ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್, ತನ್ನ ಪುತ್ರ ವಿನೀಶ್ ಬರ್ತಡೇ ಆಚರಿಸಲಾಗುತ್ತಿಲ್ಲವೆಂದು ಚಿಂತೆಗೀಡಾಗಿದ್ದಾರೆ.
ದಚ್ಚು ಜೈಲಿನಲ್ಲಿ ಬೆಳಿಗ್ಗೆ 6ಗಂಟೆಗೆ ಎದ್ದು ದೇವರಿಗೆ ನಮಸ್ಕಾರ ಮಾಡಿ ಕೆಲಹೊತ್ತು ಬ್ಯಾರಕ್‌ನಲ್ಲಿ ಓಡಾಡುತ್ತಿದ್ದರು. ಬಳಿಕ ಮಗನನ್ನ ನೆನೆಯುತ್ತ ಒಂಟಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾರೆ.
ಪ್ರತಿ ವರ್ಷವೂ ವಿಜೃಂಭಣೆಯಿಂದ ಮಗನ ಬರ್ತಡೇ ಆಚರಿಸುತ್ತಿದ್ದ ದಾಸ ಇಂದು ಮಗನ ಬರ್ತಡೇ ಆಚರಿಸಲಾಗದೆ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಮಗನ ಬರ್ತಡೇ ಬಗ್ಗೆ ಸಹ ಬಂಧಿಗಳ ಜೊತೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : “ಇಂದಿರಾನಗರ್ ಕಾ ಗುಂಡಾ”: ವೈರಲ್ ಜಾಹೀರಾತಿನ ಬಗ್ಗೆ ದ್ರಾವಿಡ್ ಮನಬಿಚ್ಚಿದ ಮಾತು, ಅಮ್ಮನ ಪ್ರತಿಕ್ರಿಯೆ ಹೇಗಿತ್ತು?



















