ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕುಂದಾಪುರ ಕನ್ನಡ ದಿನದ ಶುಭಾಶಯ ಕೋರಿದ್ದಾರೆ.
‘ಕುಂದಾಪ್ರ ಕನ್ನಡ ಬರಿ ಭಾಷಿ ಅಲ್ಲ, ಅದ್ ನಮ್ ಬದಕ್. ಕುಂದಾಪ್ರದ್ ಸಂಸ್ಕೃತಿ ಸಂಪ್ರದಾಯ ಅಂಬುದು ರಾಜ್ಯದಂಗೆ ವಿಭಿನ್ನ. ನಮ್ಮ ಭಾಷಿ ಆತ್ಮೀಯತೆ, ಪ್ರೀತಿ, ಮಮತೆಯಿಂದ ತುಂಬಿ ತುಳುಕುವ ಭಾಷಿ. ಇವತ್ ಆಸಾಡಿ ಅಮಾಸಿ… ಇವತ್ ಕುಂದಾಪ್ರ ಕನ್ನಡ ದಿನ ಆಯಿ ಆಚಾರ್ಸುದ್.. ಈ ಗಳ್ಳಿಯಲ್ ಎಲ್ಲರಿಗೂ ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು’ ಎಂದು ಕುಂದಾಪುರ ಕನ್ನಡದಲ್ಲಿಯೇ ಶುಭಾಶಯ ತಿಳಿಸಿದ್ದಾರೆ.