ಮೈಸೂರು/ಮಂಡ್ಯ : ಕೆಎಸ್ಆರ್ಟಿಸಿ ಬಸ್ನಲ್ಲಿ ಸಾರ್ವಜನಿಕವಾಗಿ ಪ್ರೇಮಿಗಳು ಮೈ ಮರೆತಿರುವ ಘಟನೆ ಮೈಸೂರಿನಿಂದ ಮಂಡ್ಯದತ್ತ ಬರುತ್ತಿದ್ದ ಬಸ್ನಲ್ಲಿ ನಡೆದಿದೆ.
ಅದೇ ಸೀಟ್ನಲ್ಲಿ ಮತ್ತೊಬ್ಬ ಮಹಿಳೆ ಇರುವುದನ್ನು ಲೆಕ್ಕಿಸದೇ ಬಹಿರಂಗವಾಗಿಯೇ ಕಿಸ್ಸಿಂಗ್, ಹಗ್ಗಿಂಗ್, ರೊಮ್ಯಾನ್ಸ್ ಮಾಡುತ್ತಿದ್ದರು. ಬಸ್ ತುಂಬಾ ಪ್ರಯಾಣಿಕರಿದ್ದರೂ ಪ್ರೇಮಿಗಳ ತುಂಟಾಟ ನಿಲ್ಲುತ್ತಿಲ್ಲ. ಇವರ ಹುಚ್ಚಾಟ ಕಂಡು ಸಹ ಪ್ರಯಾಣಿಕರಿಗೆ ಕಸಿವಿಸಿಗೊಳಗಾಗಿದ್ದರು.
ಯುವಕ-ಯುವತಿಯ ಆಟೋಟವನ್ನ ಸಹ ಪ್ರಯಾಣಿಕನೊಬ್ಬ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಿಟ್ಟಿದ್ದಾನೆ.
ಇದನ್ನೂ ಓದಿ : ದೇವನಹಳ್ಳಿ | ಟೋಲ್ ಪ್ಲಾಜಾ ಬೂತ್ಗೆ ಸ್ಲೀಪರ್ ಕೋಚ್ ಬಸ್ ಡಿಕ್ಕಿ ; ತಪ್ಪಿದ ಭಾರಿ ಅನಾಹುತ



















