ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಕೇರಳ ದುರಂತ; 1 ಕೋಟಿ ಪರಿಹಾರ ನೀಡಿದ ನಟ ಚಿರಂಜೀವಿ, ರಾಮ್ ಚರಣ್

ಕೇರಳದ ವಯನಾಡಿನಲ್ಲಿ ಉಂಟಾದ ಭೂಕುಸಿತದಿಂದಾಗಿ ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ಇಲ್ಲಿಯವರೆಗೆ ಘಟನೆಗೆ ಬಲಿಯಾದವರ ಸಂಖ್ಯೆ 300ರ ಗಡಿ ದಾಟಿದೆ. ಇನ್ನೂ ಸುಮಾರು 200ಕ್ಕೂ ಅಧಿಕ...

Read moreDetails

ಒಂದು ಸೆಲ್ಫಿಗಾಗಿ 100 ಅಡಿ ಪ್ರಪಾತಕ್ಕೆ ಬಿದ್ದ ಮಹಿಳೆ!

ಮಹಾರಾಷ್ಟ್ರ: ಇತ್ತೀಚಿಗೆ ಯುವ ಪೀಳಿಗೆ ಸೆಲ್ಫಿ ಗೀಳಿಗೆ ಬಿದ್ದು ಬಿಟ್ಟಿದೆ. ಅಪಾಯಕಾರಿ ಸ್ಥಳದಲ್ಲಿ ನಿಂತು ಪ್ರಾಣವನ್ನೂ ಲೆಕ್ಕಿಸದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿರುವ ದುರಂತಗಳು ಸಂಭವಿಸಿದರೂ ಜನರಿಗೆ...

Read moreDetails

ನಿಂತಿದ್ದ ರೈಲಿಗೆ ಬೆಂಕಿ; ಹಲವು ಕೋಚ್ ಗಳು ಬೆಂಕಿಗೆ ಆಹುತಿ

ವಿಶಾಖಪಟ್ಟಣಂನಲ್ಲಿನ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ಮೂರು ಬೋಗಿಗಳು ಸುಟ್ಟು ಭಸ್ಮವಾಗಿವೆ. ಎಕ್ಸ್ ಪ್ರೆಸ್ ರೈಲಿನ ಮೂರು ಹವಾನಿಯಂತ್ರಿತ ಕೋಚ್ ಗಳು ಸುಟ್ಟು...

Read moreDetails

ವಯನಾಡು ದುರಂತ; ನಟ ಅಲ್ಲು ಅರ್ಜುನ್ ನೀಡಿರುವ ದೇಣಿಗೆ ಎಷ್ಟು?

ಕೇರಳದ ವಯನಾಡು ಭೂ ಕುಸಿತ ದುರಂತಕ್ಕೆ ಇಡೀ ಜಗತ್ತೇ ಮಮ್ಮಲ ಮರಗುತ್ತಿದೆ. ಈ ಘಟನೆಯಲ್ಲಿ 350ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇನ್ನೂ 300ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ....

Read moreDetails

ದೇವಸ್ಥಾನದ ಗೋಡೆ ಕುಸಿತ; 9 ಮಕ್ಕಳು ಬಲಿ

ದೇವಸ್ಥಾನದ ಗೋಡೆ ಕುಸಿದ ಪರಿಣಾಮ 9 ಜನ ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಪಕ್ಕದಲ್ಲಿ...

Read moreDetails

ಸ್ಕೂಟಿಗೆ ಕಾರು ಡಿಕ್ಕಿ ಹೊಡೆಸಿದ ಅಪ್ರಾಪ್ತ; ತಾಯಿ ಸಾವು, ಮಗಳ ಸ್ಥಿತಿ ಚಿಂತಾಜನಕ

ಅಪ್ರಾಪ್ತ ಚಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ ಮಗಳ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಉತ್ತರ ಪ್ರದೇಶದ...

Read moreDetails

ರೂಮ್ ಬಾಡಿಗೆ ಕಟ್ಟಲು ಆಗದೆ ಐಎಎಸ್ ಆಕಾಂಕ್ಷಿತೆ ಆತ್ಮಹತ್ಯೆಗೆ ಶರಣು

ನವದೆಹಲಿ: ರೂಮ್ ಬಾಡಿಗೆ ಕಟ್ಟಲು ಆಗದಿದ್ದಕ್ಕೆ ಭಾರತೀಯ ಆಡಳಿತ ಸೇವೆ(IAS) ಆಕಾಂಕ್ಷಿತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ಘಟನೆ ನವದೆಹಲಿಯ ರಾಜೇಂದ್ರ ನಗರದಲ್ಲಿ ನಡೆದಿದೆ. ಅಂಜಲಿ...

Read moreDetails

ಕೇರಳ ದುರಂತ; 358ಕ್ಕೆ ಏರಿಕೆ ಕಂಡ ಸಾವನ್ನಪ್ಪಿದವರ ಸಂಖ್ಯೆ!

ವಯನಾಡು: ಕೇರಳದ ವಯನಾಡಿನಲ್ಲಿ ನಡೆದ ಘನಘೋರ ದುರಂತಕ್ಕೆ ಬಲಿಯಾದವರ ಸಂಖ್ಯೆ ಇಲ್ಲಿಯವರೆಗೆ 358ಕ್ಕೆ ಏರಿಕೆ ಕಂಡಿದೆ. ದುರಂತ ಸಂಭವಿಸಿ 5 ದಿನ ಕಳೆದರೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ....

Read moreDetails

ವ್ಯಕ್ತಿಯನ್ನು ಜೀವಂತವಾಗಿ ಹೂತು ಹಾಕಿದ ದುಷ್ಕರ್ಮಿಗಳು; ನಾಯಿಗಳಿಂದಾಗಿ ಉಳಿದ ಪ್ರಾಣ

ದುಷ್ಕರ್ಮಿಗಳು ಯುವಕನನ್ನು ಮನಬಂದಂತೆ ಥಳಿಸಿ ಜೀವಂತವಾಗಿ ಹೂತು ಹಾಕಿರುವ ಘಟನೆಯೊಂದು ನಡೆದಿದೆ. ಆದರೆ, ದೇವರ ರೂಪದಲ್ಲಿ ಬಂದ ನಾಯಿಗಳು ವ್ಯಕ್ತಿಯ ಜೀವ ಉಳಿಸಿವೆ. ಉತ್ತರ ಪ್ರದೇಶದ ಆಗ್ರಾದಲ್ಲಿ...

Read moreDetails

ವಯನಾಡು ಪ್ರವಾಹ ಚಿತ್ರಣವನ್ನು ಸೆರೆ ಹಿಡಿದ ಇಸ್ರೋ

ಕೇರಳದ ವಯನಾಡಿನಲ್ಲಿ ಭೂಕುಸಿತ ಉಂಟಾದ ಪರಿಣಾಮ ಸುಮಾರು 300ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಈ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಮನೆಗಳು, ಶಾಲೆಗಳು, ಮಕ್ಕಳನ್ನು, ಪ್ರಾಣಿಗಳು...

Read moreDetails
Page 378 of 447 1 377 378 379 447
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist