ಚನ್ನಪಟ್ಟಣ : ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಇದ್ದಾಗಲೇ ಬಿಗ್‌ಬಾಸ್ 12ರ ವಿನ್ನರ್ ಗಿಲ್ಲಿ ಎಂದು ಅಭಿಮಾನಿಗಳು ಬ್ಯಾನರ್ ಹಾಕಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರದ ಸಾತನೂರು ಸರ್ಕಲ್, ಅಂಚೆರಸ್ತೆ ಸರ್ಕಲ್, ಗಾಂಧಿ ಭವನ ಸರ್ಕಲ್‌ನಲ್ಲಿ ಅಭಿಮಾನಿಗಳು ಬ್ಯಾನರ್ ಅಳವಡಿಸಿದ್ದು, ಗಿಲ್ಲಿ ಪಕ್ಕದಲ್ಲಿ ಕಾವ್ಯ ಫೋಟೋ ಹಾಕಿದ್ದಾರೆ.
ಇದನ್ನೂ ಓದಿ: ‘ಡಿಯರ್ ಹಸ್ಬೆಂಡ್’ ಮೆಚ್ಚಿದ ಕಿಚ್ಚ ಸುದೀಪ್..!



















