ಬೆಂಗಳೂರು : ಒಂದಲ್ಲ ಎರಡಲ್ಲ ಮೂರು ಮೂರು ಮದುವೆಯಾಗಿರುವ ಯುವತಿ. ಒಂದು ವರ್ಷಕ್ಕೆ ಮತ್ತೊಬ್ಬನೊಂದಿಗೆ ಪರಾರಿ ಆಗುತ್ತಾಳೆ.
ಜಶ್ವಂತ್ ಎಂಬಾತನ ಜೊತೆಗೆ ಲವ್ ಮಾಡಿದ್ದು, ಕಳೆದ ವರ್ಷ 10ನವೆಂಬರ್ ನಲ್ಲಿ ವಿವಾಹವಾಗಿದ್ದರು. ಒಂದು ವರ್ಷಗಳ ಕಾಲ ಸಂಸಾರ ಮಾಡಿದ್ದು, ಇದೀಗ ದಸರಾ ಹಬ್ಬಕ್ಕೆ ಹೋಗುತ್ತಿನಿ ಅಂತ ಹೋಗಿ ಇನ್ನೊಂದು ಮದವೆಯಾಗಿರುವ ಆರೋಪ ಬೆಳಕಿಗೆ ಬಂದಿದೆ.
ಹಬ್ಬಕ್ಕೆ ಊರಿಗೆ ಅಂತ ಹೋದವಳು ಬಂದಿಲ್ಲ ಎಂದು ಜಶ್ವಂತ್ ಹುಡುಕಾಟದಲ್ಲಿದ್ದ ಅವನಿಗೆ ತಿಳಿದದ್ದು, ಇಗಾಗಲೇ ಅವಳಿಗೆ ಇನ್ನೊಂದು ಮದುವೆ ಆಗ
ಇದೀಗ ಜಶ್ವಂತ್ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದು, ಈ ತನಿಖೆ ವೇಳೆ ಆಕೆ ಮೂರು ವಿವಾಹವಾಗಿರುವುದು ತಿಳಿದುಬಂದಿದೆ.
ಇದನ್ನು ಓದಿ : ಟೈಟನ್ಸ್ ವಿರುದ್ಧ ಬುಲ್ಸ್‌ಗೆ ವೀರೋಚಿತ ಸೋಲು | ಧಿಧಿ- ಫಲ ನೀಡದ ಅಲಿರೇಜಾ ಮಿರ್ಜಾಯಿನ್ ಹೋರಾಟ



















