ಯುವರಾಣಿಯ ಬೆಲೆ ಬಾಳುವ ಉಂಗುರ! ಭಾರತೀಯರ ಮಾನವೀಯತೆಗೆ ಬಹು ಪರಾಕ್!
ಆಯುರ್ವೇದಿಕ್ ಚಿಕಿತ್ಸೆಗೆ ಅಂತಾ ಬಂದ ಪೆರುಗ್ವೆ ಯುವರಾಣಿ ನಿಶ್ಚಿತಾರ್ಥ ಉಂಗುರವೇ ಭಾರತದಲ್ಲಿ ಕಳೆದುಹೋಗಿತ್ತು. ಮಧ್ಯಪ್ರದೇಶದ ಚಿಂದ್ವಾಡ ಬಳಿಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಯುವರಾಣಿ ಇಟಿಕಾ ಕೇಲ್ಟೆಯವರ ಉಂಗುರ ...
Read moreDetails












