ಬೆಂಗಳೂರು : ದುಬಾರಿ ದುನಿಯಾದ ನಡುವೆ ಇದೀಗ ತರಕಾರಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಮದ್ಯಪ್ರಾಚ್ಯ ಯುದ್ಧದಿಂದ ತರಕಾರಿ ದರ ಪಾತಳಕ್ಕಿಳಿದಿದೆ.
ಇನ್ನೊಂದೆಡೆ, ಸಿಲಿಂಡರ್ ಅಭಾವದ ಹಿನ್ನೆಲೆ ಹೋಟೆಲ್‌ಗಳು ತಮ್ಮ ಮೆನುಗಳನ್ನು ಕಡಿತಗೊಳಿಸಿದ್ದು, ಕೆಲವು ಕಾರ್ಯಕ್ರಮಗಳಿಗೂ ಬ್ರೇಕ್ ಬಿದ್ದಿದೆ. ಈ ಪರಿಸ್ಥಿತಿಯಲ್ಲೇ ತರಕಾರಿ ದರ ಇಳಿಕೆಯಾಗಿರುವುದು ಗಮನಾರ್ಹವಾಗಿದೆ.
ತರಕಾರಿಯ ಬೆಲೆ ವಿವರ :
- ಟಮೊಟೋ-10ರಿಂದ 15ರೂkg=
- ಕ್ಯಾರೆಟ್-20ರಿಂದ 30ರೂkg
- ಹೂಕೋಸು 1ಕ್ಕೆ 20ರೂ
- ಗೆಡ್ಡೆಕೋಸು-20ರೂಕೆಜಿ
- ಮೂಲಂಗಿ 20ರೂಕೆಜಿ
- ಬೀನ್ಸ್-60ರೂ ಕೆಜಿ
- ಬದನೆಕಾಯಿ-30ರೂಕೆಜಿ
- ಆಲೂಗಡ್ಡೆ-10ರೂ ಕೆಜಿ
- ಗೋರಿಕಾರಿ-40ರೂಕೆಜಿ
- ಹಾಗಲಕಾಯಿ-40ಕೆಜಿ
- ಹೀರೆಕಾಯಿ-40ಕೆಜಿ
- ದಪ್ಪಮೆಣಸಿನಕಾಯಿ-20ಕೆಜಿ
- ಬೀಟ್ರೂಟ್ -30ರೂಕೆಜಿ
ಇದನ್ನೂ ಓದಿ : ದಾವಣಗೆರೆ : ಮಹಿಳೆಯರು, ವಿಶೇಷ ಚೇತನರಿಗಾಗಿ ‘ಸಖಿ ಪಿಂಕ್ ಮತಗಟ್ಟೆ’ ವ್ಯವಸ್ಥೆ


















