಾಟ್ ಸಾಮರ್ಥ್ಯದ ಶಕ್ತಿಶಾಲಿ ಅಸ್ತ್ರ. ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಾರಿ ಬರೋ ಡ್ರೋನ್, ಕ್ಷಿಪಣಿ, ಕಣ್ಗಾವಲು ಉಪಕರಣಗಳನ್ನು ಕ್ಷಣಾರ್ಧದಲ್ಲಿ ಚಿಂದಿ ಉಡಾಯಿಸೋ ಸಾಮರ್ಥ್ಯ ಹೊಂದಿದೆ. ಭೂಮಿಯಿಂದಲೇ ಆಗಿರಲಿ ಇಲ್ಲಾ ಸಾಗರದಿಂದಲೇ ಆಗಿರ್ಲಿ ಈ ಅಸ್ತ್ರವನ್ನು ಎದುರಾಳಿಗಳ ವಿರುದ್ಧ ಪ್ರಯೋಗಿಸಬಹುದಾಗಿದೆ. ಅತ್ಯಂತ ನಿಖರವಾಗಿ ದಾಳಿ ನಡೆಸೋ ಸಾಮರ್ಥ್ಯದ ಈ ಲೇಸರ್ ಅಸ್ತ್ರ ಶೀಘ್ರವೇ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ.

ಭಾರತದಲ್ಲಿ ಸಿದ್ಧವಾಗ್ತಿವೆಯಾ ಭವಿಷ್ಯದ ಅಸ್ತ್ರಗಳು

ಲೇಸರ್ ಅಸ್ತ್ರ ಈಗಾಗಲೇ ತನ್ನ ಪ್ರಯೋಗವನ್ನು ಪೂರ್ಣಗೊಳಿಸಿ ಸೇನೆ ಸೇರಲು ಸಜ್ಜಾಗುತ್ತಿದೆ. ಇತ್ತ ಭವಿಷ್ಯದ ಶಸ್ತ್ರಗಳನ್ನು ರೂಪಿಸುವ ಕಾರ್ಯವನ್ನು ಡಿಆರ್ ಡಿಒ ಮುಂದುವರಿಸಿದೆ. ಅದ್ರಲ್ಲೂ ಮೈಕ್ರೋವೇವ್ ವೆಪನ್ ಒಂದನ್ನು ರೂಪಗೊಳಿಸಲಾಗ್ತಿದೆ. 21ನೇ ಶತಮಾನದ ಅಸ್ತ್ರ ಅಂತಲೇ ಕರೆಸಿಕೊಳ್ತಿರೋ ಈ ಅಸ್ತ್ರ ಎದುರಾಳಿಗಳ ಸಂಪೂರ್ಣ ಸಂವಹನ ಜಾಲವನ್ನೇ ಜಾಮ್ ಮಾಡಿಬಿಡಬಲ್ಲದು. ಅಷ್ಟೇ ಅಲ್ಲಾ ರೆಡಾರ್ ವ್ಯವಸ್ಥೆಯನ್ನೇ ಸ್ತಬ್ಧ ಮಾಡುವ ತಾಕತ್ತನ್ನೂ ಹೊಂದಿರಲಿದೆ. ಸಾಲದ್ದಕ್ಕೆ ಮಾನವ ರಹಿತ ಡ್ರೋನ್ ಗಳನ್ನು ಮಿಂಚಿನ ವೇಗದಲ್ಲಿ ಚಿಂದು ಉಡಾಯಿಸುವ ಶಕ್ತಿ ಕೂಡಾ ಈ ಮೈಕ್ರೋವೇವ್ ಹೈ ಎನರ್ಜಿ ಅಸ್ತ್ರಕ್ಕಿರಲಿದೆ.

ಎಲೆಕ್ಟ್ರೋ ಮ್ಯಾಗ್ನೆಟಿಕ್ ವೆಪನ್

ಇಎಂಪಿ ಅಂತಲೇ ಕರೆಸಿಕೊಳ್ತಿರೋ ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಸ್ತ್ರ ಇದೀಗ ಪ್ರಯೋಗಾಲಯದಲ್ಲಿ ಸಿದ್ಧಗೊಳ್ತಿದೆ. ಡಿಆರ್ ಡಿಒನ ಕನಸಿನ ಕೂಸಾದ ಈ ಇಎಂಪಿ ಅಸ್ತ್ರ ಅತ್ಯಂತ ಪ್ರಭಲ ತರಂಗಾಂತರಗಳನ್ನು ರೂಪಿಸುತ್ತೆ. ಇದರ ಪರಿಣಾಮ ಎದುರಾಳಿಗಳ ಎಲ್ಲ ಎಲೆಕ್ಟ್ರಾನಿಕ್ ಉಪಕರಗಳು ಸ್ತಬ್ಧವಾಗಬಲ್ಲವು. ಅಣ್ವಸ್ತ್ರ ಲಾಂಚ್ ಮಾಡುವ ಕಮಾಂಡ್ ಸೆಂಟರ್ ಗಳನ್ನು ಕೂಡಾ ಈ ಅಸ್ತ್ರ ಸಂಪೂರ್ಣ ನಿರ್ಜೀವ ಮಾಡಬಲ್ಲದು. ಅಷ್ಟೇ ಅಲ್ಲಾ ಶತ್ರುಗಳ ಸಂವಹನ ನೆಟ್ ವರ್ಕನ್ನೇ ಚಿಂದಿ ಉಡಾಯಿಸಬಲ್ಲದಾಗಿದ್ದು, ಭೂಮಿಯಿಂದಲೇ ಉಪಗ್ರಹಗಳನ್ನು ಸಂಪರ್ಕ ರಹಿತ ಮಾಡುವ ತಾಕತ್ತು ಹೊಂದಿರಲಿದೆ. ಈ ಅಸ್ತ್ರಗಳು ಸೇನೆಯ ಬತ್ತಳಿಕೆ ಸೇರಿದ್ರೆ ಭಾರತವೂ ಅಮೆರಿಕ, ಚೀನಾ,ರಷ್ಯಾದಂಥಾ ಬಲಿಷ್ಠ ಸೇನೆಗಳ ಸಾಲಲ್ಲಿ ನಿಲ್ಲಲಿದೆ. ಒಟ್ನಲ್ಲಿ ಸುಖಾಸುಮ್ಮನೆ ಭಾರತವನ್ನು ಕೆಣಕೋ ತಪ್ಪನ್ನ ಪಾಕ್ ಮಾಡಿದ್ರೆ ಈ ಬಾರಿ ಇನ್ನಿಲ್ಲದಂತೆ ಸಮಾಧಿಯಾಗೋದಂತೂ ಸತ್ಯ.

Tags: defense sectorIndiaJammu and KashmiraNATIONoparation sindhooraPahalgham attackPakistanTerrorist
SendShareTweet
Previous Post

Accident in US: ಅಮೆರಿಕದಲ್ಲಿ ಕಾರು ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳ ದಾರುಣ ಸಾವು

Next Post

Encounter in J&K: ಕಾಶ್ಮೀರದ ಶೋಪಿಯಾನ್‌ನಲ್ಲಿ ಎನ್‌ಕೌಂಟರ್: 3 ಲಷ್ಕರ್ ಉಗ್ರರು ಫಿನಿಶ್

Related Posts

ಮಕರ ಸಂಕ್ರಾಂತಿ ಏಕೆ ವಿಶೇಷ? ಭಾರತೀಯ ಸಂಸ್ಕೃತಿಯಲ್ಲಿ ಈ ಹಬ್ಬದ ಐತಿಹಾಸಿಕ ಮಹತ್ವವೇನು? ಇಲ್ಲಿದೆ ಮಾಹಿತಿ
ವಿಶೇಷ ಅಂಕಣ

ಮಕರ ಸಂಕ್ರಾಂತಿ ಏಕೆ ವಿಶೇಷ? ಭಾರತೀಯ ಸಂಸ್ಕೃತಿಯಲ್ಲಿ ಈ ಹಬ್ಬದ ಐತಿಹಾಸಿಕ ಮಹತ್ವವೇನು? ಇಲ್ಲಿದೆ ಮಾಹಿತಿ

ತಂಗಿಯ ಮದುವೆಗೆ ಭಿಕ್ಷುಕರನ್ನೇ ಅತಿಥಿಗಳಾಗಿ ಕರೆಸಿದ ಅಣ್ಣ | ವಿಡಿಯೋ ವೈರಲ್‌
ವಿಶೇಷ ಅಂಕಣ

ತಂಗಿಯ ಮದುವೆಗೆ ಭಿಕ್ಷುಕರನ್ನೇ ಅತಿಥಿಗಳಾಗಿ ಕರೆಸಿದ ಅಣ್ಣ | ವಿಡಿಯೋ ವೈರಲ್‌

ಮಲೆನಾಡಿನ “ದೊಡ್ಡ ಹಬ್ಬದ” ಆಚರಣೆ ವಿಶೇಷತೆ ಏನು ಗೊತ್ತಾ!
ವಿಶೇಷ ಅಂಕಣ

ಮಲೆನಾಡಿನ “ದೊಡ್ಡ ಹಬ್ಬದ” ಆಚರಣೆ ವಿಶೇಷತೆ ಏನು ಗೊತ್ತಾ!

ನಾಡಿನಾದ್ಯಂತ ದೀಪಾವಳಿ ಸಂಭ್ರಮ | ನರಕ ಚತುರ್ದಶಿ ವಿಶೇಷತೆ ಹಾಗೂ ಪೌರಾಣಿಕ  ಏನು ಗೊತ್ತಾ?
ವಿಶೇಷ ಅಂಕಣ

ನಾಡಿನಾದ್ಯಂತ ದೀಪಾವಳಿ ಸಂಭ್ರಮ | ನರಕ ಚತುರ್ದಶಿ ವಿಶೇಷತೆ ಹಾಗೂ ಪೌರಾಣಿಕ ಏನು ಗೊತ್ತಾ?

ಭೂತಾಯಿಯನ್ನು ಆರಾಧಿಸುವ ಹಬ್ಬವೇ ಈ “ಸೀಗೆ ಹುಣ್ಣಿಮೆ”
ವಿಶೇಷ ಅಂಕಣ

ಭೂತಾಯಿಯನ್ನು ಆರಾಧಿಸುವ ಹಬ್ಬವೇ ಈ “ಸೀಗೆ ಹುಣ್ಣಿಮೆ”

ಬಂದಲಾಯಿತೇ ಮಂಡ್ಯದ ರಾಜಕೀಯ ವರಸೆ ? | ಮಾಸ್‌ ಲೀಡರ್‌ ಆಗಿ ಯತ್ನಾಳ್‌ ಪರಿವರ್ತನೆ !?
ವಿಶೇಷ ಅಂಕಣ

ಬದಲಾಯಿತೇ ಮಂಡ್ಯದ ರಾಜಕೀಯ ವರಸೆ ? | ಮಾಸ್‌ ಲೀಡರ್‌ ಆಗಿ ಯತ್ನಾಳ್‌ ಪರಿವರ್ತನೆ !?

Next Post
Encounter in J&K: ಕಾಶ್ಮೀರದ ಶೋಪಿಯಾನ್‌ನಲ್ಲಿ ಎನ್‌ಕೌಂಟರ್: 3 ಲಷ್ಕರ್ ಉಗ್ರರು ಫಿನಿಶ್

Encounter in J&K: ಕಾಶ್ಮೀರದ ಶೋಪಿಯಾನ್‌ನಲ್ಲಿ ಎನ್‌ಕೌಂಟರ್: 3 ಲಷ್ಕರ್ ಉಗ್ರರು ಫಿನಿಶ್

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

2027ರ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು? ಭವಿಷ್ಯ ನುಡಿದ ಮೈಕೆಲ್ ವಾನ್!

2027ರ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು? ಭವಿಷ್ಯ ನುಡಿದ ಮೈಕೆಲ್ ವಾನ್!

ಹಿಂದೂ ಧರ್ಮಕ್ಕೆ ಮರಳಿದ ಅರ್ಥ್ ಸಯಾಲಿ ಸುರ್ವೆ.. ಪತಿ ಮೇಲಿನ ಆರೋಪಗಳೇನು?

ಹಿಂದೂ ಧರ್ಮಕ್ಕೆ ಮರಳಿದ ಅರ್ಥ್ ಸಯಾಲಿ ಸುರ್ವೆ.. ಪತಿ ಮೇಲಿನ ಆರೋಪಗಳೇನು?

ಕೇವಲ ದೇವಾಲಯಕ್ಕೆ ಮಾತ್ರವೇಕೆ ಭೇಟಿ? ಕೀರ್ತಿ ಆಜಾದ್ ವಿವಾದಾತ್ಮಕ ಹೇಳಿಕೆಗೆ ಹರ್ಭಜನ್  ಖಡಕ್ ತಿರುಗೇಟು!

ಕೇವಲ ದೇವಾಲಯಕ್ಕೆ ಮಾತ್ರವೇಕೆ ಭೇಟಿ? ಕೀರ್ತಿ ಆಜಾದ್ ವಿವಾದಾತ್ಮಕ ಹೇಳಿಕೆಗೆ ಹರ್ಭಜನ್ ಖಡಕ್ ತಿರುಗೇಟು!

ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮೇಶ್ವರ ಕೆರೆಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮೇಶ್ವರ ಕೆರೆಯಲ್ಲಿ ಪತ್ತೆ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

2027ರ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು? ಭವಿಷ್ಯ ನುಡಿದ ಮೈಕೆಲ್ ವಾನ್!

2027ರ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು? ಭವಿಷ್ಯ ನುಡಿದ ಮೈಕೆಲ್ ವಾನ್!

ಹಿಂದೂ ಧರ್ಮಕ್ಕೆ ಮರಳಿದ ಅರ್ಥ್ ಸಯಾಲಿ ಸುರ್ವೆ.. ಪತಿ ಮೇಲಿನ ಆರೋಪಗಳೇನು?

ಹಿಂದೂ ಧರ್ಮಕ್ಕೆ ಮರಳಿದ ಅರ್ಥ್ ಸಯಾಲಿ ಸುರ್ವೆ.. ಪತಿ ಮೇಲಿನ ಆರೋಪಗಳೇನು?

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat