ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರೋಡ್ ರೇಜ್ ಪ್ರಕರಣ ಮತ್ತೆ ಮುಂದುವರೆದಿದೆ. ಬೈಕ್ ಟರ್ನ್ ಮಾಡುವ ವಿಚಾರಕ್ಕೆ ಮಾರಾಮಾರಿ ನಡೆದಿದೆ.
ಜನರಿಂದ ತುಂಬಿ ಹೋಗಿರುವ ಕಾಮರಾಜ ರಸ್ತೆಯಲ್ಲಿ KA 03 KU 1472 ಸವಾರ ಬೈಕ್ ಟರ್ನ್ ಮಾಡೋಕೆ ಮುಂದುಗಿದ್ದಾನೆ. ಈ ವೇಳೆ ಹಿಂದೆ ಇದ್ದ ಸವಾರರ ಜೊತೆ ಜಗಳವಾಗಿದ್ದು, ಕೇವಲ ಪ್ರಶ್ನೆ ಮಾಡಿದ್ದಕ್ಕೆ ಮುಖಕ್ಕೆ ಪಂಚ್ ಮಾಡಿ ಮೊಬೈಲ್ ಕಿತ್ತು ಕೊಳ್ಳಲು ಮುಂದಾಗಿದ್ದಾನೆ.
ನಿನ್ನೆ ಸಂಜೆ 4 ಗಂಟೆಗೆ ಘಟನೆ ಸಂಭವಿಸಿದ್ದು, ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ.
ಇದನ್ನೂ ಓದಿ : 66ನೇ ವಸಂತಕ್ಕೆ ಕಾಲಿಟ್ಟ ಹೆಚ್ ಡಿ ಕುಮಾರಸ್ವಾಮಿ | ಎಕ್ಸ್‌ನಲ್ಲಿ ಶುಭ ಕೋರಿದ ಪ್ರಧಾನಿ



















