ಬೆಂಗಳೂರು | ಕೆಂಪೇಗೌಡ ಏರ್‌ಪೋರ್ಟ್ ಕಸ್ಟಮ್ಸ್ ಆಫೀಸರ್ಸ್ ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಅಕ್ರಮವಾಗಿ ಸಾಗಾಟ ಮಾಡ್ತಿದ್ದ 1.125 ಕೆಜೆ ತೂಕದ ಹೈಡ್ರೋಫೋಪೊನಿಕ್ ಗಾಂಜಾ ಜಪ್ತಿ ಮಾಡಿದ್ದಾರೆ.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ ಪ್ರಯಾಣಿಕ, ಫೋಟೋ ಪ್ರೇಮ್ ಒಳಗೆ ಸುಮಾರು 39.37 ಲಕ್ಷ ಮೌಲ್ಯದ ಗಾಂಜಾ ಇಟ್ಟಿದ್ದ. ಬ್ಯಾಗ್ ಪರಿಶೀಲನೆ ವೇಳೆ ಮಾಲು ಸಮೇತ ಸಿಕ್ಕಿ ಬಿದ್ದ ಆರೋಪಿ ಮೇಲೆ NDPS ಕಾಯ್ದೆ ಅಡಿ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ.
ಇದನ್ನೂ ಓದಿ ; ಮೇಲಾಧಿಕಾರಿ ಕಿರುಕುಳಕ್ಕೆ ಕೃಷಿ ಇಲಾಖೆ ಗುತ್ತಿಗೆ ನೌಕರ ಆತ್ಮಹತ್ಯೆ?



















