ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಬೆಳಗಾವಿ

ಅಧಿವೇಶನ ಮಧ್ಯೆ ಇದ್ದಕ್ಕಿದ್ದಂತೆ ಸಿಎಂ ಆರೋಗ್ಯದಲ್ಲಿ ಏರುಪೇರು : ಆರೋಗ್ಯ ವಿಚಾರಿಸಲು ದೌಡಾಯಿಸಿದ ನಾಯಕರು

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಸಿಎಂ ಸಿದ್ದರಾಮಯ್ಯನವರಿಗೆ ನಿನ್ನೆ ಬುಧವಾರ ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬೆಳಗಾವಿ ಸುವರ್ಣ ಸೌಧದ ಹೊರಗೆ ಗಾಂಧಿ ಪ್ರತಿಮೆ ಮುಂದೆ...

Read moreDetails

ಬೆಳಗಾವಿ | ಕಬ್ಬು ಕಟಾವು ಯಂತ್ರಕ್ಕೆ ಸಿಲುಕಿ ಮಹಿಳಾ ಕಾರ್ಮಿಕರಿಬ್ಬರು ದುರ್ಮರಣ!

ಬೆಳಗಾವಿ : ಕಬ್ಬು ಕಟಾವು ವೇಳೆ ಯಂತ್ರಕ್ಕೆ ಸಿಲುಕಿ ಮಹಿಳಾ ಕಾರ್ಮಿಕರಿಬ್ಬರು ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ. ಬಾರವ್ವ ಕೋಬಡಿ(60), ಲಕ್ಷ್ಮೀಬಾಯಿ ರುದ್ರಗೌಡರ್(65) ಮೃತರು....

Read moreDetails

ಶಾಮನೂರು ಅಜಾತ ಶತ್ರು.. ದಾವಣಗೆರೆಗೆ ಬ್ರ್ಯಾಂಡ್ ನೇಮ್ ಬರಲು ಅವರೇ ಕಾರಣ | ವಿಧಾನಸಭೆಯಲ್ಲಿ ಸಿಎಂ ಸಂತಾಪ

ಬೆಳಗಾವಿ : ದಾವಣಗೆರೆ ಅಭಿವೃದ್ಧಿ ಆಗಲು ಶಾಮನೂರು ಕಾರಣ. ಶಾಮನೂರು ಶಿವಶಂಕರಪ್ಪ ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ್ದಾರೆ ಎಂದು ಶಾಮನೂರು ನಿಧನಕ್ಕೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ....

Read moreDetails

ಬೆಳಗಾವಿ | ಕಬ್ಬು ತುಂಬಿದ ಟ್ರ್ಯಾಕ್ಟರ್-ಬಸ್‌ ನಡುವೆ ಭೀಕರ ಅಪಘಾತ ; ಅನಾಹುತದಿಂದ ಪಾರು!

ಬೆಳಗಾವಿ : ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ  ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳ ಗ್ರಾಮದ ಹೋರವಲಯದಲ್ಲಿ ನಡೆದಿದೆ. ಕಲ್ಲೋಳ...

Read moreDetails

ನಮ್ಮ ಸರ್ಕಾರವನ್ನ ಹೆದರಿಸೋಕೆ ಬರಬೇಡಿ | ಡಿಸಿಎಂ

ಬೆಳಗಾವಿ :  ನಿಮ್ಮ ಸಮಸ್ಯೆ ಹೇಳಿಕೊಳ್ಳಿ, ನಿಮ್ಮ‌ ಕೆಲಸ ಮಾಡಿಸಿಕೊಳ್ಳಿ, ಈ ಸರ್ಕಾರವನ್ನ ಹೆದರಿಸೋಕೆ ಬರಬೇಡಿ ಡಿಸಿಎಂ ಡಿಕೆ ಶಿವಕುಮಾರ ಕಿಡಿ ಬೆಳಗಾವಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಡಿಸಿಎಂ...

Read moreDetails

ಎಲ್ಲರೂ ಊಟ ಮಾಡಿದ್ರು ಹೋದ್ರು, ಅಲ್ಲೇನು ಚರ್ಚೆಯಾಗಿಲ್ಲ | ಮಾಗಡಿ ಬಾಲಕೃಷ್ಣ

ಬೆಳಗಾವಿ : ಎಲ್ಲರೂ ಊಟ ಮಾಡಿದ್ರು ಹೋದ್ರು, ಅಲ್ಲಿ ಏನು ಚರ್ಚೆಗಳಾಗಿಲ್ಲ. ಅದಕ್ಕೇನು ವಿಶೇಷ ಅರ್ಥ ಕಲ್ಪಿಸೋದು ಬೇಕಿಲ್ಲ ಎಂದು ಮಾಗಡಿ ಬಾಲಕೃಷ್ಣ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ...

Read moreDetails

ನನ್ನನ್ನು ಊಟಕ್ಕೆ ಯಾರು ಕರ್ದಿಲ್ಲ, ರೂಂಗೆ ತರ್ಸ್ಕೊಂಡು ತಿಂದೆ ಅಷ್ಟೇ | ಶಿವಲಿಂಗೇಗೌಡ

ಬೆಳಗಾವಿ : ನನ್ನನ್ನು ಯಾರು ಊಟಕ್ಕೆ ಕರೆದಿರಲಿಲ್ಲ, ರೂಮ್‌ನಲ್ಲಿ ಎರಡು ತರಿಸಿಕೊಂಡು ತಿಂದೆ ಅಷ್ಟೇ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶಿವಲಿಂಗೇಗೌಡ,...

Read moreDetails

ಬೈಂದೂರು ರೈತರ ಹೋರಾಟ ಪರ ಸದನದಲ್ಲಿ ಪ್ರತಿಧ್ವನಿ | ಕಲಾಪದ ವೇಳೆ ಸರ್ಕಾರದ ಗಮನ ಸೆಳೆದ ಶಾಸಕ ಗುರುರಾಜ್ ಗಂಟಿಹೊಳೆ

ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಬೈಂದೂರಿನ ರೈತರ ಹೋರಾಟದ ಪರ ಇಂದು ಶಾಸಕ ಗುರುರಾಜ್ ಗಂಟಿಹೊಳೆ ಅವರು ಧ್ವನಿ ಎತ್ತಿದ್ದಾರೆ. ಬೈಂದೂರು...

Read moreDetails

ನಮ್ಮ ಸರ್ಕಾರ ಇರೋದೆ ಸಮಸ್ಯೆಗಳನ್ನ ಬಗೆಹರಿಸೋಕೆ | ಜಮೀರ್ ಅಹ್ಮದ್

ಬೆಳಗಾವಿ : ಎಲ್ಲ ಪ್ರತಿಭಟನಾಕಾರರನ್ನು ಭೇಟಿಯಾಗಿದ್ದೇನೆ. ಎಲ್ಲರ ಪರವಾಗಿ ಅವರ ಬೇಡಿಕೆ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯುವೆ. ನಮ್ಮ ಸರ್ಕಾರ ಇರುವುದೇ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಎಂದು ವಸತಿ...

Read moreDetails

ಖಾಲಿಯಿರುವ 2.88 ಲಕ್ಷ ಸರ್ಕಾರಿ ಹುದ್ದೆ ಭರ್ತಿಗೆ ಕ್ರಮ | ಸಿಎಂ ಸಿದ್ದರಾಮಯ್ಯ

ಬೆಳಗಾವಿ : ರಾಜ್ಯದ ಸರ್ಕಾರಿ ಇಲಾಖೆಯಲ್ಲಿ 2.88 ಲಕ್ಷ ಹುದ್ದೆಗಳು ಖಾಲಿ ಇವೆ‌. ಖಾಲಿ ಇರೋ ಹುದ್ದೆಗಳನ್ನ ಹಂತ ಹಂತವಾಗಿ ಭರ್ತಿ ಮಾಡೋದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನ...

Read moreDetails
Page 15 of 50 1 14 15 16 50
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist