ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಸಿನಿಮಾ-ಮನರಂಜನೆ

‘ಕೊನೆಗೂ ನಾವು ಗೆದ್ವಿ’ | ದರ್ಶನ್​ ‘ದಿ ಡೆವಿಲ್​’​ ಚಿತ್ರಕ್ಕೆ ಪ್ರೇಕ್ಷಕರು ಕೊಟ್ಟ ವಿಮರ್ಶೆಗಳು ಇಲ್ಲಿದೆ ನೋಡಿ!

ಫೈನಲಿ, ಕೋಟ್ಯಂತರ ಅಭಿಮಾನಿಗಳ ಕಾತರ ಕೊನೆಗೊಂಡಿದೆ. ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ತೂಗುದೀಪ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ​ 'ದಿ ಡೆವಿಲ್​​' ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಇಂದು ಬಿಡುಗಡೆ...

Read moreDetails

ರಾಜ್ಯದೆಲ್ಲೆಡೆ ‘ಡೆವಿಲ್’ ಅಬ್ಬರ | ಫ್ಯಾನ್ಸ್‌ ಜೊತೆ ಮೊದಲ ಶೋ ವೀಕ್ಷಿಸಿದ ದರ್ಶನ್​ ಪತ್ನಿ, ಪುತ್ರ, ಧನ್ವೀರ್​!

ಚಂದನವನದ ಚಾಲೆಂಜಿಂಗ್​ ಸ್ಟಾರ್ ದರ್ಶನ್ ತೂಗುದೀಪ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಹಳ ಅದ್ಧೂರಿಯಾಗಿ ಬಿಡುಗಡೆ ಆಗಿದೆ‌. ಪ್ರಕಾಶ್​...

Read moreDetails

ರಾಜ್ಯದಲ್ಲಿ ‘ಡೆವಿಲ್‌’ ದರ್ಬಾರ್ | ಅಭಿಮಾನಿಗಳಿಂದ ವಿವಿಧ ಜನಸೇವೆ!

ಆನೇಕಲ್: ರಾಜ್ಯ ಗಡಿ ಅತ್ತಿಬೆಲೆಯಲ್ಲಿ 'ಡೆವಿಲ್‌' ದರ್ಬಾರ್ ಜೋರಾಗಿದ್ದು, ಫ್ಯಾನ್ಸ್ ಶೋಗೆ ಭರ್ಜರಿ ಸಿದ್ದತೆ ನಡೆಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸರ್ಕಲ್‌ನಲ್ಲಿ ದಾಸನ 52...

Read moreDetails

ಇಂದು ರಾಜ್ಯಾದ್ಯಂತ ‘ಡೆವಿಲ್‌’ ದರ್ಶನ | 500ಕ್ಕೂ ಹೆಚ್ಚು ಪರದೆಗಳಲ್ಲಿ ದಾಸನ ಅಬ್ಬರ!

ನಟ ದರ್ಶನ್ ನಟನೆಯ 'ಡೆವಿಲ್‌' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ದರ್ಶನ್ ಅಭಿಮಾನಿಗಳು ಅದೆಷ್ಟೋ ದಿನಗಳಿಂದ ಕಾಯುತ್ತಿದ್ದ ಗಳಿಗೆ ಇದೀಗ ಬಂದಿದೆ. ಈ ಚಿತ್ರ ಸಾಕಷ್ಟು...

Read moreDetails

ಅಡ್ಡಿ, ಆತಂಕಗಳಿಲ್ಲದೆ ನಾಳೆ ‘ಡೆವಿಲ್’ ರಿಲೀಸ್.. ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್

ಬೆಂಗಳೂರು : ನಟ ದರ್ಶನ್ ನಟನೆಯ ಡೆವಿಲ್ ಸಿನಿಮಾ ಬಿಡುಗಡೆಗೆ ಕೆಲವು ಗಂಟೆಗಳಷ್ಟೇ ಬಾಕಿ ಇದೆ. ಈಗಾಗಲೇ ಬೆಂಗಳೂರು ಸೇರಿದಂತೆ ಹಲೆವೆಡೆ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ....

Read moreDetails

ದರ್ಶನ್ ಅಭಿನಯದ ‘ಡೆವಿಲ್’ ಚಿತ್ರಕ್ಕೆ ವಿಶ್ ಮಾಡಿದ ರಿಷಬ್ ಶೆಟ್ಟಿ!

ರಿಷಬ್ ಶೆಟ್ಟಿ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅವರನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ. ಹಾಗಂತ ಅವರು...

Read moreDetails

‘ಯಜಮಾನ’ದಲ್ಲಿ ಯಮುನಾ ಶ್ರೀನಿಧಿ ಮಿಂಚಿಂಗ್..!

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಜನಪ್ರಿಯತೆ ಪಡೆದ ನಟಿ ಯಮುನಾ ಶ್ರೀನಿಧಿ, ಈಗ “ಯಜಮಾನ” ಕನ್ನಡ ಧಾರಾವಾಹಿಯಲ್ಲಿ ಹೊಸ ಪಾತ್ರದಲ್ಲಿ ಪ್ರವೇಶಿಸುತ್ತಿದ್ದಾರೆ. ತಮ್ಮ ಮಿಂಚುವ ಅಭಿನಯ...

Read moreDetails

‘ಕಾಂತಾರ’ ನಟಿ ರುಕ್ಮಿಣಿ ವಸಂತ್‌ಗೆ ಹುಟ್ಟು ಹಬ್ಬದ ಸಂಭ್ರಮ

ಕಾಂತಾರ ಚಾಪ್ಟರ್-1 ಸಿನಿಮಾ ಮೂಲಕ ದೇಶಾದ್ಯಂತ ಖ್ಯಾತಿ ಪಡೆದಿರುವ ನಟಿ ರುಕ್ಮಿಣಿ ವಸಂತ್ ಅವರಿಗೆ ಇಂದು (ಡಿ.10) ಹುಟ್ಟುಹಬ್ಬದ ಸಂಭ್ರಮ. 28ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರುಕ್ಮಿಣಿ...

Read moreDetails

ನಟಿ ಸಂಯುಕ್ತ ಹೊರನಾಡು ಶ್ವಾನ ಪ್ರೀತಿ!

ನಗರದಾದ್ಯಂತ ಬೀದಿ ನಾಯಿಗಳನ್ನು ಹಿಡಿದು “ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ” ಕಳುಹಿಸಲಾಗುತ್ತಿದೆ. ಇದು ಸುಪ್ರೀಂ ಕೋರ್ಟ್ ಆದೇಶ ಹಾಗೂ AWBI SOPಗೆ ಸ್ಪಷ್ಟವಾದ ಉಲ್ಲಂಘನೆ ಎಂದು ಪ್ರಾಣಿ ಪ್ರಿಯರು...

Read moreDetails

ನೀವು ನನ್ನ ಶಕ್ತಿ ; ‘ಡೆವಿಲ್’ ರಿಲೀಸ್​​ಗೂ ಮೊದಲೇ ಅಭಿಮಾನಿಗಳಿಗೆ ದರ್ಶನ್ ಪ್ರೀತಿಯ ಪತ್ರ

ಡಿಸೆಂಬರ್ 11ರಂದು ಅಂದರೆ ಗುರುವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಬಿಡುಗಡೆ ಆಗುತ್ತಿರುವುದು ತಿಳಿದೇ ಇದೆ. ಇದರಿಂದ ಅಭಿಮಾನಿಗಳಲ್ಲಿ ಸಂಭ್ರಮವೋ ಸಂಭ್ರಮ. ಸಿನಿಮಾ ಬಿಡುಗಡೆಗೂ...

Read moreDetails
Page 39 of 230 1 38 39 40 230
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist