ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿದ ಕಾಮುಕ ತಂದೆ!

ಪಾಪಿ ತಂದೆಯೊಬ್ಬ ಕುಡಿದ ಅಮಲಿನಲ್ಲಿ ತನ್ನ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಮೇಥಿಯಲ್ಲಿ ಈ ಘಟನೆ ನಡೆದಿದೆ. ಈ...

Read moreDetails

ಒಲಿಂಪಿಕ್ಸ್ ಆಯೋಜಿಸುವ ಕನಸು ಭಾರತದ್ದು; ಮೋದಿ

ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವಾಗಿದೆ. ಭಾರತೀಯರ ಬೇಸರದೊಂದಿಗೆ 33ನೇ ಆವೃತ್ತಿಯ ಒಲಿಂಪಿಕ್ಸ್ ಮುಕ್ತಾಯವಾಗಿದ್ದು, 34ನೇ ಆವೃತ್ತಿಯ ಒಲಿಂಪಿಕ್ಸ್ 2028ರಲ್ಲಿ ನಡೆಯಲ್ಲಿದೆ. ಈಗಿನಿಂದಲೇ ಈ ಒಲಿಂಪಿಕ್ಸ್ ತಯಾರಿ ನಡೆಯುತ್ತಿದೆ. ಈ...

Read moreDetails

ನಾವೆಲ್ಲ ಒಂದೇ ಸಂಕಲ್ಪ, ಒಂದೇ ಮನೋಭಾವದಿಂದ ಇರಬೇಕು; ಪ್ರಧಾನಿ ಮೋದಿ

ಅಂದು ರಾಷ್ಟ್ರದಲ್ಲಿ 40 ಕೋಟಿ ಜನರು ಇದ್ದರು. ಅವರೆಲ್ಲ ಒಂದಾಗಿ ಸ್ವಾಂತ್ರ್ಯ ಪಡೆದರು. ಈಗ ನಾವು 140 ಕೋಟಿ ಜನರಿದ್ದೇವೆ. ನಾವೆಲ್ಲ ಒಂದಾಗಬೇಕಿದೆ. ಸ್ವಾತಂತ್ರ್ಯದ ಮೊದಲು 40...

Read moreDetails

ಗೆಳತಿಯ ಆಸೆ ಈಡೇರಿಸುವುದಕ್ಕೆ ಕಂಡ ಕಂಡವರ ಮಾಂಗಲ್ಯ ಸರಕ್ಕೆ ಕೈ ಹಾಕಿದ ಖದೀಮ

ಖದೀಮನೊಬ್ಬ ತನ್ನ ಗೆಳತಿಯನ್ನು ಲಾಂಗ್ ಡ್ರೈವ್ ಗೆ ಕರೆದುಕೊಂಡು ಹೋಗುವುದಕ್ಕಾಗಿ ಕಂಡ ಕಂಡ ಮಹಿಳೆಯರ ಮಾಂಗಲ್ಯ ಸರಕ್ಕೆ ಕೈ ಹಾಕಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ದೆಹಲಿ...

Read moreDetails

ಖಾಸಗಿ ಅಂಗ ತೋರಿಸಿ ವೈದ್ಯೆಗೆ ಕಿರುಕುಳ; ವಿಡಿಯೋ ವೈರಲ್

ದೇಶ ಅದೆಲ್ಲಿಗೆ ಹೊರಟಿದೆ ಎಂಬುವುದು ತಿಳಿಯದಾಗಿದೆ. ಕಾಮುಕರಂತೂ ಮಾನವೀಯತೆ, ಮಾನ, ಮರ್ಯಾದೆಯನ್ನೇ ಬಿಟ್ಟು ನಿಂತಂತೆ ವರ್ತಿಸುತ್ತಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇತ್ತೀಚೆಗಷ್ಟೇ ಕೋಲ್ಕಾತ್ತಾದಲ್ಲಿ ಕಾಮುಕನೊಬ್ಬ ಟ್ರೈನಿ...

Read moreDetails

ರೀಲ್ಸ್ ಹುಚ್ಚು; 6ನೇ ಮಹಡಿಯಿಂದ ಬಿದ್ದ ಯುವತಿ

ಉತ್ತರಪ್ರದೇಶ: ಇತ್ತೀಚೆಗೆ ಪ್ರತಿಯೊಬ್ಬರೂ ರೀಲ್ಸ್ ನಲ್ಲಿ ಮುಳುಗೇಳುತ್ತಿದ್ದಾರೆ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧವರೆಗೂ ಈಗ ರೀಲ್ಸ್ ಹುಚ್ಚು ಹೆಚ್ಚಾಗಿದೆ. ಇದರಿಂದ ಸಾಕಷ್ಟು ಅವಾಂತರಗಳು ನಡೆದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗೆ ರೀಲ್ಸ್...

Read moreDetails

ವಿಭಜನೆಯ ಕರಾಳ ದಿನ; ಜನರ ಧೈರ್ಯಕ್ಕೆ ಗೌರವ ಸಲ್ಲಿಸುವ ದಿನ

ದೇಶದ ವಿಭಜನೆಯ ಕರಾಳ ದಿನವು ಜನರ ಧೈರ್ಯಕ್ಕೆ ಗೌರವ ಸಲ್ಲಿಸುವ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಭಜನೆಯ ಭೀಕರತೆಯಿಂದ ನೊಂದವರನ್ನು ಮತ್ತು ಸಾಕಷ್ಟು ನೋವನ್ನು...

Read moreDetails

ಫುಟ್ಬಾಲ್ ನಲ್ಲಿ ಸೋತ ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ ಶಿಕ್ಷಕ

ತಮಿಳುನಾಡು: ತನ್ನ ಶಾಲೆಯ ವಿದ್ಯಾರ್ಥಿಗಳು ಫುಟ್ಬಾಲ್ ನಲ್ಲಿ ಸೋತಿದ್ದಕ್ಕೆ ಶಿಕ್ಷಕನೊಬ್ಬ ಮನಬಂದಂತೆ ಥಳಿಸಿರುವ ಘಟನೆಯೊಂದು ನಡೆದಿದೆ. ವಿದ್ಯಾರ್ಥಿಗಳು ಸೋತಿದ್ದಕ್ಕೆ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ವಿಡಿಯೋ...

Read moreDetails

ಸ್ನೇಹಿತನನ್ನು ಗುಟ್ಟಾಗಿ ಸುಟ್ಟು ಹಾಕಿದ ಇಬ್ಬರು ಅರೆಸ್ಟ್

ನೂರು ಅಡಿ ಎತ್ತರದ ಮೇಲಿಂದ ಬಿದ್ದು ಸಾವನ್ನಪ್ಪಿದ ಸ್ನೇಹಿತನನ್ನು ಗುಟ್ಟಾಗಿ ಸುಟ್ಟು ಹಾಕಿದ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಪುಣೆಯಲ್ಲಿ ನಡೆದಿದೆ. 100 ಅಡಿ...

Read moreDetails

ಮೊದಲ ಬಾರಿ ಮೌನ ಮುರಿದ ಶೇಖ್ ಹಸೀನಾ!

ಬಾಂಗ್ಲಾದೇಶದಲ್ಲಿ ಉಂಟಾದ ಹಿಂಸಾಚಾರದ ಹಿನ್ನೆಲೆಯಲ್ಲಿ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತಕ್ಕೆ ಪಲಾಯನಗೈದ ನಂತರ ಮೊದಲ ಬಾರಿಗೆ ಮಾಜಿ ಪ್ರಧಾನಿ ಶೇಖ್ ಹಸೀನಾ ಮೌನ ಮುರಿದಿದ್ದಾರೆ....

Read moreDetails
Page 373 of 447 1 372 373 374 447
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist