ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಬೆಂಗಳೂರು ಗ್ರಾಮಾಂತರ

ಐಪಿಎಲ್ ವೇಳೆಯೇ ಬಿಎಸ್ಸೆನ್ನೆಲ್ ಹೊಸ ಪ್ಲಾನ್; 1,198 ರೂ.ಗೆ ನಿತ್ಯ 3ಜಿಬಿ ಡೇಟಾ

ಬೆಂಗಳೂರು: ಐಪಿಎಲ್ ಚುಟುಕು ಕ್ರಿಕೆಟ್ ಟೂರ್ನಿಯು ದಿನೇದಿನೆ ರಂಗೇರುತ್ತಿದೆ. ಜಿಯೋ ಹಾಟ್ ಸ್ಟಾರ್ ಕೂಡ ಮೊಬೈಲ್ ನಲ್ಲೇ ಉಚಿತವಾಗಿ ಕ್ರಿಕೆಟ್ ಲೈವ್ ವೀಕ್ಷಣೆ ಮಾಡುವ ಅವಕಾಶ ನೀಡಿದೆ....

Read moreDetails

ಚಿತ್ರಮಂದಿರಕ್ಕೆ ‘ವೀರಚಂದ್ರಹಾಸ’ನ ಅಬ್ಬರದ ಪ್ರವೇಶ!

ಬೆಂಗಳೂರು: ಕೆ.ಜಿ.ಎಫ್, ಸಲಾರ್, ಭೈರತಿ ರಣಗಲ್, ಉಗ್ರಂ ನಂಥಹ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರು ನಿರ್ದೇಶದನದ ಯಕ್ಷಗಾನ ಕಲೆಯ ಸಾರ ಹೊಂದಿರುವ ಚಿತ್ರ,...

Read moreDetails

ಜುನಿಕಾರ್ನಿವಲ್ ಬೆಂಗಳೂರು: ಭಾರತದ ಗ್ರಾಮೀಣ ಪ್ರದೇಶದ ಆವಿಷ್ಕಾರಗಳ ಅನಾವರಣ

ಬೆಂಗಳೂರು, ಏಪ್ರಿಲ್ 17 ಇಂಟರ್​ನ್ಯಾಷನಲ್​ ಸ್ಟಾರ್ಟಪ್ ಫೌಂಡೇಶನ್ (ಐಎಸ್‌ಎಫ್) ಯಲಹಂಕದ ವಿಶ್ವ ವಿದ್ಯಾಪೀಠ ಶಾಲೆಯಲ್ಲಿ ತನ್ನ ಪ್ರಮುಖ ಕಾರ್ಯಕ್ರಮವಾಗಿರುವ ಜುನಿಕಾರ್ನಿವಲ್ ಬೆಂಗಳೂರು ಅನ್ನು ಗುರುವಾರ (ಏಪ್ರಿಲ್​ 17ರಂದು)...

Read moreDetails

ಬೆಂಗಳೂರಿನ ನೀರಿನ ಬಿಕ್ಕಟ್ಟು ಪರಿಹರಿಸಲು ಬೋಸನ್ ವೈಟ್‌ವಾಟರ್ನಿಂದ ವಿಚಾರ ಸಂಕಿರಣ

ಬೆಂಗಳೂರು: ಎಸ್ಟಿಪಿ ನೀರನ್ನು ಉತ್ತಮ ಗುಣಮಟ್ಟದ ಕುಡಿಯುವ ನೀರಾಗಿ ಪರಿವರ್ತಿಸುವ ವಾಟರ್ ಯುಟಿಲಿಟಿ ಕಂಪನಿ ಬೋಸನ್ ವೈಟ್ ವಾಟರ್, ಏಪ್ರಿಲ್ 16ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಾಯಿ...

Read moreDetails

Matter AERA: ವಿಶ್ವದ ಮೊದಲ ಗೇರ್ ಸಹಿತ ಎಲೆಕ್ಟ್ರಿಕ್ ಮೋಟಾರ್‌ಬೈಕ್ ಮ್ಯಾಟರ್ AERA ಬೆಂಗಳೂರಿನಲ್ಲಿ ಬಿಡುಗಡೆ

ಬೆಂಗಳೂರು: ಭಾರತದ ಮುಂಚೂಣಿ ತಾಂತ್ರಿಕ ಆವಿಷ್ಕಾರ ಕಂಪನಿಯಾದ ಮ್ಯಾಟರ್ ಮೋಟರ್ ವರ್ಕ್ಸ್ ತನ್ನ ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಬೈಕ್ ಮ್ಯಾಟರ್ ಎಇಆರ್ಎ (Matter AERA) ಅನ್ನು ಭಾರತದ ಐಟಿ...

Read moreDetails

ಲಾರಿ ಮುಷ್ಕರ ಹಿಂಪಡೆದ ಸಂಘ!

ಬೆಂಗಳೂರು: ಲಾರಿ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, ಇಂದು ಸರ್ಕಾರವು ಮಧ್ಯಸ್ಥಿಕೆ ವಹಿಸಿದ್ದರಿಂದಾಗಿ ಹಿಂಪಡೆಯಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಿತು. ಲಾರಿ...

Read moreDetails

ಶೈಲಜಾ ನಾಗ್‌, ಬಿ. ಸುರೇಶ್‌ ದಂಪತಿಯ ಪುತ್ರಿ ಚಂದನಾ ನಾಗ್‌ ರಂಗ ಪ್ರವೇಶ!

ನಟನೆ, ನಿರ್ಮಾಣ, ನಿರ್ದೇಶನ, ರಂಗಭೂಮಿ ಹೀಗೆ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಬಿ.ಸುರೇಶ ಮತ್ತು ನಟಿ, ನಿರ್ಮಾಪಕಿ ಶೈಲಜಾ ನಾಗ್ ಅವರ ಪುತ್ರಿ ಚಂದನಾ ನಾಗ್ ಈಗ ಭರತನಾಟ್ಯ...

Read moreDetails

ಚಲಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ: ಕೆಲಕಾಲ ಆತಂಕ

ಬೆಂಗಳೂರು: ಚಲಿಸುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿಯ ಪೀಣ್ಯ ಫ್ಲೈಓವರ್‌ನಲ್ಲಿ ಚಲಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಗುರುವಾರ ಮಧ್ಯಾಹ್ನ ಮದ್ಯಾಹ್ನ ಒಂದು...

Read moreDetails

ಬಿಎಂಟಿಸಿ ಬಸ್ ಅಡ್ಡಗಟ್ಟಿದ ಆನೆಗಳ ಹಿಂಡು!

ಬೆಂಗಳೂರು: ಆನೆಗಳ ಹಿಂಡು ಬಿಎಂಟಿಸಿ ಬಸ್ ನ್ನು ಅಡ್ಡಗಟ್ಟಿರುವ ಘಟನೆಯೊಂದು ನಡೆದಿದೆ. ಬೆಂಗಳೂರು ಹೊರ ವಲಯದ ಕಗ್ಗಲಿಪುರ ಸಮೀಪದ ಗುಲ್ಲಹಟ್ಟಿ ಕಾವಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ....

Read moreDetails

ಜಾತಿ ಗಣತಿ ವರದಿ ತಿರಸ್ಕರಿಸುವಂತೆ ಕೇಂದ್ರ ಸಚಿವೆ ಮನವಿ!

ಬೆಂಗಳೂರು: ಜಾತಿ ಜನಗಣತಿ ವರದಿ ತಿರಸ್ಕರಿಸುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಅವೈಜ್ಞಾನಿಕವಾಗಿ...

Read moreDetails
Page 46 of 218 1 … 45 46 47 … 218
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist