ಮೈಸೂರು : ಮೈಸೂರು ಜಿಲ್ಲೆಯ ರಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಮಂತ್ರಿ ಕುಮಾರಸ್ವಾಮಿ ಅವರ ಮುಂದೆ, ಸ್ಥಳೀಯ ಮಹಿಳೆ ತಮ್ಮ ಅಹವಾಲು ಹೇಳಿಕೊಂಡು ಮಾತನಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಮಹಿಳೆ ಎಲ್ಲಾ ವಸ್ತುಗಳ ದರ ಹೆಚ್ಚಳವಾಗಿದೆ. ನಮ್ಮಗೆ 2 ಸಾವಿರ ರೂಪಾಯಿ ಬೇಕಾಗಿಲ್ಲ, ಆದರೆ ನೀವು ಬಂದ್ರೆ ಮಾತ್ರ ರೈತರು ನೆಮ್ಮದಿಯಾಗಿ ಇರುತ್ತಾರೆ ಎಂದು ಹೇಳಿದರು.
ಸ್ಥಳೀಯರ ಮೇಲೆ ಈ ಮಾತು ತೀವ್ರ ಪ್ರಭಾವ ಬೀರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನವಾಗುತ್ತಿದೆ.
ಇದನ್ನೂ ಓದಿ : ದಂಪತಿ ನೇಣಿಗೆ ಶರಣು.. ಎರಡು ವರ್ಷದ ಕಂದಮ್ಮ ಅನಾಥ!



















