ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ವ್ಯಕ್ತಿಯನ್ನು ಕೊಂದು ದೇಹದ ಭಾಗಗಳನ್ನು ತರಕಾರಿ ಜೊತೆ ಬೇಯಿಸಿದ ಬಾಣಸಿಗ!

May 20, 2025
Share on WhatsappShare on FacebookShare on Twitter

ಪ್ಯಾರಿಸ್: ಫ್ರಾನ್ಸ್‌ನಲ್ಲೊಂದು ಭಯಾನಕ ಹತ್ಯೆ ನಡೆದಿದ್ದು, ದೇಶವನ್ನು ಬೆಚ್ಚಿಬೀಳಿಸಿದೆ. ಇಲ್ಲಿನ ಫಿಲಿಪ್ ಶೆನೈಡರ್(69) ಎಂಬ ಪಿಜ್ಜಾ ಶೆಫ್(ಬಾಣಸಿಗ) ವ್ಯಕ್ತಿಯೊಬ್ಬನನ್ನು ಕೊಂದಿದ್ದಲ್ಲದೆ, ಆತನ ದೇಹವನ್ನು ತುಂಡರಿಸಿ, ತರಕಾರಿಗಳ ಜೊತೆಗೆ ಬೇಯಿಸಿದ ಘಟನೆ ನಡೆದಿದೆ.

ಘಟನೆಗೆ ಸಂಬಂಧ ಫಿಲಿಪ್ ಮತ್ತು ಆತನ ಪತ್ನಿ ನಥಾಲಿ ಕ್ಯಾಬೌಬಸ್ಸಿ(45) ಎಂಬವರನ್ನು ಬಂಧಿಸಲಾಗಿದೆ. ಮೃತ ವ್ಯಕ್ತಿಯನ್ನು ಜಾರ್ಜಸ್ ಮೈಕ್ಲರ್ ಎಂದು ಗುರುತಿಸಲಾಗಿದೆ. ಮೈಕ್ಲರ್ ದಕ್ಷಿಣ ಫ್ರಾನ್ಸ್‌ನ ಬ್ರಾಸ್ಕ್ ಎಂಬಲ್ಲಿನ ಕುಗ್ರಾಮವೊಂದರಲ್ಲಿ ಜೀವಿಸುತ್ತಿದ್ದ.

57 ವರ್ಷದ ಮೈಕ್ಲರ್ ಕುಗ್ರಾಮದ ಅರಣ್ಯ ಪ್ರದೇಶವೊಂದರ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದ. ಆ ಮನೆಗೆ ನೀರು ಅಥವಾ ವಿದ್ಯುತ್ ಪೂರೈಕೆಯೂ ಇರಲಿಲ್ಲ. ಕಳೆದ ಕೆಲವು ದಿನಗಳಿಂದ ಆತ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಜತೆಗೆ, ನಾನು ನನ್ನ ಗೆಳೆಯನೊಂದಿಗೆ ಬ್ರಿಟಾನಿಗೆ ಹೋಗುತ್ತಿದ್ದೇನೆ ಎಂದು ತನ್ನ ಪುತ್ರಿಗೆ ಸಂದೇಶ ಕಳುಹಿಸಿದ್ದ. ಈ ಸಂದೇಶ ನೋಡಿದಾಗ ಪುತ್ರಿಗೆ ಅನುಮಾನ ಬಂದಿತ್ತು. ಏಕೆಂದರೆ, ಮೈಕ್ಲರ್ ಯಾವತ್ತೂ ಆ ರೀತಿ ಸಂದೇಶ ಕಳುಹಿಸದವರೇ ಅಲ್ಲ. ಅನುಮಾನಗೊಂಡ ಆಕೆ ಪೊಲೀಸರಿಗೆ ದೂರು ನೀಡಿದ್ದಳು.
ಪೊಲೀಸರು ತನಿಖೆ ಆರಂಭಿಸಿದಾಗ 24 ಮೈಲುಗಳ ದೂರದಲ್ಲಿ ಕೌನ್ಸಿಲ್ ಬಿಲ್ಡಿಂಗ್ ಸಮೀಪದಲ್ಲಿ ಮೈಕ್ಲರ್ ಅವರ ವ್ಯಾನ್ ಅನ್ನು ಫಿಲಿಪ್ ಮತ್ತು ಆತನ ಪತ್ನಿ ನಥಾಲಿ ಚಲಾಯಿಸುತ್ತಿದ್ದುದು ಕಂಡುಬಂದಿತ್ತು. ಕೂಡಲೇ ವ್ಯಾನ್ ತಡೆದು ಶೋಧ ಕಾರ್ಯ ನಡೆಸಿದಾಗ, ಅದರೊಳಗೆ ತುಂಬಾ ರಕ್ತ ಹಾಗೂ ಚೀಲದಲ್ಲಿ ತುಂಬಿಟ್ಟಿದ್ದ ಮಾನವನ ದೇಹದ ಕೆಲವು ಭಾಗಗಳು ಕಂಡುಬಂದವು.

ಇಬ್ಬರನ್ನೂ ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದಾಗ, ಭೀಕರ ಹತ್ಯೆಯ ವಿವರವನ್ನು ಪತಿ-ಪತ್ನಿ ಬಾಯಿಬಿಟ್ಟರು. “ನಾವು ಮೈಕ್ಲರ್ ನನ್ನು ದರೋಡೆ ಮಾಡಬೇಕೆಂದು ಬಯಸಿ, ಆತನ ವ್ಯಾನ್ ನಿಲ್ಲಿಸಿದ್ದೆವು. ದರೋಡೆ ವೇಳೆ ಆತ ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಕುತ್ತಿಗೆ ಲಾಕ್ ಮಾಡಿದ್ದೆವು. ಆದರೆ, ಉಸಿರುಗಟ್ಟಿ ಆತ ಅಲ್ಲೇ ಮೃತಪಟ್ಟ. ಏನು ಮಾಡಬೇಕೆಂದು ಗೊತ್ತಾಗದೇ ನಾನು, ಆತನ ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿದೆ. ತಲೆ, ಕೈಗಳು ಮತ್ತು ಕಾಲನ್ನು ಸುಟ್ಟು ಹಾಕಿದೆ. ಕೆಲವು ಭಾಗಗಳನ್ನು ಬೇರೆ ಬೇರೆ ಕಡೆಗೆ ಎಸೆದೆ. ನೇಪಾಳಿ ಧಾರ್ಮಿಕ ಕಾರ್ಯಕ್ರಮವೊಂದರ ಭಾಗವಾಗಿ ದೇಹದ ಕೆಲವು ಭಾಗಗಳನ್ನು ತರಕಾರಿಗಳ ಜೊತೆಗೆ ಬೇಯಿಸಿದೆ. ಈ ಮೂಲಕ ದೇಹದಿಂದ ಕೆಟ್ಟ ವಾಸನೆ ಬರದಂತೆ ನೋಡಿಕೊಂಡೆ ಎಂದು ಫಿಲಿಪ್ ಹೇಳಿದ್ದಾನೆ.

Tags: Chef Kills ManCooksCover-UpDismembered BodyVegetables In Grisly
SendShareTweet
Previous Post

IPL 2025: ಎಸ್‌ಜಿ vs ಎಸ್‌ಆರ್‌ಎಚ್ ಪಂದ್ಯದ ವೇಳೆ ಅಭಿಷೇಕ್ ಶರ್ಮಾ ಮತ್ತು ದಿಗ್ವೇಶ್ ರಾಠಿ ನಡುವೆ ಜಗಳ; ಏನಾಯಿತು ಅವರಿಗೆ?

Next Post

ರಾಹುಲ್ ಗಾಂಧಿಯನ್ನು “ಆಧುನಿಕ ಯುಗದ ಮೀರ್ ಜಾಫರ್” ಎಂದು ಬಿಜೆಪಿ ಕರೆದಿದ್ಯಾಕೆ?

Related Posts

ಇಬ್ಬರನ್ನು ಬಲಿಪಡೆದ 14 ವರ್ಷದ ಬಳಿಕ ಅದೇ ಕುಟುಂಬವನ್ನು ಹುಡುಕಿ ಬಂದು ಮತ್ತಿಬ್ಬರ ಕೊಂದ ಕಾಡಾನೆ!
ವಿದೇಶ

ಇಬ್ಬರನ್ನು ಬಲಿಪಡೆದ 14 ವರ್ಷದ ಬಳಿಕ ಅದೇ ಕುಟುಂಬವನ್ನು ಹುಡುಕಿ ಬಂದು ಮತ್ತಿಬ್ಬರ ಕೊಂದ ಕಾಡಾನೆ!

ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ದಾಳಿಗೆ ಭಾರತೀಯ ನಾವಿಕ ಸಾವು : ಇರಾನ್ ರಾಯಭಾರಿಗೆ ಭಾರತ ಸಮನ್ಸ್!
ವಿದೇಶ

ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ದಾಳಿಗೆ ಭಾರತೀಯ ನಾವಿಕ ಸಾವು : ಇರಾನ್ ರಾಯಭಾರಿಗೆ ಭಾರತ ಸಮನ್ಸ್!

ಪಶ್ಚಿಮ ಏಷ್ಯಾ ಯುದ್ಧ : ಇರಾನ್‌ನಿಂದ ಬಹ್ರೇನ್‌ನಲ್ಲಿನ ಅಮೆರಿಕದ ಡ್ರೋನ್ ವ್ಯವಸ್ಥೆಯೇ ಧ್ವಂಸ?
ವಿದೇಶ

ಪಶ್ಚಿಮ ಏಷ್ಯಾ ಯುದ್ಧ : ಇರಾನ್‌ನಿಂದ ಬಹ್ರೇನ್‌ನಲ್ಲಿನ ಅಮೆರಿಕದ ಡ್ರೋನ್ ವ್ಯವಸ್ಥೆಯೇ ಧ್ವಂಸ?

ಬ್ಯಾಂಕಾಕ್ ಪಬ್‌ನಲ್ಲಿ 27 ಜನರ ಸಜೀವ ದಹನಕ್ಕೆ ಮುಚ್ಚಿದ ತುರ್ತು ನಿರ್ಗಮನ ದ್ವಾರಗಳು ಕಾರಣ!
ವಿದೇಶ

ಬ್ಯಾಂಕಾಕ್ ಪಬ್‌ನಲ್ಲಿ 27 ಜನರ ಸಜೀವ ದಹನಕ್ಕೆ ಮುಚ್ಚಿದ ತುರ್ತು ನಿರ್ಗಮನ ದ್ವಾರಗಳು ಕಾರಣ!

ಬ್ಯಾಂಕಾಕ್‌ನ ಪಬ್‌ನಲ್ಲಿ ಭೀಕರ ಅಗ್ನಿ ದುರಂತ – 27 ಮಂದಿ ಸಜೀವ ದಹನ
ವಿದೇಶ

ಬ್ಯಾಂಕಾಕ್‌ನ ಪಬ್‌ನಲ್ಲಿ ಭೀಕರ ಅಗ್ನಿ ದುರಂತ – 27 ಮಂದಿ ಸಜೀವ ದಹನ

ಅಮೆರಿಕದಲ್ಲಿ ಭಾರತ ಮೂಲದ ಗೂಗಲ್‌ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಪತಿ.. ಮಗನಿಗೂ ಗಾಯ
ವಿದೇಶ

ಅಮೆರಿಕದಲ್ಲಿ ಭಾರತ ಮೂಲದ ಗೂಗಲ್‌ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಪತಿ.. ಮಗನಿಗೂ ಗಾಯ

Next Post
ರಾಹುಲ್ ಗಾಂಧಿಯನ್ನು “ಆಧುನಿಕ ಯುಗದ ಮೀರ್ ಜಾಫರ್” ಎಂದು ಬಿಜೆಪಿ ಕರೆದಿದ್ಯಾಕೆ?

ರಾಹುಲ್ ಗಾಂಧಿಯನ್ನು “ಆಧುನಿಕ ಯುಗದ ಮೀರ್ ಜಾಫರ್” ಎಂದು ಬಿಜೆಪಿ ಕರೆದಿದ್ಯಾಕೆ?

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಇಬ್ಬರನ್ನು ಬಲಿಪಡೆದ 14 ವರ್ಷದ ಬಳಿಕ ಅದೇ ಕುಟುಂಬವನ್ನು ಹುಡುಕಿ ಬಂದು ಮತ್ತಿಬ್ಬರ ಕೊಂದ ಕಾಡಾನೆ!

ಇಬ್ಬರನ್ನು ಬಲಿಪಡೆದ 14 ವರ್ಷದ ಬಳಿಕ ಅದೇ ಕುಟುಂಬವನ್ನು ಹುಡುಕಿ ಬಂದು ಮತ್ತಿಬ್ಬರ ಕೊಂದ ಕಾಡಾನೆ!

ಕೊಹ್ಲಿ-ರೋಹಿತ್ ನಿವೃತ್ತಿ ಸದ್ಯಕ್ಕಿಲ್ಲ : 2027ರ ವಿಶ್ವಕಪ್‌ಗೆ ಈಗಲೇ ರಣತಂತ್ರ ರೂಪಿಸ್ತಿದ್ದಾರೆ ಎಂದ ಗಿಲ್

ಕೊಹ್ಲಿ-ರೋಹಿತ್ ನಿವೃತ್ತಿ ಸದ್ಯಕ್ಕಿಲ್ಲ : 2027ರ ವಿಶ್ವಕಪ್‌ಗೆ ಈಗಲೇ ರಣತಂತ್ರ ರೂಪಿಸ್ತಿದ್ದಾರೆ ಎಂದ ಗಿಲ್

ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಜನ್ಮದಿನದ ಅಂಗವಾಗಿ KRS ಪಕ್ಷದಿಂದ ಬೃಹತ್ ರಕ್ತದಾನ ಶಿಬಿರ

ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಜನ್ಮದಿನದ ಅಂಗವಾಗಿ KRS ಪಕ್ಷದಿಂದ ಬೃಹತ್ ರಕ್ತದಾನ ಶಿಬಿರ

ಹಲ್ಲು ಚಿಕಿತ್ಸೆ, MA ಪರೀಕ್ಷೆ ನೆಪ : ಶ್ರದ್ಧಾ ವಾಕರ್ ಕೊಲೆ ಕೇಸ್‌ ವಿಚಾರಣೆ ವಿಳಂಬಕ್ಕೆ ಅಫ್ತಾಬ್ ನಾನಾ ತಂತ್ರ!

ಹಲ್ಲು ಚಿಕಿತ್ಸೆ, MA ಪರೀಕ್ಷೆ ನೆಪ : ಶ್ರದ್ಧಾ ವಾಕರ್ ಕೊಲೆ ಕೇಸ್‌ ವಿಚಾರಣೆ ವಿಳಂಬಕ್ಕೆ ಅಫ್ತಾಬ್ ನಾನಾ ತಂತ್ರ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಇಬ್ಬರನ್ನು ಬಲಿಪಡೆದ 14 ವರ್ಷದ ಬಳಿಕ ಅದೇ ಕುಟುಂಬವನ್ನು ಹುಡುಕಿ ಬಂದು ಮತ್ತಿಬ್ಬರ ಕೊಂದ ಕಾಡಾನೆ!

ಇಬ್ಬರನ್ನು ಬಲಿಪಡೆದ 14 ವರ್ಷದ ಬಳಿಕ ಅದೇ ಕುಟುಂಬವನ್ನು ಹುಡುಕಿ ಬಂದು ಮತ್ತಿಬ್ಬರ ಕೊಂದ ಕಾಡಾನೆ!

ಕೊಹ್ಲಿ-ರೋಹಿತ್ ನಿವೃತ್ತಿ ಸದ್ಯಕ್ಕಿಲ್ಲ : 2027ರ ವಿಶ್ವಕಪ್‌ಗೆ ಈಗಲೇ ರಣತಂತ್ರ ರೂಪಿಸ್ತಿದ್ದಾರೆ ಎಂದ ಗಿಲ್

ಕೊಹ್ಲಿ-ರೋಹಿತ್ ನಿವೃತ್ತಿ ಸದ್ಯಕ್ಕಿಲ್ಲ : 2027ರ ವಿಶ್ವಕಪ್‌ಗೆ ಈಗಲೇ ರಣತಂತ್ರ ರೂಪಿಸ್ತಿದ್ದಾರೆ ಎಂದ ಗಿಲ್

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat