ಪುತ್ತೂರು : ಹಟ್ಟಿಯಲ್ಲಿದ್ದ ದನ ಕದ್ದು ಸಾಗಾಟ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿರುವ ಆರೋಪದ ಮೇಲೆ ಹಿಂದೂ ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಂಯೋಜಕನನ್ನು ಬಂಧಿಸಲಾಗಿದೆ.
ನರಸಿಂಹ ಮಾಣಿ ಬಂಧಿತ ಹಿಂದೂ ಜಾಗರಣ ವೇದಿಕೆಯ ಮುಖಂಡ.
ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ನರಸಿಂಹ ಮಾಣಿಯು ದನ ಕಳ್ಳತನದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ. ಈ ಸಂಬಂಧಿಸಿಂತೆ ಪೊಲೀಸರು ಸಂಪಾಜೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಹಿಂಜಾವೇ ಮುಖಂಡನ ಬಂಧನಕ್ಕೆ ಸಂಘಟನೆಯು ಖಂಡನೆ ವ್ಯಕ್ತಪಡಿಸಿದೆ.