ಬೆಂಗಳೂರು : ವೀಸಾ, ಪಾಸ್‌ಪೋರ್ಟ್ ಅವಧಿ ಮುಗಿದಿದ್ದರು ಅಕ್ರಮವಾಗಿ ಬೆಂಗಳೂರಲ್ಲಿ ನೆಲೆಸಿದ್ದ ನೈಜೀರಿಯಾ ಮಹಿಳೆಯನ್ನು ಬಂಧಿಸಿದ್ದಾರೆ.
ಈ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗಿಹಳ್ಳಿಯಲ್ಲಿ ನಡೆದಿದೆ. ನೈಜೀರಿಯಾ ಪ್ರಜೆಯನ್ನ ಇಮಿಗ್ರೇಶನ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿರುವ ಬನ್ನೇರುಘಟ್ಟ ಪೊಲೀಸರು. ಈಗ ನೈಜೀರಿಯಾ ಪ್ರಜೆಯೂ ಅವರ ದೇಶದಲ್ಲಿದ್ದಾರೆ.
ಇದನ್ನೂ ಓದಿ : ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ನಿತೀಶ್ ರೆಡ್ಡಿಗೆ ಗೇಟ್‌ಪಾಸ್! ಧ್ರುವ್ ಜುರೆಲ್‌ಗೆ ಸ್ಥಾನ? ಕಾರಣವೇನು?


















