ಬೆಂಗಳೂರು : ಬೆಂಗಳೂರಿನ ಕಡಬಗೆರೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ನಾಯಿಮರಿಯನ್ನು ಹೊತ್ತೊಯ್ದಿರುವುದು ಮನೆಯ ಎರಡು ಸಿಸಿ ಕ್ಯಾಮಾರಾಗಳಲ್ಲಿ ದೃಶ್ಯ ಸೆರೆಯಾಗಿದೆ.
ನಿನ್ನೆ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಲಾರಿ ರಾಮಣ್ಣ ಎನ್ನುವವರ ಮನೆಯ ಬಳಿ ಓಡಾಡಿರುವುದು ಕಂಡುಬಂದಿದೆ. ಸದ್ಯ ಕಡಬಗೆರೆ ಗ್ರಾಮ ಪಂಚಾಯತಿಯಿಂದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದು, ಸಾಕು ಪ್ರಾಣಿಗಳು, ಮಕ್ಕಳನ್ನ ಜಾಗ್ರತೆಯಿಂದ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಉದ್ಯಮಿ ಮೇಲೆ ಏರ್ ಗನ್‌ನಿಂದ ಫೈರಿಂಗ್ | ಕೂದಲೆಳೆ ಅಂತರದಲ್ಲಿ ಬಚಾವ್!



















