ಬಿಗ್‌ಬಾಸ್ ಮನೆಯಲ್ಲಿ ಈ ವಾರ ನಾಮಿನೇಶನ್ ಪ್ರಕ್ರಿಯೆಯಲ್ಲಿ ಕಾವ್ಯ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು ರಕ್ಷಿತಾ. ಕಾವ್ಯ ಅವರೇ ಗಿಲ್ಲಿಗೆ ದೊಡ್ಡ ಸಮಸ್ಯೆ. ಅವರಿಂದ ಗಿಲ್ಲಿಗೆ ಆಟದಲ್ಲಿ ಸಮಸ್ಯೆ ಆಗ್ತಿದೆ ಎನ್ನುವ ಅಭಿಪ್ರಾಯ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ನಿನ್ನೆಯ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಹೀನಾಯವಾಗಿ ಸೋತು ಹೋದರು ಗಿಲ್ಲಿ ಹಾಗೂ ಕಾವ್ಯ. ಸ್ಪಂದನಾ ಅವರು ಗಿಲ್ಲಿ ಅವರನ್ನು ತಮಾಷೆ ಕೂಡ ಮಾಡಿದ್ದಾರೆ. ಆದರೆ ಕಾವ್ಯ ಮಾತ್ರ, ಸ್ಪಂದನಾ ಪರವಾಗಿಯೇ ಮಾತನಾಡಿದರು. ಆದರೆ ರಕ್ಷಿತಾ ಮಾತ್ರ ಗಿಲ್ಲಿಯನ್ನ ಸಮಾಧಾನ ಮಾಡಿದ್ರು.
ಇಷ್ಟೂ ದಿನ `ವಂಶದ ಕುಡಿ’ ಎನಿಸಿಕೊಂಡಿದ್ದ ರಕಿತಾಗೂ ಪೊಸೆಸಿವ್‌ನೆಸ್ ಕಾಡ್ತಾ ಇದೆಯಾ? ಅನ್ನೋದೇ ಕೆಲವು ನೆಟ್ಟಿಗರ ಅಭಿಪ್ರಾಯ. ಕೆಲವು ದಿನಗಳಿಂದ ರಕ್ಷಿತಾ ಅವರು ಕಾವ್ಯ ವಿಚಾರವಾಗಿ ರಿಯಾಕ್ಟ್ ಮಾಡೋದನ್ನ ನೋಡಿ, ಮನೆಯಲ್ಲಿ ಸೈಲೆಂಟ್ ಲವ್ ಸ್ಟೋರಿ ಶುರು ವಾಗಿದೆಯಾ? ಅಂತ ಪೋಸ್ಟ್ ಮಾಡ್ತಿದ್ದಾರೆ.
ಈ ವಾರ ನಾಮಿನೇಶನ್ ಪ್ರಕ್ರಿಯೆಯಲ್ಲಿ ಕಾವ್ಯ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು ರಕ್ಷಿತಾ. ಕಾವ್ಯ ಅವರೇ ಗಿಲ್ಲಿಗೆ ದೊಡ್ಡ ಸಮಸ್ಯೆ. ಅವರಿಂದ ಗಿಲ್ಲಿಗೆ ಆಟದಲ್ಲಿ ಸಮಸ್ಯೆ ಆಗ್ತಿದೆ ಎನ್ನುವ ಅಭಿಪ್ರಾಯ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ನಿನ್ನೆಯ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಹೀನಾಯವಾಗಿ ಸೋತು ಹೋದರು ಗಿಲ್ಲಿ ಹಾಗೂ ಕಾವ್ಯ. ಸ್ಪಂದನಾ ಅವರು ಗಿಲ್ಲಿ ಅವರನ್ನು ತಮಾಷೆ ಕೂಡ ಮಾಡಿದ್ದಾರೆ. ಆದರೆ ಕಾವ್ಯ ಮಾತ್ರ, ಸ್ಪಂದನಾ ಪರವಾಗಿಯೇ ಮಾತನಾಡಿದರು.
ಇದನ್ನೂ ಓದಿ : ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಬರಲ್ಲ | ರಕ್ಷಿತಾ ವಿರುದ್ಧ ತಿರುಗಿಬಿದ್ದ ಮನೆಮಂದಿ



















