ಕೋಲಾರ : ಎರಡು ವರ್ಷದಲ್ಲಿ ಕೋಲಾರಕ್ಕೆ ಎತ್ತಿನಹೊಳೆ ನೀರು ಹರಿಯುವುದು ಅನುಮಾನ ಎಂದ ಸಿಎಂಗೆ ಹೆಚ್‌ಡಿಕೆ ಎತ್ತಿನ ಹೊಳೆ ನೀರು ಹರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಕೋಲಾರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಕೆಚ್‌ಡಿ ಕುಮಾರಸ್ವಾಮಿ 10 ವರ್ಷದ ಹಿಂದೆ ಕೂದಲು ಬೋಳಿಸಿಕೊಳ್ಳುವ ಸವಾಲ್ ಹಾಕಿದ್ದೆ, ಈಗ ತಲೆಯಲ್ಲಿ ಕೂದಲು ಇಲ್ಲ, ಆದರೂ ಅದೇ ಮಾತು ಹೇಳ್ತಿನಿ ಎರಡೇ ವರ್ಷದಲ್ಲಿ ಕೋಲಾರಕ್ಕೆ ಎತ್ತಿನಹೊಳೆ ನೀರು ಹರಿಯಲಿದೆ’ ಹೆಚ್‌ಡಿಕೆ ಸಿಎಂಗೆ ಟಾಂಗ್ ಮಾಡಿದ್ದಾರೆ.
ಇದನ್ನೂ ಓದಿ : ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 3 ಹುದ್ದೆ : ನೇರ ಸಂದರ್ಶನದ ದಿನಾಂಕ ಇಲ್ಲಿದೆ



















