ಬೆಂಗಳೂರು: ಇತ್ತೀಚೆಗಷ್ಟೇ ಮೆಟ್ರೋ ಪ್ರಯಾಣ ದರ ಏರಿಕೆಯಾಗಿದ್ದು, ಪ್ರಯಾಣಿಕರು ಕೂಡ ಬಿಗ್ ಶಾಕ್ ನೀಡಿದ್ದಾರೆ.
ಭಾರೀ ಪ್ರಮಾಣದಲ್ಲಿ ಮೆಟ್ರೋ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಲಕ್ಷ ಲಕ್ಷ ಪ್ರಯಾಣಿಕರು ಮೆಟ್ರೋದಿಂದ ಅಂತರ ಕಾಯ್ದುಕೊಂಡಿದ್ದಾರೆ.
6 ದಿನಗಳಲ್ಲಿ 4 ಲಕ್ಷಕ್ಕೂ ಅಧಿಕ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಬರೋಬ್ಬರಿ 4,62,308 ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಎಷ್ಟೆಷ್ಟು?
- ದರ ಏರಿಕೆಯ ಹಿಂದಿನ ಭಾನುವಾರ 6,37,884
ದರ ಏರಿಕೆಯ ಮೊದಲ ದಿನ(ಭಾನುವಾರ): 6,23,123
ಇಳಿಕೆ: 14,761 - ದರ ಏರಿಕೆಯ ಹಿಂದಿನ ಸೋಮವಾರ :8,70,147
ದರ ಏರಿಕೆಯ ನಂತರದ ಸೋಮವಾರ: 8,28,149
ಪ್ರಯಾಯಾಣಿಕರ ಇಳಿಮುಖ:41998 - ದರ ಏರಿಕೆಯ ಹಿಂದಿನ ಮಂಗಳವಾರ – 8,58,417
ದರ ಏರಿಕೆಯ ನಂತರದ ಮಂಗಳವಾರ: 7,78,774
ಇಳಿಮುಖ:79643 4.ದರ ಏರಿಕೆಯ ಹಿಂದಿನ ಬುಧವಾರ – 8,67,660
ದರ ಏರಿಕೆಯ ನಂತರದ ಬುಧವಾರ:7,62,811
ಇಳಿಮುಖ:1,04,849 - ದರ ಏರಿಕೆಯ ಹಿಂದಿನ ಗುರುವಾರ – 8,64,601
ದರ ಏರಿಕೆಯ ನಂತರದ ಗುರುವಾರ:7,51,251
ಇಳಿಮುಖ:1,13,350 - ದರ ಏರಿಕೆಯ ಹಿಂದಿನ ಶುಕ್ರವಾರ -8,70,687
ದರ ಏರಿಕೆಯ ನಂತರದ ಶುಕ್ರವಾರ: 7,63,250
ಇಳಿಮುಖ: 1,07,437 - ದರ ಏರಿಕೆಯ ಹಿಂದಿನ ಶನಿವಾರ – 6.90 ಲಕ್ಷ
ದರ ಏರಿಕೆಯ ನಂತರದ ಶನಿವಾರ: 7,42
ಇಳಿಮುಖ: 52 ಸಾವಿರ