ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

[email protected]

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ತುಮಕೂರು

ಗುಬ್ಬಿ ಶಾಸಕರ ವಿರುದ್ಧ ಎಫ್ ಐಆರ್ ದಾಖಲು; ಕಾರ್ಯಕರ್ತನ ಮೇಲೆ ಹಲ್ಲೆ!

ತುಮಕೂರು: ಕಾಂಗ್ರೆಸ್ ನಾಯಕನ ಮೇಲೆ ಹಲ್ಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮೇಲೆ ಎಫ್ ಐಆರ್ ದಾಖಲಾಗಿದೆ. ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್...

Read moreDetails

ಯಡಿಯೂರಪ್ಪ ವಿರುದ್ಧ ಮಾಧುಸ್ವಾಮಿ ಗಂಭೀರ ಆರೋಪ!

ತುಮಕೂರು: ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಗುಡುಗಿದ ಬೆನ್ನಲ್ಲಿಯೇ ಈಗ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಗುಡುಗಿದ್ದಾರೆ. ತುಮಕೂರು ಲೋಕಸಭಾ ಟಿಕೆಟ್ ಕೈ...

Read moreDetails

ಬೆಂಕಿಗೆ ಆಹುತಿಯಾದ ಕಲ್ಲೇಶ್ವರ ದೇವರ ತೇರು!

ತುಮಕೂರು: ಆಕಸ್ಮಿಕವಾಗಿ ದೇವಸ್ಥಾನದ ತೇರಿಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದು ಹೊತ್ತಿ ಉರಿದಿರುವ ಘಟನೆ ನಡೆದಿದೆ. ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿನ ಪುರ ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿಯೇ ಈ...

Read moreDetails

ಭಯಾನಕ ಭವಿಷ್ಯ ನುಡಿದ ಸ್ವಾಮೀಜಿ!

ತುಮಕೂರು: ದೇಶದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆಗೆ ಆರಂಭವಾಗಿದ್ದು, ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ಮಧ್ಯೆ ತಿಪಟೂರು ತಾಲೂಕಿನ ನೊಣವಿನಕೆರೆಯ ಯಶ್ವಂತ ಗುರೂಜಿ ಸ್ಪೋಟಕ ಭವಿಷ್ಯ...

Read moreDetails

ಇಸ್ರೊಅಧ್ಯಕ್ಷರಿಗೆ ‘ವಿಜ್ಞಾತಂ’ಪ್ರಶಸ್ತಿ

ಮಂಡ್ಯ: ಜಿಲ್ಲೆಯನಾಗಮಂಗಲದಆದಿಚುಂಚನಗಿರಿಮಠದಿಂದಕೊಡಮಾಡುವ 2024ನೇಸಾಲಿನಪ್ರತಿಷ್ಠಿತ ‘ವಿಜ್ಞಾತಂ’ರಾಷ್ಟ್ರೀಯಪ್ರಶಸ್ತಿಗೆ, ಭಾರತೀಯಬಾಹ್ಯಾಕಾಶಸಂಶೋಧನಾಸಂಸ್ಥೆಯ (ಇಸ್ರೊ) ಅಧ್ಯಕ್ಷ, ಎಸ್‌.ಸೋಮನಾಥ್‌ಆಯ್ಕೆಯಾಗಿದ್ದಾರೆ. ಸ್ವತ: ಎಂಜಿನಿಯರಿಂಗ್ಪದವಿದರಾದ, ಡಿ. ನಿರ್ಮಲಾನಂದಸ್ವಾಮಿಜಿಯವರಹನ್ನೊಂದನೇವರ್ಷದಪಟ್ಟಾಭಿಶೇಕಮಹೋತ್ಸವದಅಂಗವಾಗಿ,   ಪೆಬ್ರವರಿ 19 ಹಾಗೂ 20 ರಂದುಜ್ಞಾನ-ವಿಜ್ಞಾನ-ತಂತ್ರಜ್ಞಾನಮೇಳವನ್ನುಆಯೋಜಿಸಲಾಗಿದೆ.ಹತ್ತೊಂಬತ್ತಕ್ಕೆವಸ್ತುಪ್ರದರ್ಶನಇರಲಿದೆ. ಇಪ್ಪತ್ತಕ್ಕೆಸ್ವಾಮಿಜಿಯವರಪಟ್ಟಾಭಿಶೇಕಮಹೋತ್ಸವದಜೊತೆಯಲ್ಲಿಪ್ರಶಸ್ತಿಪ್ರದಾನಕಾರ್ಯಕ್ರಮನೆರವೇರಲಿದೆ. ಅಂದಹಾಗೆ, ಇಸ್ರೊಅಧ್ಯಕ್ಷಸೋಮನಾಥ್ಅವರಿಗೆಪರದಾನಮಾಡಲಾಗುವ...

Read moreDetails
Page 7 of 7 1 6 7
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist