ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

WPL 2025 : ಡಬ್ಲ್ಯುಪಿಎಲ್​ನ ಮೊದಲ ಸೂಪರ್​ ಓವರ್​ನಲ್ಲಿ ಆರ್​ಸಿಬಿಗೆ ಸೋಲು

February 25, 2025
Share on WhatsappShare on FacebookShare on Twitter

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL 2025) ರೋಚಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಯುಪಿ ವಾರಿಯರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯ ಸೂಪರ್​ ಓವರ್​ ಮೂಲಕ ಮುಕ್ತಾಯಗೊಂಡಿತು. ಆದರೆ, ಆರ್​ಸಿಬಿ ಅದರಲ್ಲಿ ಸೋಲು ಕಂಡಿತು.

ನಿಗದಿತ 20 ಓವರ್‌ಗಳ ಪಂದ್ಯ ಟೈ ಆದ ಕಾರಣ ಸೂಪರ್​ ಓವರ್​ ಆಡಿಸಲಾಯಿತು. ಅಲ್ಲಿ ಆರ್​ಸಿಬಿ ಮುಗ್ಗರಿಸಿತು. ನಿಗದಿತ ಓವರ್​ಗಳ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ಸನಿಹ ಬಂದಿತ್ತು. , ಅಂತಿಮ ಓವರ್‌ನಲ್ಲಿ ಸೋಫಿ ಎಕ್ಲೆಸ್ಟೋನ್‌ ಸಿಕ್ಸರ್‌ಗಳ ಮೂಲಕ ಆರ್‌ಸಿಬಿಯ ಗೆಲುವು ಕಸಿದುಕೊಂಡರು. ಉಭಯ ತಂಡಗಳ ಮೊತ್ತ 180 ಆಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಯುಪಿ ತಂಡ 8 ರನ್‌ ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಆರ್‌ಸಿಬಿ ಕೇವಲ 4 ರನ್‌ಗಳಿಗೆ ಸೀಮಿತವಾಯಿತು. ಯುಪಿ ವಾರಿಯರ್ಸ್‌ ತಂಡವನ್ನು ಗೆಲ್ಲಿಸಿದ ಶ್ರೇಯ ಸೋಫಿ ಎಕ್ಲೆಸ್ಟೋನ್ ಅವರಿಗೆ ಸಲ್ಲುತ್ತದೆ.

ಮೊದಲು ಬ್ಯಾಟ್‌ ಮಾಡಿದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 180 ರನ್ ಗಳಿಸಿತು. ಕೊನೆಯ ಓವರ್‌ನಲ್ಲಿ ಯುಪಿ ಗೆಲ್ಲಲು 18 ರನ್‌ಗಳ ಅಗತ್ಯವಿತ್ತು, ಆದರೆ ರೇಣುಕಾ ಸಿಂಗ್ ಅವರ ಓವರ್‌ನಲ್ಲಿ ಎಕ್ಲೆಸ್ಟೋನ್ 17 ರನ್‌ಗಳನ್ನು ಸಿಡಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸಬೇಕಾಗಿತ್ತು. ಎಕ್ಲೆಸ್ಟೋನ್ ರನ್ ತೆಗೆದುಕೊಳ್ಳಲು ಓಡಿದಾಗ ರನ್ ಔಟ್ ಆದರು.

𝗦𝘂𝗽𝗲𝗿 𝗦𝗼𝗽𝗵𝗶𝗲! 🔝

A special performance from a memorable match! 💛#TATAWPL | #RCBvUPW | @UPWarriorz | @Sophecc19 pic.twitter.com/uXMB2Q4ubg

— Women's Premier League (WPL) (@wplt20) February 24, 2025

ಎಂಟು ರನ್‌ ಕಲೆ ಹಾಕಿದ್ದ ಯುಪಿ
ಡಬ್ಲ್ಯುಪಿಎಲ್‌ ಇತಿಹಾಸದಲ್ಲಿ ಮೊಟ್ಟ ಮೊದಲ ಸೂಪರ್ ಓವರ್‌ನಲ್ಲಿ ಯುಪಿ ವಾರಿಯರ್ಸ್‌ ತಂಡ ಬ್ಯಾಟ್‌ ಎಂಟು ರನ್ ಗಳಿಸಿ ಆರ್‌ಸಿಬಿಗೆ ಒಂಬತ್ತು ರನ್‌ಗಳ ಗುರಿಯನ್ನು ನೀಡಿತು ಆರ್‌ಸಿಬಿ ಪರ ಸ್ಮೃತಿ ಮಂಧಾನಾ ಮತ್ತು ರಿಚಾ ಘೋಷ್ ಬ್ಯಾಟಿಂಗ್‌ಗೆ ಬಂದರು. ಎಕ್ಲೆಸ್ಟೋನ್ ಬೌಲ್‌ ಮಾಡಿದ ಮೊದಲ ಎಸೆತದಲ್ಲಿ ರಿಚಾ ಯಾವುದೇ ರನ್ ಗಳಿಸಲಿಲ್ಲ ಮತ್ತು ಎರಡನೇ ಎಸೆತದಲ್ಲಿ ಒಂದು ರನ್ ಬಂದಿತು. ಮೂರನೇ ಎಸೆತದಲ್ಲಿ ರನ್​ ಬರಲಿಲ್ಲ. ನಾಲ್ಕನೇ ಎಸೆತದಲ್ಲಿ ಮಂಧಾನಾ ಸಿಂಗಲ್ ಪಡೆದರು. ಆರ್‌ಸಿಬಿಗೆ ಎರಡು ಎಸೆತಗಳಲ್ಲಿ ಏಳು ರನ್‌ಗಳು ಬೇಕಾಗಿದ್ದವು. ಐದನೇ ಎಸೆತದಲ್ಲಿ ರಿಚಾ ಸಿಂಗಲ್ ಪಡೆದರು. ಆರ್‌ಸಿಬಿಗೆ ಒಂದು ಎಸೆತದಲ್ಲಿ ಆರು ರನ್‌ಗಳು ಬೇಕಾಗಿದ್ದವು ಮತ್ತು ಮಂಧಾನಗೆ ಸಾಧ್ಯವಾಗಲಿಲ್ಲ.

ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ತಂಡ ಬೇಗನೆ ನಾಯಕಿ ಸ್ಮೃತಿ ಮಂಧಾನಾ ವಿಕೆಟ್ ಕಳೆದುಕೊಂಡಿತು. ಕೆಲವು ಸಮಯದಿಂದ ಉತ್ತಮ ಫಾರ್ಮ್‌ನಲ್ಲಿರುವ ಮಂಧಾನ ಈ ಪಂದ್ಯದಲ್ಲಿ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ ಮತ್ತು ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಔಟಾದರು. ಒಂಬತ್ತು ಎಸೆತಗಳಲ್ಲಿ ಒಂದು ಬೌಂಡರಿಯೊಂದಿಗೆ ಆರು ರನ್ ಗಳಿಸಿದ ನಂತರ ಮಂಧಾನ ಔಟಾದರು.

ಡೇನಿಯಲ್ ವೈಟ್ ಹಾಡ್ಜ್‌ ಜೊತೆಗೆ ಎಲಿಸ್ ಪೆರಿ ಇನಿಂಗ್ಸ್‌ ಅನ್ನು ಮುನ್ನಡೆಸಿದರು. ಇವರಿಬ್ಬರ ನಡುವೆ ಎರಡನೇ ವಿಕೆಟ್‌ಗೆ 94 ರನ್‌ಗಳ ಪಾಲುದಾರಿಕೆ ಮೂಡಿ ಬಂದಿತ್ತು. ರಿಚಾ ಘೋಷ್ ಎಂಟು ರನ್ ಗಳಿಸಿ ಔಟಾದರು, ಕನಿಕಾ ಅಹುಜಾ ಐದು ರನ್ ಗಳಿಸಿ, ಜಾರ್ಜಿಯಾ ವೇರ್‌ಹ್ಯಾಮ್ ಏಳು ರನ್ ಗಳಿಸಿ ಮತ್ತು ಕಿಮ್ ಗಾರ್ತ್ ಎರಡು ರನ್ ಗಳಿಸಿ ರನೌಟ್ ಆದರು.

Tags: bengaloreCricketRCB loseUP WarriorsWPL 2025
SendShareTweet
Previous Post

ಹಲ್ಲು ಕಿತ್ತ ಹಾವಾಗಿದೆ ಲೋಕಾಯುಕ್ತ: ನಿಖಿಲ್

Next Post

ಬೆಳಗಾವಿ ಪುಂಡರ ನೀರಿಳಿಸಿದ ಉಮಾಶ್ರೀ

Related Posts

ವೈಭವ್​ ಅಬ್ಬರಕ್ಕೆ ಮದ್ದು ಕಂಡು ಹಿಡಿ ಪ್ರಫುಲ್ ಹಿಂಗೆ ; ಉಳಿದವರು ಅನುಸರಿಸುವರೇ?
ಕ್ರೀಡೆ

ವೈಭವ್​ ಅಬ್ಬರಕ್ಕೆ ಮದ್ದು ಕಂಡು ಹಿಡಿ ಪ್ರಫುಲ್ ಹಿಂಗೆ ; ಉಳಿದವರು ಅನುಸರಿಸುವರೇ?

ಸತತ ಸೋಲುಗಳಿಂದ ಕಂಗೆಟ್ಟ ಕೆಕೆಆರ್ : ತಂಡದ ಆಟಗಾರರಿಗೆ ನಾಯಕ ರಹಾನೆ ಕಿವಿಮಾತು
ಕ್ರೀಡೆ

ಸತತ ಸೋಲುಗಳಿಂದ ಕಂಗೆಟ್ಟ ಕೆಕೆಆರ್ : ತಂಡದ ಆಟಗಾರರಿಗೆ ನಾಯಕ ರಹಾನೆ ಕಿವಿಮಾತು

ವೈಭವ್ ಸೂರ್ಯವಂಶಿ ಏಷ್ಯನ್ ಗೇಮ್ಸ್‌ಗೆ? ಹೊಸ ಮಾಹಿತಿ ರಿವೀಲ್​
ಕ್ರೀಡೆ

ವೈಭವ್ ಸೂರ್ಯವಂಶಿ ಏಷ್ಯನ್ ಗೇಮ್ಸ್‌ಗೆ? ಹೊಸ ಮಾಹಿತಿ ರಿವೀಲ್​

ಕೆಕೆಆರ್‌ಗೆ ಕೆಟ್ಟ ಹೊಡೆತ : ಚೆನ್ನೈ ವಿರುದ್ಧ ಸೋಲಿನ ಬೆನ್ನಲ್ಲೇ ನಾಯಕ ಅಜಿಂಕ್ಯ ರಹಾನೆಗೆ ದಂಡದ ಶಿಕ್ಷೆ!
ಕ್ರೀಡೆ

ಕೆಕೆಆರ್‌ಗೆ ಕೆಟ್ಟ ಹೊಡೆತ : ಚೆನ್ನೈ ವಿರುದ್ಧ ಸೋಲಿನ ಬೆನ್ನಲ್ಲೇ ನಾಯಕ ಅಜಿಂಕ್ಯ ರಹಾನೆಗೆ ದಂಡದ ಶಿಕ್ಷೆ!

ತವರು ನೆಲದಲ್ಲಿ ಕೆಕೆಆರ್ ವಿರುದ್ಧ ಗೆದ್ದು ಬೀಗಿದ ಸಿಎಸ್‌ಕೆ
ಕ್ರೀಡೆ

ತವರು ನೆಲದಲ್ಲಿ ಕೆಕೆಆರ್ ವಿರುದ್ಧ ಗೆದ್ದು ಬೀಗಿದ ಸಿಎಸ್‌ಕೆ

ಶಿಸ್ತು ಉಲ್ಲಂಘಿಸಿದ ಮುಂಬೈ ಇಂಡಿಯನ್ಸ್ : ಹಾರ್ದಿಕ್ ಪಾಂಡ್ಯಗೆ ದಂಡ, ಟಿಮ್ ಡೇವಿಡ್‌ಗೆ ಶಿಕ್ಷೆ!
ಕ್ರೀಡೆ

ಶಿಸ್ತು ಉಲ್ಲಂಘಿಸಿದ ಮುಂಬೈ ಇಂಡಿಯನ್ಸ್ : ಹಾರ್ದಿಕ್ ಪಾಂಡ್ಯಗೆ ದಂಡ, ಟಿಮ್ ಡೇವಿಡ್‌ಗೆ ಶಿಕ್ಷೆ!

Next Post
ಬೆಳಗಾವಿ ಪುಂಡರ ನೀರಿಳಿಸಿದ ಉಮಾಶ್ರೀ

ಬೆಳಗಾವಿ ಪುಂಡರ ನೀರಿಳಿಸಿದ ಉಮಾಶ್ರೀ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕೇಂದ್ರ ಸರ್ಕಾರದ SECL ಸಂಸ್ಥೆಯಲ್ಲಿ 1,055 ಹುದ್ದೆಗಳ ನೇಮಕಾತಿ – ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್!

ಕೇಂದ್ರ ಸರ್ಕಾರದ SECL ಸಂಸ್ಥೆಯಲ್ಲಿ 1,055 ಹುದ್ದೆಗಳ ನೇಮಕಾತಿ – ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್!

ಮೋದಿಯಿಂದ ಭೈರವೈಕ್ಯ ಮಂದಿರ ಉದ್ಘಾಟನೆ!

ಮೋದಿಯಿಂದ ಭೈರವೈಕ್ಯ ಮಂದಿರ ಉದ್ಘಾಟನೆ!

ತಾಳೆ ಬೆಳೆಯಲ್ಲಿ ದಾಖಲೆ ಬರೆದ ಬೆಳಗಾವಿ ರೈತ!

ತಾಳೆ ಬೆಳೆಯಲ್ಲಿ ದಾಖಲೆ ಬರೆದ ಬೆಳಗಾವಿ ರೈತ!

ವೈಭವ್​ ಅಬ್ಬರಕ್ಕೆ ಮದ್ದು ಕಂಡು ಹಿಡಿ ಪ್ರಫುಲ್ ಹಿಂಗೆ ; ಉಳಿದವರು ಅನುಸರಿಸುವರೇ?

ವೈಭವ್​ ಅಬ್ಬರಕ್ಕೆ ಮದ್ದು ಕಂಡು ಹಿಡಿ ಪ್ರಫುಲ್ ಹಿಂಗೆ ; ಉಳಿದವರು ಅನುಸರಿಸುವರೇ?

Recent News

ಕೇಂದ್ರ ಸರ್ಕಾರದ SECL ಸಂಸ್ಥೆಯಲ್ಲಿ 1,055 ಹುದ್ದೆಗಳ ನೇಮಕಾತಿ – ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್!

ಕೇಂದ್ರ ಸರ್ಕಾರದ SECL ಸಂಸ್ಥೆಯಲ್ಲಿ 1,055 ಹುದ್ದೆಗಳ ನೇಮಕಾತಿ – ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್!

ಮೋದಿಯಿಂದ ಭೈರವೈಕ್ಯ ಮಂದಿರ ಉದ್ಘಾಟನೆ!

ಮೋದಿಯಿಂದ ಭೈರವೈಕ್ಯ ಮಂದಿರ ಉದ್ಘಾಟನೆ!

ತಾಳೆ ಬೆಳೆಯಲ್ಲಿ ದಾಖಲೆ ಬರೆದ ಬೆಳಗಾವಿ ರೈತ!

ತಾಳೆ ಬೆಳೆಯಲ್ಲಿ ದಾಖಲೆ ಬರೆದ ಬೆಳಗಾವಿ ರೈತ!

ವೈಭವ್​ ಅಬ್ಬರಕ್ಕೆ ಮದ್ದು ಕಂಡು ಹಿಡಿ ಪ್ರಫುಲ್ ಹಿಂಗೆ ; ಉಳಿದವರು ಅನುಸರಿಸುವರೇ?

ವೈಭವ್​ ಅಬ್ಬರಕ್ಕೆ ಮದ್ದು ಕಂಡು ಹಿಡಿ ಪ್ರಫುಲ್ ಹಿಂಗೆ ; ಉಳಿದವರು ಅನುಸರಿಸುವರೇ?

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕೇಂದ್ರ ಸರ್ಕಾರದ SECL ಸಂಸ್ಥೆಯಲ್ಲಿ 1,055 ಹುದ್ದೆಗಳ ನೇಮಕಾತಿ – ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್!

ಕೇಂದ್ರ ಸರ್ಕಾರದ SECL ಸಂಸ್ಥೆಯಲ್ಲಿ 1,055 ಹುದ್ದೆಗಳ ನೇಮಕಾತಿ – ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್!

ಮೋದಿಯಿಂದ ಭೈರವೈಕ್ಯ ಮಂದಿರ ಉದ್ಘಾಟನೆ!

ಮೋದಿಯಿಂದ ಭೈರವೈಕ್ಯ ಮಂದಿರ ಉದ್ಘಾಟನೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat