ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೆಹಲಿಯ ಗಾಳಿ ಕಲುಷಿತ : ವಾಯು ಗುಣಮಟ್ಟ ಸೂಚ್ಯಂಕ 400ಕ್ಕೆ ಏರಿಕೆ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಬೆಳಗ್ಗೆ ಗಾಳಿಯ ಗುಣಮಟ್ಟ ಸೂಚ್ಯಂಕ ತೀವ್ರವಾಗಿ ಕುಸಿದಿದ್ದು, ದೆಹಲಿ-ಎನ್‌ಸಿಆರ್‌ನ ಹಲವಾರು ಭಾಗಗಳಲ್ಲಿ ಮಾಲಿನ್ಯದ ಮಟ್ಟವು 'ಅತ್ಯಂತ ಕಳಪೆ' ಮಟ್ಟಕ್ಕೆ ಇಳಿದಿದೆ. ದಟ್ಟವಾದ...

Read moreDetails

ಭಾರತದ ಅತ್ಯಂತ ಭಾರದ ಉಪಗ್ರಹ ಉಡಾವಣೆಗೆ ಇಸ್ರೋ ಕ್ಷಣಗಣನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು  ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್-3 ಜನಪ್ರಿಯವಾಗಿ “ಬಾಹುಬಲಿ” ಎಂದೆನಿಸಿಕೊಂಡಿರುವ  ರಾಕೆಟ್, ಇಂದು  5.26ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ...

Read moreDetails

ವಿಶ್ವಕಪ್ ಸೆಮಿಫೈನಲ್‌ಗೆ ಅನಿರೀಕ್ಷಿತ ಕರೆ : ‘ಇದು ದೈವ ಸಂಕಲ್ಪ’ ಎಂದ ಶಫಾಲಿ ವರ್ಮಾ, ಆಸೀಸ್ ಸವಾಲಿಗೆ ಸಿದ್ಧ

ಮುಂಬೈ: ಒಂದು ವರ್ಷದ ಹಿಂದೆ ಏಕದಿನ ತಂಡದಿಂದ ಕೈಬಿಡಲಾಗಿದ್ದ ಸ್ಫೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, ಇದೀಗ ಮಹಿಳಾ ವಿಶ್ವಕಪ್‌ನ ಸೆಮಿಫೈನಲ್‌ ನಂತಹ ಮಹತ್ವದ ಪಂದ್ಯಕ್ಕೆ ಅನಿರೀಕ್ಷಿತವಾಗಿ...

Read moreDetails

ಬಾಲಕಿ ಮೇಲೆ ಕಾರು ಹತ್ತಿಸಿದ ಅಪ್ರಾಪ್ತ ಚಾಲಕ | ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಗುಜರಾತ್:ಅಪ್ರಾಪ್ತ ಬಾಲಕನೊಬ್ಬ ಮೂರು ವರ್ಷದ ಬಾಲಕಿ ಮೇಲೆ ಕಾರು ಹತ್ತಿಸಿರುವ ಘಟನೆ ಗುಜರಾತ್​ನ ಅಹಮಾಬಾದ್​ನ ನೋಬಲ್‌ನಗರದಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಅದೃಷ್ಟಾವಶಾತ್‌ ಬಾಲಕಿ ಪ್ರಾಣಾಪಾಯದಿಂದ ಬದುಕುಳಿದಿದ್ದಾಳೆ. ಕಾರನ್ನು ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದ ಎಂದು ವರದಿಯಾಗಿದೆ. ಕಾರು ಮಗುವಿಗೆ ಡಿಕ್ಕಿ...

Read moreDetails

ಲಡಾಖ್​ ಗಡಿಯಲ್ಲಿ ಶಾಂತಿ ಸ್ಥಾಪನೆ ಕುರಿತು ಭಾರತ-ಚೀನಾ ಮಾತುಕತೆ : ವಿದೇಶಾಂಗ ಸಚಿವಾಲಯ ಹೇಳಿಕೆ

ನವದೆಹಲಿ: ಲಡಾಖ್​ ಗಡಿಯಲ್ಲಿ ಶಾಂತಿ ಸ್ಥಾಪನೆ ಕುರಿತು ಭಾರತ-ಚೀನಾ 23ನೇ ಸುತ್ತಿನ ಮಾತುಕತೆ ಆಗುತ್ತಿದೆ ಎಂದು  ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತ - ಚೀನಾ ಕಾರ್ಪ್ಸ್ ಕಮಾಂಡರ್​​ಗಳು ಅಕ್ಟೋಬರ್...

Read moreDetails

ಪಾಕ್‌ ಸೆರೆ ಹಿಡಿದ ಪೈಲಟ್‌ ಶಿವಾಂಗಿ ಸಿಂಗ್ ಜೊತೆ ಫೋಟೋ ತೆಗೆಸಿದ ರಾಷ್ಟ್ರಪತಿ

ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ಕ್ವಾಡ್ರನ್ ಲೀಡರ್ ಮತ್ತು ರಫೇಲ್‌ ಪೈಲಟ್‌  ಶಿವಾಂಗಿ ಸಿಂಗ್ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಸಶಸ್ತ್ರ ಪಡೆಗಳ ಅಧ್ಯಕ್ಷೆ...

Read moreDetails

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ; ಪ್ರಿಯಕರನ ಜೊತೆ ಸೇರಿ ಕೊಲೆಗೈದ ಪಾಪಿ ಪತ್ನಿ!

ಭಾವನಗರ್ (ಗುಜರಾತ್): ಪ್ರಿಯಕರನೊಂದಿಗೆ ಸೇರಿ ಹೊಸ ಜೀವನ ನಡೆಸುವ ದುರಾಸೆಗೆ, ಹೆಂಡತಿಯೇ ತನ್ನ ಗಂಡನನ್ನು ಬರ್ಬರವಾಗಿ ಕೊಲೆಗೈದ ಘಟನೆ ಗುಜರಾತ್‌ನ ಭಾವನಗರ್‌ನಲ್ಲಿ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಊರ...

Read moreDetails

ಬಜರಂಗದಳ ನಾಯಕನ ಹತ್ಯೆ : ಆರೋಪಿಯೊಬ್ಬನ ತಂದೆ ಆತ್ಮಹತ್ಯೆ

ಮಧ್ಯಪ್ರದೇಶ : ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಬಜರಂಗದಳ ನಾಯಕ ನಿಲೇಶ್​ ಅಲಿಯಾಸ್​ ನೀಲು ರಜಕ್​ನನ್ನು ಹಾಡಹಗಲೇ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇದೀಗ ಆರೋಪಿಗಳನ್ನು ಪೋಲಿಸರು...

Read moreDetails

ನಿದ್ರೆಗೆ ಜಾರಿದ ವಿದ್ಯಾರ್ಥಿ : ಶಿಕ್ಷಕನ ನಿರ್ಲಕ್ಷ್ಯದಿಂದ ತರಗತಿಯಲ್ಲೇ ಲಾಕ್‌

ಉತ್ತರಾಖಂಡ :  ರಾಜ್ಯದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿ ಒಬ್ಬನು ಎರಡು ಗಂಟೆಯವರೆಗೆ ಶಾಲೆಯ ಕೊಠಡಿಯಲ್ಲೇ ಬಂಧಿತನಾಗಿದ್ದನು. ತರಗತಿಗಳು ಮುಗಿದ...

Read moreDetails

ಖಾಸಗಿ ಬಸ್‌ಗೆ ಬೆಂಕಿ ಅವಘಡ : ಇಬ್ಬರು ಸಾವು, 10 ಮಂದಿಗೆ ಗಾಯ

ರಾಜಸ್ಥಾನ : ರಾಜಸ್ಥಾನದಲ್ಲಿ ಖಾಸಗಿ ಬಸ್​​ಗೆ ವಿದ್ಯೂತ್‌ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡು ಇಬ್ಬರು ಮೃತ ಪಟ್ಟಿದ್ದು, 10 ಮಂದಿಗೆ ಗಾಯವಾಗಿದೆ. ಈ ಹಿಂದೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಇಂತಹದ್ದೇ...

Read moreDetails
Page 2 of 3 1 2 3
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist