ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಭಾರತೀಯ ನೌಕಾಪಡೆಗೆ ‘ಬಾಹುಬಲಿ’ ಬಲ: ಇಸ್ರೋದ 4400 ಕೆ.ಜಿ. ತೂಕದ ಉಪಗ್ರಹ ಗೇಮ್-ಚೇಂಜರ್’ ಹೇಗೆ?

ನವದೆಹಲಿ : ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಾಬಲ್ಯಕ್ಕೆ ಪ್ರತ್ಯುತ್ತರವಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ(ನವೆಂಬರ್ 2, 2025) ಭಾರತೀಯ ನೌಕಾಪಡೆಗಾಗಿ ವಿಶೇಷವಾಗಿ...

Read moreDetails

ಕುಡಿತದ ಚಟ : ‘ದಿನೇಶ್ 555’ ಬೀಡಿ ಕಂಪನಿ ಮಾಲೀಕನನ್ನೇ ಗುಂಡಿಕ್ಕಿ ಕೊಂದ ಮಗ, ಬಳಿಕ ತಾನೂ ಆತ್ಮಹತ್ಯೆ

ವೃಂದಾವನ (ಉತ್ತರ ಪ್ರದೇಶ): ಕುಡಿತದ ಚಟಕ್ಕೆ ಸಂಬಂಧಿಸಿದ ಜಗಳ ವಿಕೋಪಕ್ಕೆ ತಿರುಗಿ, ಮಗನೊಬ್ಬ ತನ್ನ ಕೋಟ್ಯಾಧಿಪತಿ ಉದ್ಯಮಿ ತಂದೆಯನ್ನೇ ಗುಂಡಿಕ್ಕಿ ಹತ್ಯೆ ಮಾಡಿ, ನಂತರ ತಾನೂ ಗುಂಡು...

Read moreDetails

ಅನಿಲ್ ಅಂಬಾನಿಗೆ ಇ.ಡಿ. ಮತ್ತಷ್ಟು ಬಿಸಿ : ಮುಂಬೈ ಬಂಗಲೆ ಸೇರಿ 3,084 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ಸಂಸ್ಥೆಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸಂಸ್ಥೆಗೆ ಸೇರಿದ ಮುಂಬೈನ ಪಾಲಿ...

Read moreDetails

ಪಿಜಿ ಮೆಡಿಕಲ್​ ಸೀಟ್​ 85% ರಷ್ಟು ಸ್ಥಳೀಯರಿಗೇ ಮೀಸಲು : ತೆಲಂಗಾಣ ಸರ್ಕಾರ ನಿರ್ಧಾರ

ಹೈದರಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲಂಗಾಣ ಸರ್ಕಾರ ರಾಜ್ಯದ ಖಾಸಗಿ ಪಿಜಿ ವೈದ್ಯಕೀಯ ಕಾಲೇಜುಗಳಲ್ಲಿ ನಿರ್ವಹಣಾ ಕೋಟಾದ ಅಡಿಯಲ್ಲಿ ಶೇ. 85 ರಷ್ಟು ಸ್ಥಳೀಯ ಮೀಸಲಾತಿಯನ್ನು ಅನುಮೋದಿಸಿದೆ. ಇಲ್ಲಿಯವರೆಗೆ ಈ...

Read moreDetails

ದೆಹಲಿಯ ಗಾಳಿ ಕಲುಷಿತ : ವಾಯು ಗುಣಮಟ್ಟ ಸೂಚ್ಯಂಕ 400ಕ್ಕೆ ಏರಿಕೆ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಬೆಳಗ್ಗೆ ಗಾಳಿಯ ಗುಣಮಟ್ಟ ಸೂಚ್ಯಂಕ ತೀವ್ರವಾಗಿ ಕುಸಿದಿದ್ದು, ದೆಹಲಿ-ಎನ್‌ಸಿಆರ್‌ನ ಹಲವಾರು ಭಾಗಗಳಲ್ಲಿ ಮಾಲಿನ್ಯದ ಮಟ್ಟವು 'ಅತ್ಯಂತ ಕಳಪೆ' ಮಟ್ಟಕ್ಕೆ ಇಳಿದಿದೆ. ದಟ್ಟವಾದ...

Read moreDetails

ಭಾರತದ ಅತ್ಯಂತ ಭಾರದ ಉಪಗ್ರಹ ಉಡಾವಣೆಗೆ ಇಸ್ರೋ ಕ್ಷಣಗಣನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು  ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್-3 ಜನಪ್ರಿಯವಾಗಿ “ಬಾಹುಬಲಿ” ಎಂದೆನಿಸಿಕೊಂಡಿರುವ  ರಾಕೆಟ್, ಇಂದು  5.26ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ...

Read moreDetails

ವಿಶ್ವಕಪ್ ಸೆಮಿಫೈನಲ್‌ಗೆ ಅನಿರೀಕ್ಷಿತ ಕರೆ : ‘ಇದು ದೈವ ಸಂಕಲ್ಪ’ ಎಂದ ಶಫಾಲಿ ವರ್ಮಾ, ಆಸೀಸ್ ಸವಾಲಿಗೆ ಸಿದ್ಧ

ಮುಂಬೈ: ಒಂದು ವರ್ಷದ ಹಿಂದೆ ಏಕದಿನ ತಂಡದಿಂದ ಕೈಬಿಡಲಾಗಿದ್ದ ಸ್ಫೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, ಇದೀಗ ಮಹಿಳಾ ವಿಶ್ವಕಪ್‌ನ ಸೆಮಿಫೈನಲ್‌ ನಂತಹ ಮಹತ್ವದ ಪಂದ್ಯಕ್ಕೆ ಅನಿರೀಕ್ಷಿತವಾಗಿ...

Read moreDetails

ಬಾಲಕಿ ಮೇಲೆ ಕಾರು ಹತ್ತಿಸಿದ ಅಪ್ರಾಪ್ತ ಚಾಲಕ | ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಗುಜರಾತ್:ಅಪ್ರಾಪ್ತ ಬಾಲಕನೊಬ್ಬ ಮೂರು ವರ್ಷದ ಬಾಲಕಿ ಮೇಲೆ ಕಾರು ಹತ್ತಿಸಿರುವ ಘಟನೆ ಗುಜರಾತ್​ನ ಅಹಮಾಬಾದ್​ನ ನೋಬಲ್‌ನಗರದಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಅದೃಷ್ಟಾವಶಾತ್‌ ಬಾಲಕಿ ಪ್ರಾಣಾಪಾಯದಿಂದ ಬದುಕುಳಿದಿದ್ದಾಳೆ. ಕಾರನ್ನು ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದ ಎಂದು ವರದಿಯಾಗಿದೆ. ಕಾರು ಮಗುವಿಗೆ ಡಿಕ್ಕಿ...

Read moreDetails

ಲಡಾಖ್​ ಗಡಿಯಲ್ಲಿ ಶಾಂತಿ ಸ್ಥಾಪನೆ ಕುರಿತು ಭಾರತ-ಚೀನಾ ಮಾತುಕತೆ : ವಿದೇಶಾಂಗ ಸಚಿವಾಲಯ ಹೇಳಿಕೆ

ನವದೆಹಲಿ: ಲಡಾಖ್​ ಗಡಿಯಲ್ಲಿ ಶಾಂತಿ ಸ್ಥಾಪನೆ ಕುರಿತು ಭಾರತ-ಚೀನಾ 23ನೇ ಸುತ್ತಿನ ಮಾತುಕತೆ ಆಗುತ್ತಿದೆ ಎಂದು  ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತ - ಚೀನಾ ಕಾರ್ಪ್ಸ್ ಕಮಾಂಡರ್​​ಗಳು ಅಕ್ಟೋಬರ್...

Read moreDetails

ಪಾಕ್‌ ಸೆರೆ ಹಿಡಿದ ಪೈಲಟ್‌ ಶಿವಾಂಗಿ ಸಿಂಗ್ ಜೊತೆ ಫೋಟೋ ತೆಗೆಸಿದ ರಾಷ್ಟ್ರಪತಿ

ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ಕ್ವಾಡ್ರನ್ ಲೀಡರ್ ಮತ್ತು ರಫೇಲ್‌ ಪೈಲಟ್‌  ಶಿವಾಂಗಿ ಸಿಂಗ್ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಸಶಸ್ತ್ರ ಪಡೆಗಳ ಅಧ್ಯಕ್ಷೆ...

Read moreDetails
Page 8 of 9 1 7 8 9
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist