ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಉದಯಿಸೋ ಸೂರ್ಯನ ಅಂಗಳದಲ್ಲಿ ಸನ್ ಘರ್ಷ; ಮಾರನ್ ಕೋಟೆಯಲ್ಲಿ ಏನಿದು ಕಂಪನದ ಸದ್ದು

June 23, 2025
Share on WhatsappShare on FacebookShare on Twitter

ತಮಿಳುನಾಡು…ಸದಾ ತನ್ನ ರಾಜಕೀಯ ಮೇಲಾಟಗಳಿಂದಲೇ ಸದ್ದು ಮಾಡುವ ನಾಡು. ಕರ್ನಾಟಕದ ಮಗ್ಗುಲಲ್ಲೇ ಇರುವ ತಮಿಳುನಾಡಲ್ಲಿ ದಶಕಗಳಿಂದ ತಮ್ಮದೇ ಸಾಮ್ರಾಜ್ಯ ಕಟ್ಟಿ ಮೆರೆದದ್ದು ಮಾರನ್ ಕುಟುಂಬ. ಹಾಗೆ ನೋಡಿದರೆ ಹಾಲಿ ಸಿಎಂ ಎಂಕೆ ಸ್ಟಾಲಿನ್ ಗೆ ಸಂಬಂಧಿಯಾಗುವ ಈ ಮಾರನ್ ಕುಟುಂಬ, ತಮಿಳುನಾಡಿನಲ್ಲಿ ಅತ್ಯಂತ ಪ್ರಭಾವಿ ಫ್ಯಾಮಿಲಿ. ಸನ್ ಸಮೂಹವೆನ್ನೋ ದೈತ್ಯ ಕಂಪನಿ ಕಟ್ಟಿ ಸಲುಹುತ್ತಿರುವ ಈ ಮಾರನ್ ಕುಟುಂಬದಲ್ಲೀಗ ಕಂಪನ ಶುರುವಾಗಿದೆ.

ಸನ್ ಘರ್ಷಕ್ಕೆ ಮೂಲ ಕಾರಣವಾದ್ರು ಏನು

ಮಹಾಭಾರತದ ಕಾಲದಿಂದಲೂ ಭಾರತದ ಮಣ್ಣು ದಾಯಾದಿ ಕಲಹಕ್ಕೆ ಸಾಕ್ಷಿಯಾಗುತ್ತಲೇ ಬಂದಿದೆ. ದಕ್ಷಿಣ ಭಾರತದ ಮಾಧ್ಯಮ ದೈತ್ಯ ಸನ್ ಸಮೂಹ ಸಂಸ್ಥೆ ಹೆಸರಲ್ಲೂ ಈಗ ದಾಯಾದಿ ಸಂಘರ್ಷ ಶುರುವಾಗಿದೆ. 1985 ಡಿಸೆಂಬರ್ 18. ಅವತ್ತು ಮುರುಸೋಳಿ ಮಾರನ್ ಅನ್ನೋ ವ್ಯಕ್ತಿ ಸುಮಂಗಲಿ ಪಬ್ಲಿಕೇಷನ್ ಹೆಸರಿನಲ್ಲಿ ಸಾಪ್ತಾಹಿಕವೊಂದನ್ನು ಆರಂಭಿಸಿದ್ರು. ನಿಜಕ್ಕೂ ಅಂದಿಗೆ ಯಾರೊಬ್ಬರೂ ಊಹಿಸಿರಲಿಕ್ಕಿಲ್ಲ. ಯಾಕೆಂದ್ರೆ ಇದೇ ಸುಮಂಗಲಿ ಪಬ್ಲಿಕೇಷನ್ ಭವಿಷ್ಯದಲ್ಲಿ ಸನ್ ಸಮೂಹ ಸಂಸ್ಥೆಯಾಗಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟುತ್ತೆ ಅಂತಾ. ಅವತ್ತು ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಕಲಾನಿಧಿ ಮಾರನ್ ಭಾರತಕ್ಕೆ ವಾಪಸ್ ಆಗಿದ್ರು. ಅಮೆರಿಕದಲ್ಲಿನ ಟಿವಿ ವಾಹಿನಿಗಳ ಕ್ರಾಂತಿಯನ್ನು ಅಧ್ಯಯನ ಮಾಡಿದ್ದ ಅವರು, 1990ರಲ್ಲಿ ಪೂಮಲೈ ಅನ್ನೋ ವಿಡಿಯೋ ಜರ್ನಲ್ ನ್ನು ಲಾಂಚ್ ಮಾಡ್ತಾರೆ. ಮುಂದಿನ ಮೂರು ವರ್ಷಗಳ ಬಳಿಕ ಅಂದ್ರೆ 14 ಏಪ್ರಿಲ್ 1993ರಲ್ಲಿ ಮೊದಲ ಬಾರಿ ಸನ್ ಟಿವಿ ಕಿರುತೆರೆಗೆ ಅಪ್ಪಳಿಸಿತು. ಆರಂಭದಲ್ಲಿ ಕೇವಲ 3 ಗಂಟೆಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗ್ತಿತ್ತು. ಈ ಮೂಲಕವೇ ತಮಿಳುನಾಡಿನ ಪ್ರತಿ ಮನೆಯಲ್ಲೂ ಉದಯಿಸೋ ಸೂರ್ಯನ ಎಂಟ್ರಿಯಾಗಿತ್ತು. ಮುಂದೆ 1995ರಲ್ಲಿ ಸನ್ ಟಿವಿ 24 ಗಂಟೆಗಳ ಮನೋರಂಜನಾ ವಾಹಿನಿಯಾಗಿ ದಕ್ಷಿಣ ಭಾರತದ ಮೊದಲ ಪ್ರಾದೇಶಿಕ ವಾಹಿನಿಯಾಗಿ ಕಾರ್ಯಾರಂಭ ಮಾಡಿತು.

ತಂದೆ ಸಾವಿನ ಬೆನ್ನಲ್ಲೇ ಕಲಾನಿಧಿ ಮಾಡಿದ್ರಾ ಗೋಲ್ಮಾಲ್

1995ರಲ್ಲಿ ಹೀಗೆ ಕಿರುತೆರೆ ಜಗತ್ತಿಗೆ ಕಾಲಿಟ್ಟ ಸನ್ ನೆಟ್ ವರ್ಕ್ ನಲ್ಲಿ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಪತ್ನಿ ದಯಾಳು ಅಮ್ಮನ್ ಅವರದ್ದೂ ಶೇಕಡಾ 50ರಷ್ಟು ಪಾಲುದಾರಿಕೆಯಿತ್ತು. ಆದರೆ, 2003ರ ಸೆಪ್ಟಂಬರ್ 23ರಂದು ಮುರಸೋಳಿ ಮಾರನ್ ವಿಧಿವಶರಾದ್ರು. ಅಲ್ಲಿಂದಲೇ ಹೊತ್ತಿತು ಸಹೋದರರ ನಡುವೆ ಸನ್ ಘರ್ಷದ ಕಿಚ್ಚು. ತಂದೆಯ ಡೆತ್ ಸರ್ಟಿಫಿಕೇಟ್ ಕೈಸೇರುವ ಮುನ್ನವೇ ಕಲಾನಿಧಿ ಮಾರನ್, 12 ಲಕ್ಷ ಶೇರ್ ಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. 2500ಯಿಂದ 3000 ಸಾವಿರ ಮುಖಬೆಲೆಯ ಶೇರುಗಳನ್ನು ಕೇವಲ 10ರ ಮುಖಬೆಲೆಯಲ್ಲಿ ಕಲಾನಿಧಿ ತಮ್ಮ ಹೆಸರಿಗೆ ಅಕ್ರಮವಾಗಿ ವರ್ಗ ಮಾಡಿಕೊಂಡಿದ್ದಾರೆ. ಈ ಮೂಲಕ ತನ್ನ ಸಂಸ್ಥೆಯ ಶೇರುದಾರಿಗೆ 3ರಿಂದ 3500 ಕೋಟಿ ನಷ್ಟ ಮಾಡಿದ್ದಾರೆ ಅಂತಾ ದಯಾನಿಧಿ ಇದೀಗ ಅಪಸ್ವರ ತೆರೆದಿದ್ದಾರೆ. ಅಷ್ಟೇ ಅಲ್ಲಾ ಸನ್ ನೆಟ್ ವರ್ಕನ್ನೇ ಬಂದ್ ಮಾಡಿಸ್ತೀನಿ ಅಂತಾ ಗುಡುಗಿದ್ದಾರೆ.

ಸನ್ ನೆಟ್ ವರ್ಕ್ ಸಾಮ್ರಾಜ್ಯ ಮುಟ್ಟುದೋ ಸುಲಭವಾ

1995ರಲ್ಲಿ ಪ್ರವರ್ಧಮಾನಕ್ಕೆ ಬಂದ ಸನ್ ನೆಟ್ ವರ್ಕ್ ಮುಂದೆ ಆನೆ ನಡೆದದ್ದೇ ಹಾದಿ ಎನ್ನುವಂತೆ ಸಾಗಿದ್ದು ಇತಿಹಾಸ. ಇವತ್ತು 37 ಟಿವಿ ವಾಹಿನಿಗಳು, ಸನ್ ಡಿಟಿಹೆಚ್, ರೆಡ್ ಎಫ್ ಎಂ, ಸ್ಪೈಸ್ ಜೆಟ್, ಐಪಿಎಲ್ ಟೀಂ, ಸಿನಿಮಾ ನಿರ್ಮಾಣ ಸಂಸ್ಥೆ ಹೀಗೆ ಸನ್ ನೆಟ್ ವರ್ಕ್ ನ ಕಬಂಧ ಬಾಹುಗಳು ಸಾವಿರಾರು ಕೋಟಿಯ ವಿಶಾಲ ಅಧಿಪತ್ಯದಲ್ಲಿ ಪಸರಿಸಿದೆ. ಈ ಸಾಮ್ರಾಜ್ಯದ ಬುಡವನ್ನೇ ಅಲುಗಾಡಿಸಲು ಇದೀಗ ದಯಾನಿಧಿ ಮುಂದಾಗಿದ್ದಾರೆ. ಶೇರು ಅಕ್ರಮ ವರ್ಗಾವಣೆ ಸೇರಿದಂತೆ ದಯಾಳು ಅಮ್ಮನ್ ಹೆಸರಿನಲ್ಲಿದ್ದ 20 ಪ್ರತಿಷತ ಶೇರುಗಳನ್ನು 3173 ರೂಪಾಯಿಂತೆ ಕಲಾನಿಧಿ ಖರೀಸಿದ್ದಾರೆ. ಈ ಮೂಲಕ ಸಂಸ್ಥೆಯ ಶೇಕಡಾ 75ರಷ್ಟು ಪಾಲು ಅವರ ಬಳಿಯಿದೆ. ಆದ್ರೆ ದಯಾಳು ಅಮ್ಮನ್ ರಿಂದ ಖರೀದಿಸಿದ ಶೇರುಗಳಲ್ಲೇ ಅಕ್ರಮ ನಡೆದಿದ್ದು, ಮಾರುಕಟ್ಟೆ ಮೌಲ್ಯಯಕ್ಕಿಂತ ಕಡಿಮೆ ಬೆಲೆಗೆ ಈ ವಹಿವಾಟು ನಡೆದಿದೆ ಅಂತಲೂ ದಯಾನಿಧಿ ದೂರಿದ್ದಾರೆ. ಈ ತಪ್ಪನ್ನ ಕಲಾನಿಧಿ ಶೀಘ್ರವೇ ಸರಿಪಡಿಸಿಕೊಳಬೇಕು. ಇಲ್ಲದಿದ್ರೆ ಕೋರ್ಟ್ ಮೊರೆ ಹೋಗುವ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರುವ ಸನ್ ನೆಟ್ ವರ್ಕ್ ಇದು 22 ವರ್ಷಗಳ ಹಳೆಯ ರಗಳೆ, ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಬೇಡ ಎಂದಿದೆ. ಒಟ್ನಲ್ಲಿ, ತಮಿಳುನಾಡಿನ ಪ್ರತಿಷ್ಠಿತ ಕುಟುಂಬದ ದಾಯಾದಿ ಕಲಹ ಈಗ ಬೀದಿಗೆ ಬಂದಿದೆ.

Tags: Karnatakamaran koteSunTAMILNADU
SendShareTweet
Previous Post

ಪಾರ್ಕ್ ನಲ್ಲಿ ನೇಣಿಗೆ ಶರಣಾದ ಯುವಕ

Next Post

ಇಸ್ರೇಲ್ ವಿರುದ್ಧ ಪ್ರತೀಕಾರದ ಸಮರ ಸಾರಿದ ಇರಾನ್; 8ನೇ ದಿನಕ್ಕೆ ರಣಘೋರ ಹಂತ ತಲುಪಿದ ಸಂಘರ್ಷ

Related Posts

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ | ಈಗ ಟಿಕೆಟ್ ಬುಕ್ಕಿಂಗ್ ಮೇಲೆ ಸಿಗಲಿದೆ ಶೇ.1ರಷ್ಟು ಕ್ಯಾಶ್ ಬ್ಯಾಕ್!
ದೇಶ

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ | ಈಗ ಟಿಕೆಟ್ ಬುಕ್ಕಿಂಗ್ ಮೇಲೆ ಸಿಗಲಿದೆ ಶೇ.1ರಷ್ಟು ಕ್ಯಾಶ್ ಬ್ಯಾಕ್!

ಭಾರತಕ್ಕೆ ಆಪಲ್ ಪೇ ಲಗ್ಗೆ | ಪ್ರಮುಖ ಬ್ಯಾಂಕ್‌ಗಳೊಂದಿಗೆ ಮಾತುಕತೆ?
ದೇಶ

ಭಾರತಕ್ಕೆ ಆಪಲ್ ಪೇ ಲಗ್ಗೆ | ಪ್ರಮುಖ ಬ್ಯಾಂಕ್‌ಗಳೊಂದಿಗೆ ಮಾತುಕತೆ?

ಕೋಲ್ಕತ್ತಾದಲ್ಲಿ ಪ್ರಬಲ ಭೂಕಂಪ | ಕಟ್ಟಡದಿಂದ ಓಡೋಡಿ ಹೊರ ಬಂದ ಜನ!
ದೇಶ

ಕೋಲ್ಕತ್ತಾದಲ್ಲಿ ಪ್ರಬಲ ಭೂಕಂಪ | ಕಟ್ಟಡದಿಂದ ಓಡೋಡಿ ಹೊರ ಬಂದ ಜನ!

ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅರವಿಂದ್ ಕೇಜ್ರಿವಾಲ್.. ಸಿಸೋಡಿಯಾ ಸಾಂತ್ವನ
ದೇಶ

ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅರವಿಂದ್ ಕೇಜ್ರಿವಾಲ್.. ಸಿಸೋಡಿಯಾ ಸಾಂತ್ವನ

ಬಾಗೇಪಲ್ಲಿ ಶಾಸಕ S.N ಸುಬ್ಬಾರೆಡ್ಡಿಗೆ ಬಿಗ್ ರಿಲೀಫ್ | ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!
ದೇಶ

ಬಾಗೇಪಲ್ಲಿ ಶಾಸಕ S.N ಸುಬ್ಬಾರೆಡ್ಡಿಗೆ ಬಿಗ್ ರಿಲೀಫ್ | ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

ಮಾಜಿ ಸಿಎಂ ಓ.ಪನ್ನೀರ್ ಸೆಲ್ವಂ DMK ಸೇರ್ಪಡೆ | ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ
ದೇಶ

ಮಾಜಿ ಸಿಎಂ ಓ.ಪನ್ನೀರ್ ಸೆಲ್ವಂ DMK ಸೇರ್ಪಡೆ | ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ

Next Post
ಇಸ್ರೇಲ್ ವಿರುದ್ಧ ಪ್ರತೀಕಾರದ ಸಮರ ಸಾರಿದ ಇರಾನ್; 8ನೇ ದಿನಕ್ಕೆ ರಣಘೋರ ಹಂತ ತಲುಪಿದ ಸಂಘರ್ಷ

ಇಸ್ರೇಲ್ ವಿರುದ್ಧ ಪ್ರತೀಕಾರದ ಸಮರ ಸಾರಿದ ಇರಾನ್; 8ನೇ ದಿನಕ್ಕೆ ರಣಘೋರ ಹಂತ ತಲುಪಿದ ಸಂಘರ್ಷ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ರೌಡಿಶೀಟರ್ ಪವನ್‌ ಹತ್ಯೆ ಕೇಸ್‌ | ಆರೋಪಿ ಕಾಲಿಗೆ ಗುಂ* ಹಾರಿಸಿದ ಪೋಲಿಸರು

ರೌಡಿಶೀಟರ್ ಪವನ್‌ ಹತ್ಯೆ ಕೇಸ್‌ | ಆರೋಪಿ ಕಾಲಿಗೆ ಗುಂ* ಹಾರಿಸಿದ ಪೋಲಿಸರು

ಬೈಕ್‌ಗೆ ಟ್ರಕ್‌ ಡಿಕ್ಕಿ | ಮೂವರು ಸ್ಥಳದಲ್ಲೇ ಸಾವು

ಬೈಕ್‌ಗೆ ಟ್ರಕ್‌ ಡಿಕ್ಕಿ | ಮೂವರು ಸ್ಥಳದಲ್ಲೇ ಸಾವು

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಹೋಳಿ ಹಬ್ಬದಂದೇ ರಕ್ತಚಂದ್ರ ಗ್ರಹಣ | ಕರ್ನಾಟಕದಲ್ಲೂ ಗೋಚರ

ಹೋಳಿ ಹಬ್ಬದಂದೇ ರಕ್ತಚಂದ್ರ ಗ್ರಹಣ | ಕರ್ನಾಟಕದಲ್ಲೂ ಗೋಚರ

Recent News

ರೌಡಿಶೀಟರ್ ಪವನ್‌ ಹತ್ಯೆ ಕೇಸ್‌ | ಆರೋಪಿ ಕಾಲಿಗೆ ಗುಂ* ಹಾರಿಸಿದ ಪೋಲಿಸರು

ರೌಡಿಶೀಟರ್ ಪವನ್‌ ಹತ್ಯೆ ಕೇಸ್‌ | ಆರೋಪಿ ಕಾಲಿಗೆ ಗುಂ* ಹಾರಿಸಿದ ಪೋಲಿಸರು

ಬೈಕ್‌ಗೆ ಟ್ರಕ್‌ ಡಿಕ್ಕಿ | ಮೂವರು ಸ್ಥಳದಲ್ಲೇ ಸಾವು

ಬೈಕ್‌ಗೆ ಟ್ರಕ್‌ ಡಿಕ್ಕಿ | ಮೂವರು ಸ್ಥಳದಲ್ಲೇ ಸಾವು

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಹೋಳಿ ಹಬ್ಬದಂದೇ ರಕ್ತಚಂದ್ರ ಗ್ರಹಣ | ಕರ್ನಾಟಕದಲ್ಲೂ ಗೋಚರ

ಹೋಳಿ ಹಬ್ಬದಂದೇ ರಕ್ತಚಂದ್ರ ಗ್ರಹಣ | ಕರ್ನಾಟಕದಲ್ಲೂ ಗೋಚರ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ರೌಡಿಶೀಟರ್ ಪವನ್‌ ಹತ್ಯೆ ಕೇಸ್‌ | ಆರೋಪಿ ಕಾಲಿಗೆ ಗುಂ* ಹಾರಿಸಿದ ಪೋಲಿಸರು

ರೌಡಿಶೀಟರ್ ಪವನ್‌ ಹತ್ಯೆ ಕೇಸ್‌ | ಆರೋಪಿ ಕಾಲಿಗೆ ಗುಂ* ಹಾರಿಸಿದ ಪೋಲಿಸರು

ಬೈಕ್‌ಗೆ ಟ್ರಕ್‌ ಡಿಕ್ಕಿ | ಮೂವರು ಸ್ಥಳದಲ್ಲೇ ಸಾವು

ಬೈಕ್‌ಗೆ ಟ್ರಕ್‌ ಡಿಕ್ಕಿ | ಮೂವರು ಸ್ಥಳದಲ್ಲೇ ಸಾವು

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat