ಬೆಂಗಳೂರು : ಗಾಡಿ ಟಚ್ ಆಗಿದ್ದಕ್ಕೆ ನಡು ರಸ್ತೆ ಮಧ್ಯೆಯೇ ಕ್ಯಾಬ್ ಚಾಲಕರು ಹೊಡೆದಾಡಿಕೊಂಡಿರುವ ದೃಶ್ಯ ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿ ನಡೆದಿದೆ.
ನಡುರೋಡಿನಲ್ಲೆ ಶರ್ಟ್ ಎಳೆದುಕೊಂಡು ಹೊಡೆದಾಡಿದ್ದಾರೆ. ಚಾಲಕರ ಗಲಾಟೆ ತಡೆಯಲು ಸಾರ್ವಜನಿಕರು ಹರ ಸಾಹಸ ಪಡುತ್ತಿದ್ದರು. ಕೊನೆಗೆ ಇಬ್ಬರನ್ನು ರಾಜಿ ಮಾಡಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.
ಇದನ್ನೂ ಓದಿ : ಮೈಸೂರು | ನೈಟ್‌ರೌಂಡ್‌ನಲ್ಲಿದ್ದ ಪೊಲೀಸರ ಮುಂದೆ ಚಿರತೆ ಪ್ರತ್ಯಕ್ಷ



















